Friday, 20th September 2024

ಎನ್‌ಸಿಪಿಗೆ ಏಕನಾಥ್ ಖಾಡ್ಸೆ ಶೀಘ್ರ ಸೇರ್ಪಡೆ : ಜಯಂತ್ ಪಾಟೀಲ್

ಮುಂಬೈ: ಬಿಜೆಪಿಯ ಹಿರಿಯ ನಾಯಕ ಏಕನಾಥ್ ಖಾಡ್ಸೆ ಅವರು ಎನ್‌ಸಿಪಿಗೆ ಸೇರಲಿದ್ದಾರೆ ಎಂದು ಮಹಾರಾಷ್ಟ್ರ ಸಚಿವ,  ರಾಜ್ಯ ಎನ್‌ಸಿಪಿ ಮುಖ್ಯಸ್ಥ ಜಯಂತ್ ಪಾಟೀಲ್ ಬುಧವಾರ ಹೇಳಿದ್ದಾರೆ. ಖಾಡ್ಸೆ ಶುಕ್ರವಾರ ಎನ್‌ಸಿಪಿಗೆ ಸೇರಲಿದ್ದಾರೆ. ಅವರ ಸೇರ್ಪಡೆ ಎನ್‌ಸಿಪಿಯನ್ನು ಮತ್ತಷ್ಟು ಬಲಪಡಿಸುತ್ತದೆ” ಎಂದು ಪಾಟೀಲ್ ತಿಳಿಸಿದ್ದಾರೆ. ಖಾಡ್ಸೆ ಅವರು ಭ್ರಷ್ಟಾಚಾರದ ಆರೋಪದ ಮೇಲೆ 2016 ರಲ್ಲಿ ಅಂದಿನ ಬಿಜೆಪಿ ಸರ್ಕಾರದ ಸಚಿವ ಸ್ಥಾನಕ್ಕೆ ರಾಜೀ ನಾಮೆ ನೀಡಿದಾಗಿನಿಂದಲೂ ತೆರೆಮರೆಯಲ್ಲಿದ್ದರು.

ಮುಂದೆ ಓದಿ

ಪೊಲೀಸ್, ಅರೆಸೇನಾ ಪಡೆಗಳ ಸಮಗ್ರ ಆಧುನೀಕರಣಕ್ಕೆ ಕೇಂದ್ರ ಬದ್ದ: ಸಚಿವ ಶಾ

ನವದೆಹಲಿ: ಭಯೋತ್ಪಾದನೆ, ಸೈಬರ್ ಅಪರಾಧ ಮತ್ತು ಗಡಿ ಭದ್ರತೆಗಳ ಹೊಸ ಸವಾಲುಗಳಿಗಾಗಿ ಪೊಲೀಸ್ ಮತ್ತು ಅರೆ ಸೇನಾ ಪಡೆಗಳನ್ನು ಸಮಗ್ರವಾಗಿ ಆಧುನೀಕರಣಗೊಳಿಸುವ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುತ್ತಿದೆ...

ಮುಂದೆ ಓದಿ

ಕಮರಿಗೆ ಉರುಳಿದ ಬಸ್ಸು: 35 ಮಂದಿಗೆ ಗಾಯ, ಏಳು ಸಾವು

ಮುಂಬೈ: ಘಟ್ಟ ಪ್ರದೇಶದಲ್ಲಿ ವೇಗವಾಗಿ ಚಲಿಸುತ್ತಿದ್ದ ಬಸ್ಸೊಂದು ಕಮರಿಗೆ ಉರುಳಿ ಬಿದ್ದು, ಏಳು ಮಂದಿ ಮೃತಪಟ್ಟು, ಸುಮಾರು 35 ಜನರು ಗಾಯಗೊಂಡ ಘಟನೆ ಮಹಾರಾಷ್ಟ್ರದ ನಂದ್‍ದರ್ಬರ್ ಜಿಲ್ಲೆಯಲ್ಲಿ...

ಮುಂದೆ ಓದಿ

ಚಾಂಗ್ಲಾಂಗ್‌ನಲ್ಲಿ 4.2 ತೀವ್ರತೆ ಭೂಕಂಪ

ಚಾಂಗ್ಲಾಂಗ್ : ಮಧ್ಯರಾತ್ರಿ ಭೂಮಿ ಕಂಪಿಸಿ, ಮನೆಯಲ್ಲಿರುವ ಸಾಮಗ್ರಿಗಳೆಲ್ಲ ನೆಲಕ್ಕುರುಳಿವೆ. ಇದರಿಂದ ಜನರು ದಿಕ್ಕಾ ಪಾಲಾಗಿ ಓಡಿಬಂದಿರುವ ಘಟನೆ ನಡೆದಿದೆ. 4.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಮೂಲಗಳು...

ಮುಂದೆ ಓದಿ

ಭಾರತದಿಂದ ಕೊರೋನಾ ಹೋಗಿಲ್ಲ, ಈಗ ಮೈರೆತರೆ ಅಪಾಯ ಫಿಕ್ಸ್: ಪ್ರಧಾನಿ ಮೋದಿ

ನವದೆಹಲಿ: ಕೊರೋನಾ ವಿರುದ್ದದ ಹೋರಾಟದಲ್ಲಿ ನಮಗೆ ಜಯ ಸಿಕ್ಕಿದೆ. ಆದರೆ, ಭಾರತದಿಂದ ಕೊರೋನಾ ಹೋಗಿಲ್ಲ, ಈಗ ಮೈರೆತರೆ ಅಪಾಯ ಫಿಕ್ಸ್ ಎಂದು ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ...

ಮುಂದೆ ಓದಿ

ಕುತೂಹಲ ಹುಟ್ಟಿಸಿದ ಮೋದಿ ಟ್ವೀಟ್: ಇಂದು ಸಂಜೆ ಭಾಷಣ

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ದೇಶಾದ್ಯಂತ ಕುತೂಹಲ ಮೂಡಿಸಿದೆ. ಮಂಗಳವಾರ ನರೇಂದ್ರ ಮೋದಿ ಈ ಕುರಿತು ಟ್ವೀಟ್ ಮಾಡಿದ್ದಾರೆ. ಸಂಜೆ 6...

ಮುಂದೆ ಓದಿ

ಕೊರೊನಾಗೆ ರೈತ ಮುಖಂಡ ಬಲಿ

ಸೊಲ್ಲಾಪುರ: ಪ್ರಾಂತ ರೈತ ಸಂಘದ ಉಪಾಧ್ಯಕ್ಷರಾಗಿದ್ದ ಮಾರುತಿ ಮಾನ್ಪಡೆ (65)ಅವರು ಕೊರೊನಾ ಸೋಂಕಿಗೆ ಬಲಿಯಾಗಿ ದ್ದಾರೆ. ಸೊಲ್ಲಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಾನ್ಪಡೆಯವರು, ಭೂ ಮಸೂದೆ, ಎಪಿಎಂಸಿ...

ಮುಂದೆ ಓದಿ

ವಿವಾದಕ್ಕೆ ಗುರಿಯಾದ ಕಮಲ್ ನಾಥ್ ’ಐಟಂ’ ಹೇಳಿಕೆ

ಭೋಪಾಲ್: ಮಧ್ಯ ಪ್ರದೇಶ ಸರ್ಕಾರದ ಸಚಿವೆ ಇಮರ್ತಿ ದೇವಿ ಅವರನ್ನು ‘ಐಟಮ್’ ಎಂದು ಕರೆದು ಮಾಜಿ ಮುಖ್ಯಮಂತ್ರಿ, ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಭಾರಿ ವಿವಾದಕ್ಕೆ...

ಮುಂದೆ ಓದಿ

ಹೈದರಾಬಾ‌ದ್‌’ನಲ್ಲಿ ಸುರಿದ ಭಾರೀ ಮಳೆ: ಆರು ಸಾವು, ಕುಟುಂಬಗಳು ಬೀದಿಪಾಲು

ಹೈದ್ರಾಬಾದ್ : ಅಕ್ಟೋಬರ್ 17ರಂದು ಸುರಿದ ಭಾರೀ ಮಳೆಯಿಂದಾಗಿ ಕಳೆದ 24 ಗಂಟೆಯಲ್ಲಿ ಆರು ಜನರು ಮೃತಪಟ್ಟು, 37 ಸಾವಿರ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಹೈದರಾಬಾದ್ ನಲ್ಲಿ ಸುರಿದ...

ಮುಂದೆ ಓದಿ

ತೇಜಸ್ವಿ ಸೂರ್ಯ ಪದಗ್ರಹಣ

ನವದೆಹಲಿ: ಕರ್ನಾಟಕದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಸೋಮವಾರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು. ಪೂನಂ ಮಹಾಜನ್ ಅವರು ಅಧಿಕಾರ ಹಸ್ತಾಂತರ ಮಾಡಿದರು....

ಮುಂದೆ ಓದಿ