Tuesday, 26th November 2024

ಒಡಿಶಾದಲ್ಲಿ ಡಿ.31ರ ವರೆಗೆ ಶಾಲೆಗಳನ್ನು ತೆರೆಯಲ್ಲ: ಶಿಕ್ಷಣ ಇಲಾಖೆ

ಒಡಿಶಾ : ಡಿಸೆಂಬರ್ 31ರ ವರೆಗೆ ರಾಜ್ಯದಲ್ಲಿ ಶಾಲೆಗಳನ್ನು ಮುಚ್ಚಲಾಗುವುದು ಎಂದು ಒಡಿಶಾ ರಾಜ್ಯ ಸರ್ಕಾರ ಘೋಷಿಸಿದೆ. ಡಿಸೆಂಬರ್ ಮಧ್ಯಭಾಗದಲ್ಲಿ ಕೊವಿಡ್-19 ನ ಎರಡನೇ ಅಲೆ ದೇಶಕ್ಕೆ ಅಪ್ಪಳಿಸಲಿದೆ ಎಂಬ ಭೀತಿ ಇದೆ. ಒಡಿಶಾದ ಶಾಲೆಗಳು ಮತ್ತು ಸಮೂಹ ಶಿಕ್ಷಣ ಇಲಾಖೆ ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ, 31ರವರೆಗೆ ರಾಜ್ಯದ ಎಲ್ಲ ಶಾಲೆಗಳು ಮುಚ್ಚಬೇಕು ಎಂದು ರಾಜ್ಯ ಸರ್ಕಾರ ಈ ಮೂಲಕ ನಿರ್ದೇಶನ ನೀಡಿದೆ,’ ಎಂದು ಹೇಳಿದರು. ಈ ಅವಧಿಯಲ್ಲಿ ಆನ್ ಲೈನ್ ದೂರ ಕಲಿಕೆಗೆ ಅವಕಾಶ ಮತ್ತು […]

ಮುಂದೆ ಓದಿ

ಶ್ರೀಹರಿ ಕೋಟಾದಲ್ಲಿ ಇಒಎಸ್​-01 ಇಂದು ಉಡಾವಣೆ

ಚೆನ್ನೈ: ಇಒಎಸ್​-01 ಸೇರಿ 10 ಉಪಗ್ರಹ ಶ್ರೀಹರಿ ಕೋಟಾದ ಮೊದಲನೇ ಲಾಂಚ್​ ಪ್ಯಾಡ್​ನಿಂದ ಶನಿವಾರ ಉಡಾವಣೆಯಾಗ ಲಿದೆ. ಇಒಎಸ್​-01 ಉಪಗ್ರಹ ಈ ಮೊದಲು ರಿಯಾಸ್ಯಾಟ್​-2ಬಿಆರ್​2 ಆಗಿತ್ತು. ಅದರಲ್ಲಿ...

ಮುಂದೆ ಓದಿ

ಬಿಹಾರ ವಿಧಾನಸಭೆಯ ಅಂತಿಮ ಹಂತದ ಮತದಾನ ಆರಂಭ

ಪಟ್ನಾ: ಬಿಹಾರ ವಿಧಾನಸಭೆಯ ಮೂರನೇ ಮತ್ತು ಅಂತಿಮ ಹಂತದ ಮತದಾನ ಪ್ರಕ್ರಿಯೆ ಶನಿವಾರ ಆರಂಭವಾಗಿದೆ. 78 ಕ್ಷೇತ್ರ ಗಳಲ್ಲಿ ನಡೆಯುತ್ತಿರುವ ಮತದಾನವು ಬಿಹಾರ ಚುನಾವಣಾ ಫಲಿತಾಂಶದ ಮೇಲೆ...

ಮುಂದೆ ಓದಿ

ಲಾಲು ಜಾಮೀನು ಅರ್ಜಿಯ ವಿಚಾರಣೆ ಮುಂದಕ್ಕೆ

ರಾಂಚಿ: ಮೇವು ಹಗರಣದ ಆರೋಪದಲ್ಲಿ ಜೈಲು ವಾಸ ಅನುಭವಿಸುತ್ತಿರುವ ಬಿಹಾರದ ಮಾಜಿ ಮುಖ್ಯ ಮಂತ್ರಿ, ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಜಾಮೀನು ಅರ್ಜಿಯ ವಿಚಾರಣೆಯನ್ನು ನವೆಂಬರ್...

ಮುಂದೆ ಓದಿ

ಮನಾಲಿಯಲ್ಲಿ ರಾಕ್ ಸಾಲ್ಟ್ ಉತ್ಪಾದನೆ ಶೀಘ್ರ ಆರಂಭ

ಮನಾಲಿ(ಹಿಮಾಚಲ ಪ್ರದೇಶ): ಕಳೆದ ಐದು ದಶಕಗಳ ನಂತರ ದೇಶದ ಉತ್ತರ ಭಾಗದ ರಾಜ್ಯಗಳ ಲ್ಲೊಂದಾದ ಹಿಮಾಚಲ ಪ್ರದೇಶದಲ್ಲಿ ಗಣಿಗಾರಿಕೆ ಮೂರು ತಿಂಗಳಲ್ಲಿ ಆರಂಭವಾಗುತ್ತಿದ್ದು, ರಾಕ್ ಸಾಲ್ಟ್ ಉತ್ಪಾದನೆ...

ಮುಂದೆ ಓದಿ

80 ಶಿಕ್ಷಕರಿಗೆ ಕೋವಿಡ್ ದೃಢ: ಉತ್ತರಾಖಂಡದ 84 ಶಾಲೆಗಳು ಮತ್ತೆ ಬಂದ್

ಡೆಹ್ರಾಡೂನ್: 80 ಶಿಕ್ಷಕರಿಗೆ ಕೋವಿಡ್-19 ದೃಢಪಟ್ಟ ಕಾರಣ ಉತ್ತರಾಖಂಡದ ಪೌರಿ ಜಿಲ್ಲೆಯ 84 ಶಾಲೆಗಳನ್ನು ಮತ್ತೆ ಮುಚ್ಚ ಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜ್ಯದಲ್ಲಿ ನವೆಂಬರ್ 2ರಂದು...

ಮುಂದೆ ಓದಿ

ಬಿಹಾರ ಚುನಾವಣೆ: ನಾಳೆ 1207 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರ

ಪಾಟ್ನಾ: ಹೈವೋಲ್ಟೇಜ್ ಬಿಹಾರ ವಿಧಾನಸಭೆ ಚುನಾವಣೆಯ ಮೂರನೆ ಮತ್ತು ಕೊನೆ ಹಂತಕ್ಕೆ ನಾಳೆ ಮತದಾನ ನಡೆಯಲಿದೆ. ಈ ಹಂತದ ಚುನಾವಣೆಯಲ್ಲಿ 1,207 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ....

ಮುಂದೆ ಓದಿ

ನಿವೃತ್ತಿಯ ಮಾತುಗಳನ್ನಾಡಿದ ಹಾಲಿ ಸಿಎಂ ನಿತೀಶ್​ ಕುಮಾರ್​!

ಪಟನಾ: ಬಿಹಾರ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಮತದಾನ ನ.7ರಂದು ನಡೆಯಲಿದೆ. ಎಲ್ಲ ಪಕ್ಷಗಳಿಂದ ಪ್ರಚಾರದ ಭರಾಟೆ ಜೋರಾಗಿದ್ದು, ಹಾಲಿ ಸಿಎಂ ನಿತೀಶ್​ ಕುಮಾರ್​ ರಾಜಕೀಯ ನಿವೃತ್ತಿಯ...

ಮುಂದೆ ಓದಿ

ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: ಮಹಿಳೆ ಸೇರಿ ಇಬ್ಬರ ಸಾವು

ಮುಂಬೈ: ಮಹಾರಾಷ್ಟ್ರ ರಾಜ್ಯದ ರಾಯ್ ಗಾಡ್ ಜಿಲ್ಲೆಯಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಇಬ್ಬರು ಮೃತಪಟ್ಟು ಆರು ಮಂದಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ. ರಾಯ್ ಗಾಡ್...

ಮುಂದೆ ಓದಿ

ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಸಿಐಡಿ ವಶಕ್ಕೆ

ಮುಂಬೈ: ಇಂಟೀರಿಯರ್‌ ಡಿಸೈನರ್‌ ಅನ್ವಯ್‌ ನಾಯಕ್‌ ಆತ್ಮಹತ್ಯೆಗೆ ಸಂಬಂಧಿಸಿದಂತೆ ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರನ್ನು ಮಹಾರಾಷ್ಟ್ರ ಸಿಐಡಿ ತಂಡವು ಬುಧವಾರ ವಶಕ್ಕೆ ಪಡೆದುಕೊಂಡಿದೆ. ಮಹಾರಾಷ್ಟ್ರದ...

ಮುಂದೆ ಓದಿ