Wednesday, 23rd October 2024

ಪ್ಯಾಕೇಜ್ ಘೋಷಣೆ ಬೆನ್ನಲ್ಲೇ ಷೇರು ಪೇಟೆ ಸಂಚಲನ

ಮುಂಬೈ: ಕರೋನಾ ವೈರಸ್ ದಾಳಿಯಿಂದ ಅಲ್ಲೋಲ-ಕಲ್ಲೋಲವಾಗಿರುವ ದೇಶದ ಆರ್ಥಿಕತೆಗೆ ಪುಷ್ಟಿಿ ನೀಡಲು ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರು.ಗಳ ಆರ್ಥಿಕ ಪ್ಯಾಾಕೇಜ್ ಘೋಷಿಸಿದ ನಂತರ ಷೇರುಪೇಟೆಯಲ್ಲಿ ಭಾರೀ ಸಂಚಲನ ಕಂಡುಬಂದಿದೆ. ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕದಲ್ಲಿ ಬುಧವಾರ ಬೆಳಗ್ಗೆೆ 1,400 ಪಾಯಿಂಟ್‌ಗಳ ಜಿಗಿತವಾಗಿದೆ. ಷೇರುಪೇಟೆಯ ಬುಧವಾರ ಆರಂಭಿಕ ವಹಿವಾಟಿನಲ್ಲೇ ಭಾರೀ ಏರಿಕೆ ಗೋಚರಿಸಿದೆ. 30 ಷೇರು ಸೂಚ್ಯಂಕದಲ್ಲಿ 818.68 ಪಾಯಿಂಟ್‌ಗಳು ಅಥವಾ ಶೇ.2.61ರಷ್ಟು ವಹಿವಾಟು ಚೇತರಿಕೆ ಕಂಡುಬಂದು, ಗರಿಷ್ಠ 32,845.48 ತಲುಪಿತು. […]

ಮುಂದೆ ಓದಿ

ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ ಹಾಕಿದ್ದ ನಾಲ್ವರು ಜೈಷ್ ಉಗ್ರರ ಸೆರೆ

ಶ್ರೀನಗರ: ಲಾಕ್‌ಡೌನ್ ವೇಳೆ ಕಾಶ್ಮೀರ ಕಣಿವೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸುತ್ತಿರುವ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳ ನಿಗ್ರಹಕ್ಕಾಗಿ ಭಾರತೀಯ ಭದ್ರತಾ ಪಡೆಗಳು ಬಿರುಸಿನ ಕಾರ್ಯಾಚರಣೆ ಮುಂದುವರಿಸಿವೆ....

ಮುಂದೆ ಓದಿ

ವಿಶ್ವದಾದ್ಯಂತ ಕರೋನಾ ಅಟ್ಟಹಾಸ, 3 ಲಕ್ಷದ ಸನಿಹದಲ್ಲಿ ಸಾವಿನ ಸಂಖ್ಯೆ

ಪ್ಯಾರಿಸ್: ಮಹಾಮಾರಿ  ಕರೋನಾ ವಜ್ರಮುಷ್ಠಿಯಲ್ಲಿ ಇಡೀ ವಿಶ್ವ ನಲುಗುತ್ತಿದೆ. ವೈರಸ್ ಚಕ್ರವ್ಯೂಹದಲ್ಲಿ ಭಯಭೀತಿಯ ವಾತಾವರಣ ಸೃಷ್ಟಿಯಾಗಿರುವಾಗಲೇ ಸೋಂಕು ಮತ್ತು ಸಾವು ಪ್ರಕರಣಗಳ ಸಂಖ್ಯೆಯೂ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ....

ಮುಂದೆ ಓದಿ

5 ರಾಜ್ಯಗಳ ಮೇಲೆ ಕರೋನಾ ತೂಗುಗತ್ತಿ

ದೆಹಲಿ: ಕರೋನಾ ವೈರಸ್ ನಿಗ್ರಹಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಶತಾಯಗತಾಯ ಪ್ರಯತ್ನಿಸುತ್ತಿದ್ದರೂ ಹೆಮ್ಮಾರಿಯ ಹಾವಳಿ ಮುಂದುವರಿದಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸಾವು ಮತ್ತು ಸೋಂಕು ಪ್ರಕರಣಗಳೊಂದಿಗೆ...

ಮುಂದೆ ಓದಿ

ಮಾಲ್ಡೀವ್‌ಸ್‌ ತಲುಪಿದ ಆಹಾರ ಸರಕು ಹೊತ್ತ ಐಎನ್‌ಎಸ್ ಕೇಸರಿ

ದೆಹಲಿ: ಕರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರಂಭವಾದ ಮಿಷನ್ ಸಾಗರ್ ಯತ್ನವಾಗಿ 580 ಟನ್ ಆಹಾರ ಸಾಮಾಗ್ರಿಗಳನ್ನು ಹೊತ್ತ ಐಎನ್‌ಎಸ್ ಕೇಸರಿ ಹಡಗು ಮಾಲ್ಡೀವ್‌ಸ್‌ ತಲುಪಿದೆ ಎಂದು ಭಾರತೀಯ...

ಮುಂದೆ ಓದಿ

ಪಶ್ಚಿಮ ಬಂಗಾಳ ತಲುಪಿದ 1,200 ಪ್ರಯಾಣಿಕರ ಬೆಂಗಳೂರು ಟ್ರೈನ್

ಪಶ್ಚಿಮ ಬಂಗಾಳ: ಬೆಂಗಳೂರಿನಿಂದ 1,200ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ವಿಶೇಷ ರೈಲು ಮಂಗಳವಾರ ಬೆಳಗ್ಗೆ ಪಶ್ಚಿಮ ಬಂಗಾಳದ ಬಂಕುರಾ ತಲುಪಿದೆ. ಈ ರೈಲಿನಲ್ಲಿ ರೋಗಿಗಳು, ವಲಸೆ ಕಾರ್ಮಿಕರು,...

ಮುಂದೆ ಓದಿ

ಕೇಂದ್ರದಿಂದ 14 ರಾಜ್ಯಗಳಿಗೆ 6,195.08 ಕೋಟಿ ರು. ಬಿಡುಗಡೆ, ಕರ್ನಾಟಕಕ್ಕಿಲ್ಲ ಬಿಡಿಗಾಸು

ದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕರೋನಾ ನಿಯಂತ್ರಿಸಲು ಕೇಂದ್ರ ಸರಕಾರ 14 ರಾಜ್ಯಗಳಿಗೆ 6,195.08 ಕೋಟಿ ಬಿಡುಗಡೆ ಮಾಡಿದೆ. ದುರಂತವೆಂದರೆ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ...

ಮುಂದೆ ಓದಿ

ಸಾಕಪ್ಪಸಾಕು ಚೀನಾ ಸಹವಾಸ: ಟ್ರಂಪ್

ವಾಷಿಂಗ್ಟನ್: ಚೀನಾದ ವಾಣಿಜ್ಯ ಸಮರ ಮತ್ತು ಕರೋನಾ  ವೈರಸ್ ಕೊಡುಗೆಯಿಂದ ಬೇಸತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಮ್ಯೂನಿಸ್‌ಟ್‌ ದೇಶದ  ಜತೆಗೆ ಯಾವುದೇ ಕಾರಣಕ್ಕೂ ಮತ್ತೆ ವಾಣಿಜ್ಯ...

ಮುಂದೆ ಓದಿ

15 ವಿಶೇಷ ರೈಲುಗಳ ಸಂಚಾರ ಆರಂಭ, 45,533 ರೈಲ್ವೆ ಟಿಕೆಟ್ ಬುಕ್

ದೆಹಲಿ: ಲಾಕ್‌ಡೌನ್  ಸಂಕಷ್ಟದಲ್ಲಿರುವ ಜನರ ಅನುಕೂಲಕ್ಕಾಗಿ  ಮಂಗಳವಾರದಿಂದ ದೇಶದ ವಿವಿಧ ಭಾಗಗಳಿಗೆ 15 ವಿಶೇಷ ರೈಲುಗಳ ಸಂಚಾರ ಆರಂಭವಾಗಿದೆ. ಸೋಮವಾರ ಸಂಜೆ  6 ಗಂಟೆಯಿಂದ ರೈಲ್ವೆೆ ಟಿಕೆಟ್...

ಮುಂದೆ ಓದಿ

ದೆಹಲಿಯಲ್ಲಿ 1 ತಿಂಗಳಲ್ಲಿ 3 ಭೂಕಂಪ

ದೆಹಲಿ: ರಾಷ್ಟ್ರ ರಾಜಧಾನಿ ಮತ್ತು  ಅದರ ಸುತ್ತಮುತ್ತಲಿನ ಪ್ರದೇಶಗಳು ಕರೋನಾ ವಿರುದ್ದ ಹೋರಾಡುತ್ತಿರುವುದು ಮಾತ್ರವಲ್ಲದೆ ಈ ಪ್ರದೇಶವು ಒಂದು ತಿಂಗಳಲ್ಲಿ ಮೂರು ಭೂಕಂಪಗಳನ್ನು ಕಂಡಿದ್ದು, ಆತಂಕಕ್ಕೆ ಕಾರಣವಾಗಿದೆ....

ಮುಂದೆ ಓದಿ