Wednesday, 23rd October 2024

ಅಜಯ್ ಕುಮಾರ್ ತ್ರಿಪಾಠಿ ಕರೋನಾಗೆ ಬಲಿ 

ದೆಹಲಿ: ಭ್ರಷ್ಟಾಚಾರ ನಿಗ್ರಹ ಪ್ರಾಾಧಿಕಾರ ಲೋಕಪಾಲ್‌ನ ಸದಸ್ಯ ನಿವೃತ್ತ ನ್ಯಾಾಯಮೂರ್ತಿ ಅಜಯ್ ಕುಮಾರ್ ತ್ರಿಿಪಾಠಿ  ಕರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಎ.ಕೆ.ತ್ರಿಿಪಾಠಿ ಅವರಿಗೆ ಸುಮಾರು ಒಂದು ತಿಂಗಳ ಹಿಂದೆ ಕರೋನಾ ವೈರಸ್ ಸೋಂಕು ದೃಢಪಟ್ಟಿಿತ್ತು. ಅಂದಿನಿಂದ ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆೆ ಏಮ್ಸ್ ಆಸ್ಪತ್ರೆೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆೆ ಮುಂದುವರಿಸಲಾಗಿತ್ತು. ಅವರ ಆರೋಗ್ಯ ಮತ್ತಷ್ಟು ವಿಷಮಗೊಂಡ ಕಾರಣ ಅವರನ್ನು ಕಳೆದ ಮೂರು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿರಿಸಿ ನಿಗಾ ವಹಿಸಲಾಗಿತ್ತು. ಆದರೆ ಚಿಕಿತ್ಸೆೆ ಫಲಕಾರಿಯಾಗದೇ  ಕೊನೆಯುಸಿರೆಳೆದರು. […]

ಮುಂದೆ ಓದಿ

ವಾಯುಮಾರ್ಗ ಮೂಲಕ ಅಗತ್ಯ ವಸ್ತುಗಳ ಸಾಗಣೆ

ಮುಂಬೈ ಟಾಟಾ ಟ್ರಸ್‌ಟ್‌ ದೇಶಾದ್ಯಂತ ಕೋವಿಡ್-19 ಪರಿಸ್ಥಿತಿಯನ್ನು ಎದುರಿಸಲು ಅನುವಾಗುವಂತೆ ಅಗತ್ಯ ವಸ್ತುಗಳನ್ನು ವಾಯುಮಾರ್ಗದ ಮೂಲಕ ಸಾಗಣೆಗೆ ನೆರವಾಗಲು ಮುಂದೆ ಬಂದಿದೆ. ಈ ಕಾರ್ಯಾಚರಣೆಯನ್ನು ಟಾಟಾ ಇಂಟರ್...

ಮುಂದೆ ಓದಿ

ಭಾರತದ‌ 40 ಕೋಟಿ ಜನರು ಮತ್ತಷ್ಟು ಬಡತನಕ್ಕೆ ಜಾರಿದ್ದಾರೆ

ನ್ಯೂಯಾರ್ಕ್: ಭಾರತದ ಅಸಂಘಟಿತ ವಲಯದ ಕಾರ್ಮಿಕರ ಮೇಲೆ ಕೋವಿಡ್ -೧೯ ಹೆಚ್ಚಿನ ಪರಿಣಾಮ ಉಂಟುಮಾಡಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಸುಮಾರು ೪೦...

ಮುಂದೆ ಓದಿ

ಕರೋನಾವೈರಸ್‌ ಹಾವಳಿ: ಚೀನೀ ಯಾತ್ರಿಗಳಿಗೆ ಇ-ವೀಸಾ ರದ್ದು ಮಾಡಿದ ಭಾರತ

ವ್ಯಾಪಕವಾಗುತ್ತಿರುವ ನೋವೆಲ್ ಕರೋನಾ ವೈರಸ್‌ಗೆ ಚೀನಾ ಒಂದರಲ್ಲೇ 305 ಮಂದಿ ಅಸುನೀಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ...

ಮುಂದೆ ಓದಿ

#Budget2020: ದುಬಾರಿಯಾಗಲಿವೆ ಈ ಗ್ಯಾಜೆಟ್‌ಗಳು & ಎಲೆಕ್ಟ್ರಾನಿಕ್ ವಸ್ತುಗಳು

2020-21ರ ಬಜೆಟ್‌ ಘೋಷಣೆಯಾಗಿದ್ದು, ಕೆಲ ವಸ್ತುಗಳು ಅಗ್ಗ ಹಾಗೂ ಕೆಲ ವಸ್ತುಗಳು ತುಟ್ಟಿಯಾಗಿವೆ. ಗೃಹಬಳಕೆ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ....

ಮುಂದೆ ಓದಿ

ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಮೇಲೆ ತೆರಿಗೆ ವಿಧಿಸುವುದಿಲ್ಲ: ಕೇಂದ್ರ ಸ್ಪಷ್ಟನೆ

ಅನಿವಾಸಿ ಭಾರತೀಯರ ಮೇಲೆ ತೆರಿಗೆ ವಿಧಿಸುವ ಹೊಸ ಮಸೂದೆಯೊಂದರ ಕುರಿತು ಎದ್ದಿದ್ದ ಗೊಂದಲಗಳನ್ನು ಸ್ಪಷ್ಟಪಡಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಇತರ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರನ್ನು ತೆರಿಗೆ...

ಮುಂದೆ ಓದಿ

ನಿರ್ಭಯಾ ಹಂತಕರು ದೇಶದ ತಾಳ್ಮೆ ಪರೀಕ್ಷಿಸುತ್ತಿದ್ದಾರೆ: ಕೇಂದ್ರ

ನಿರ್ಭಯಾ ಹಂತಕರ ಪ್ರಕರಣವು ದೇಶದ ತಾಳ್ಮೆಯನ್ನೇ ಪರೀಕ್ಷೆ ಮಾಡುತ್ತಿದೆ ಎಂದು ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದ್ದು, ಅತ್ಯಾಚಾರಿಗಳ ಮರಣದಂಡವನ್ನು ಮುಂದೂಡುವ ಕೋರ್ಟ್‌ನ ಆದೇಶಕ್ಕೆ ಸ್ಟೇ ತರಲು...

ಮುಂದೆ ಓದಿ

ಆ ಪಂಚಕ್ಷೇತ್ರಗಳು……

ಶನಿವಾರ ಘೋಷಿಸಿದ 2020ರ ಬಜೆಟ್‌ನಲ್ಲಿ, ಐತಿಹಾಸಿಕ ಹಾಗೂ ಪೌರಾಣಿಕ ಮಹತ್ವದ ಐದು ಸ್ಮಾರಕಗಳ ಸಂರಕ್ಷಣೆಗೆ ವಿಶೇಷ ಕಾರ್ಯಕ್ರಮವೊಂದು ಜನರ ಗಮನ ಸೆಳೆದಿದೆ. ಕಳೆದ ಸಹಸ್ರಮಾನ ಹಾಗೂ ಯುಗಗಳಷ್ಟು...

ಮುಂದೆ ಓದಿ

#Budget2020 : ಯಾವುದು ಅಗ್ಗ, ಯಾವುದು ತುಟ್ಟಿ

ಅಗ್ಗ ? ಉತ್ಪನ್ನ ಕಾರಣ ಆಮದಾದ ಸುದ್ದಿ ಮುದ್ರಣ, ಹಗುರ ಕೋಟೆಡ್ ಪೇಪರ್‌ ಆಮದು ಸುಂಕವನ್ನು 5%ಗೆ ಇಳಿಕೆ ಮಾಡಲಾಗಿದೆ. ಕಚ್ಛಾ ಸಕ್ಕರೆ, ಕೃಷಿ-ಜಾನುವಾರು ಆಧರಿತ ಉತ್ಪನ್ನಗಳು,...

ಮುಂದೆ ಓದಿ

#Budget2020 ಹೈಲೈಟ್ಸ್‌

2020-21ರ ಕೇಂದ್ರ ಮುಂಗಡ ಪತ್ರವನ್ನು ಮುಂದಿಟ್ಟ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, “ಮೇ 2019ರಲ್ಲಿ ಭಾರೀ ಬಹುಮತ ಪಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ...

ಮುಂದೆ ಓದಿ