2020-21ರ ಕೇಂದ್ರ ಮುಂಗಡ ಪತ್ರವನ್ನು ಮುಂದಿಟ್ಟ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, “ಮೇ 2019ರಲ್ಲಿ ಭಾರೀ ಬಹುಮತ ಪಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಸರ್ಕಾರ ರಚನೆ ಮಾಡಿದ್ದಾರೆ. ಭಾರತದ ಜನತೆ ಅವರಿಗೆ ಒಮ್ಮತದಿಂದ ಜನಾದೇಶವನ್ನು ನೀಡಿದ್ದಾರೆ. ಇದು ಕೇವಲ ರಾಜಕೀಯ ಸ್ಥಿರತೆಗಲ್ಲ, ಬದಲಾಗಿ ನಮ್ಮ ಆರ್ಥಿಕತೆ ನೀತಿಯ ಮೇಲೆ ಜನ ಇಟ್ಟ ನಂಬಿಕೆಯಾಗಿದೆ. ಈ ಬಜೆಟ್ ಜನರ ಆದಾಯವನ್ನು ವೃದ್ಧಿಸಿ, ಖರೀದಿಯ ಶಕ್ತಿಯನ್ನು ವರ್ಧಿಸಲೆಂದು ತಂದದ್ದಾಗಿದೆ,” ಎಂದಿದ್ದಾರೆ. ಬಜೆಟ್‌ನ ಹೈಲೈಟ್ಸ್ ಇಂತಿವೆ : […]
ನೀರಿನ ಸಂರಕ್ಷಣೆ ಹಾಗೂ ಜಲಭದ್ರತೆ ಕುರಿತಂತೆ ರಾಷ್ಟ್ರ ಮಟ್ಟದಲ್ಲಿ ಆಂದೋಲನಕ್ಕೆ ಕರೆ ನೀಡುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ, ಈ ಕುರಿತಂತೆ ಈ ಬಾರಿಯ ಬಜೆಟ್‌ನಲ್ಲಿ...
2022ರ ವೇಳೇಗೆ ರೈತರ ಆದಾಯ ದುಪ್ಪಟ್ಟು ಮಾಡುವ ಮಾತುಗಳನ್ನಾಡುತ್ತಿರುವ ಕೇಂದ್ರ ಸರ್ಕಾರದ ಆಶಯಗಳನ್ನು ಪ್ರತಿಧ್ವನಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ ಕ್ಷೇತ್ರ ಹಾಗೂ ರೈತರ...
ಸಾಮಾನ್ಯವಾಗಿ ಅಧಿಕಾರಶಾಹಿ ಹಾಗೂ ವೈಟ್ ಕಾಲರ್ ಹುದ್ದೆಗಳಲ್ಲಿ ಇರುವ ಅದೆಷ್ಟೋ ಅಧಿಕಾರಿಗಳ ಆಮೆಗತಿಯ ಕಾರ್ಯವೈಖರಿಗಳನ್ನು ನೋಡಿ-ಕೇಳಿ, ಇದೇ ಟ್ರೆಂಡ್‌ಗೆ ಒಗ್ಗಿಹೋಗಿದ್ದೇವೆ ನಾವು ಭಾರತೀಯರು. ಆದರೆ, ಇಂಥ ಅಸಹನೀಯ...
ಭಾರತದ ಜಾಗತಿಕ ವ್ಯಾಪಾರ ವಹಿವಾಟಿನ ಐದು ಅಗ್ರ ಪಾಲುದಾರ ದೇಶಗಳು ದೇಶ ಭಾರತದ ಒಟ್ಟಾರೆ ವ್ಯಾಪಾರದ ಪ್ರತಿಶತ ಆಮದು (ಶತಕೋಟಿ $ಗಳಲ್ಲಿ) ರಫ್ತು (ಶತಕೋಟಿ $ಗಳಲ್ಲಿ) ಅಮೆರಿಕ...
ದೇಶದ ಸರಾಸರಿ ಕಾರ್ಮಿಕನೊಬ್ಬ ತನ್ನ ಆದಾಯದಲ್ಲಿ, ಉತ್ತಮ ಗುಣಮಟ್ಟದ ಊಟವನ್ನು ಖರೀದಿ ಮಾಡುವ ಕ್ಷಮತೆಯಲ್ಲಿ ಸುಧಾರಣೆಗಳಾಗಿವೆ ಎಂದು ಆರ್ಥಿಕ ಸಮೀಕ್ಷೆಯ ವಿಶಿಷ್ಟ ಅಧ್ಯಯನವೊಂದು ತಿಳಿಸುತ್ತದೆ. ದೇಶದ ಸಾಮಾನ್ಯ...
ಮಹಾ ಆ್ಯಂಟಿ ಕ್ಲೈಮ್ಯಾಾಕ್‌ಸ್ ಪವರ್ ಫೇಲ್‌ನಿಂದ ಫಡ್ನವಿಸ್ ಕಂಗಾಲ್ ಯುದ್ಧಕ್ಕೂ ಮೊದಲೇ ಶಸ್ತ್ರತ್ಯಾಾಗ ಸಿಎಂ ಆಗಿ ಉದ್ಧವ್ ಠಾಕ್ರೆೆ ಆಯ್ಕೆೆ ಜಯಂತ್ ಪಾಟೀಲ್, ಬಾಳಾಸಾಹೇಬ್ ಥೋರಟ್ ಡಿಸಿಎಂ...
ಹೋಟೆಲ್‌ನಲ್ಲಿ ಶಾಸಕರ ಪರೇಡ್ ಸಂಸತ್‌ನಲ್ಲಿ ಗದ್ದಲ, ಕಲಾಪ ಮುಂದಕ್ಕೆೆ ನವದೆಹಲಿ: ದೇವೇಂದ್ರ ಫಡ್ನವಿಸ್‌ಗೆ ಸರಕಾರ ರಚನೆ ಮಾಡಲು ತರಾತುರಿಯಲ್ಲಿ ಅವಕಾಶ ನೀಡಿದ ಮಹಾರಾಷ್ಟ್ರದ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಿಸಿ...
ನವದೆಹಲಿ: ಮಹಾರಾಷ್ಟ್ರದಲ್ಲಿ ನಡೆದ ಅನಿರೀಕ್ಷಿಿತ ರಾಜಕೀಯ ಬೆಳವಣಿಗೆಯನ್ನು ಕೆದಕುತ್ತ ಹೋದರೆ ಅದು ಕೊನೆಗೆ ಶರದ್ ಪವಾರ್ ಹಾಗೂ ಪ್ರಧಾನಿ ಮೋದಿ ಅವರನ್ನು ತಲುಪುತ್ತಿಿದೆ. ವಿಧಾನಸಭೆ ಚುನಾವಣೆ ಫಲಿತಾಂಶ...
ದೆಹಲಿ: ಅಯೋಧ್ಯೆೆ ರಾಮ ಜನ್ಮಭೂಮಿ-ಬಾಬ್ರಿಿ ಮಸೀದಿ ಭೂ ವಿವಾದ ಸಂಬಂಧ ಸುಪ್ರೀಂಕೋರ್ಟ್‌ನ ಸಂವಿಧಾನಿಕ ಪೀಠ ಶನಿವಾರ ನೀಡಿರುವ ತೀರ್ಪನ್ನು, ಸುಮಾರು ಮೂರು ದಶಕಗಳ ಹಿಂದೆ ರಾಮ ಮಂದಿರ...