Wednesday, 23rd October 2024

ಅಕ್ಟೋಬರ್ 31 ರವರೆಗೆ ಅಂತರರಾಷ್ಟ್ರೀಯ ವಿಮಾನ ಹಾರಾಟವಿಲ್ಲ

ನವದೆಹಲಿ: ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟದ ನಿಷೇಧವನ್ನು ಮುಂಬರುವ ಅಕ್ಟೋಬರ್ 31 ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಪ್ರಯಾಣಿಕರ ವಿಮಾನದ ಹಾರಾಟವನ್ನು ಕಳೆದ ಮಾರ್ಚ್ 23 ರಂದು ನಿಷೇಧಗೊಳಿಸ ಲಾಗಿತ್ತು. ಇದೀಗ ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟದ ನಿಷೇಧವನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸ ಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿದೆ. ಡಿಜಿಸಿಎ ಅನುಮೋದಿಸಿದ ಅಂತರರಾಷ್ಟ್ರೀಯ ಆಲ್-ಕಾರ್ಗೋ ಕಾರ್ಯಾಚರಣೆಗಳು ಮತ್ತು ವಿಮಾನಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ […]

ಮುಂದೆ ಓದಿ

ಅನ್ ಲಾಕ್ 5.0 ಮಾರ್ಗಸೂಚಿ ಬಿಡುಗಡೆ

ನವದೆಹಲಿ: ಕೇಂದ್ರ ಸರಕಾರ ಅನ್ ಲಾಕ್ 5.0 ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಅಕ್ಟೋಬರ್ 15 ರಿಂದ ಸಿನೆಮಾ ಹಾಲ್‌ ಗಳು, ಮಲ್ಟಿಪ್ಲೆಕ್ಸ್‌ಗಳು, ಎಕ್ಸಿಬಿಷನ್ ಹಾಲ್‌ಗಳು ಮತ್ತು ಮನರಂಜನಾ...

ಮುಂದೆ ಓದಿ

ಎನ್‌-95 ಮಾಸ್ಕ್‌ನಲ್ಲಿ ಅಕ್ರಮವಾಗಿ ಚಿನ್ನ ಸಾಗಣೆ: ಪ್ರಯಾಣಿಕನ ಬಂಧನ

ತಿರುವನಂತಪುರಂ: ಕೊರೊನಾ ಸೋಂಕಿನಿಂದ ಬಚಾವಾಗಲು ಧರಿಸಲಾಗುವ ಎನ್‌-95 ಮಾಸ್ಕ್‌ನಲ್ಲಿ ಅಕ್ರಮವಾಗಿ ಚಿನ್ನವನ್ನು ಸಾಗಣೆ ಮಾಡುತ್ತಿದ್ದ ವಿಮಾನ ಪ್ರಯಾಣಿಕನನ್ನು ಬಂಧಿಸಿದ್ದಾರೆ. ಘಟನೆಯು ಕೋಳಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಯುಎಇಯಿಂದ...

ಮುಂದೆ ಓದಿ

ಕಾರ್ಟೂನ್ ಚಿತ್ರ ಕಲಾವಿದ ಕೆ. ಸಿ. ಶಿವಶಂಕರ್ ನಿಧನ

ಚೆನ್ನೈ: ಮಕ್ಕಳ ಬಾಲ್ಯವನ್ನು ಪೌರಾಣಿಕ, ನೀತಿ ಭರಿತ ಚಿತ್ರಕಥೆಗಳಿಂದ ಪ್ರೇರೇಪಿಸುತ್ತಿದ್ದ ಚಿತ್ರ ಕಲಾವಿದ ಕೆ. ಸಿ. ಶಿವಶಂಕರ್ (97)ಅವರು ಬುಧವಾರ ನಿಧನರಾದರು. ತಮ್ಮ 50 ವರ್ಷಗಳ ಚಿತ್ರಕಲಾ...

ಮುಂದೆ ಓದಿ

ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ನವದೆಹಲಿ: ವಿಸ್ತೃತ ಶ್ರೇಣಿಯ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪಿಜೆ -10 ಯೋಜನೆಯಡಿ ಈ ಪರೀಕ್ಷೆ...

ಮುಂದೆ ಓದಿ

28 ವರ್ಷಗಳ ಬಳಿಕ ಬಾಬ್ರಿ ತೀರ್ಪು ಪ್ರಕಟ: ಬಿಜೆಪಿ ಭೀಷ್ಮನಿಗೆ ರಿಲೀಫ್

28 ವರ್ಷಗಳ ಕಾಲ ನಡೆದ ಪ್ರಕರಣದ ವಿಚಾರಣೆ ಎಲ್ಲಾ 32 ಆರೋಪಿಗಳು ಖುಲಾಸೆ ಜೀವಮಾನದ ಅಗ್ನಿಪರೀಕ್ಷೆ ಗೆದ್ದ ಭೀಷ್ಮ *ತೀರ್ಪು ನೋಡಿ ಅಡ್ವಾಣಿ ಭಾವುಕ ಲಖನೌ: ಬಾಬ್ರಿ...

ಮುಂದೆ ಓದಿ

ಕೆಲವೇ ಕ್ಷಣಗಳಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣ ತೀರ್ಪು ಪ್ರಕಟ

ಲಖನೌ: ಸಿಬಿಐ ವಿಶೇಷ ನ್ಯಾಯಾಲಯವು ಬುಧವಾರ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಕೆಲವೇ ಕ್ಷಣಗಳಲ್ಲಿ  ಪ್ರಕಟಿಸಲಿದೆ. ವಿಶೇಷ ನ್ಯಾಯಾಲಯದ ಸುತ್ತಲೂ ಪೊಲೀಸ್‌ ಬಿಗಿ ಭದ್ರತೆ ಒದಗಿಸಲಾಗಿದೆ. ಪ್ರಕರಣದಲ್ಲಿ ಬಿಜೆಪಿಯ...

ಮುಂದೆ ಓದಿ

ಬಾಬರಿ ಮಸೀದಿ ಧ್ವಂಸ ಪ್ರಕರಣ: ಇಂದು ತೀರ್ಪು

ನವದೆಹಲಿ: ಲಖನೌ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಲಿದೆ. 28 ವರ್ಷಗಳ ಸುದೀರ್ಘ ಅವಧಿಯ ನಂತರ ತೀರ್ಪು ಪ್ರಕಟವಾಗಲಿದ್ದು...

ಮುಂದೆ ಓದಿ

ಕೊರೊನಾ ನೆಗೆಟಿವ್: ಮನೀಶ್ ಸಿಸೋಡಿಯಾ ಡಿಸ್ಚಾರ್ಜ್

ನವದಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಿಸೋಡಿಯಾ ಡೆಂಗ್ಯೂ ಹಾಗೂ ಕೊರೊನಾಗೆ ತುತ್ತಾಗಿದ್ದರು. ಲೋಕನಾಯಕ ಜಯಪ್ರಕಾಶ್ ಆಸ್ಪತ್ರೆಯಿಂದ...

ಮುಂದೆ ಓದಿ

ಗಡಿ ಪರಿಸ್ಥಿತಿ ಆತಂಕಕಾರಿ, ಯುದ್ಧವಿಲ್ಲ, ಶಾಂತಿಯ ಸ್ಥಿತಿಯೂ ಇಲ್ಲ: ಭದೌರಿಯಾ

ಲಡಾಖ್‌: ಸದ್ಯ ಎಲ್‌ಎಸಿಯಲ್ಲಿ ಯುದ್ಧವಿಲ್ಲ, ಶಾಂತಿಯ ಸ್ಥಿತಿಯು ಇಲ್ಲ ಎಂದು ಭಾರತ ಹಾಗೂ ಚೀನಾದ ಲಡಾಖ್‌ ಗಡಿ ಪರಿಸ್ಥಿತಿ ಕುರಿತು ಭಾರತೀಯ ವಾಯುಸೇನೆ ಮುಖ್ಯಸ್ಥ ಆರ್‌ಕೆಎಸ್‌ ಭದೌರಿಯಾ...

ಮುಂದೆ ಓದಿ