Saturday, 26th October 2024

ಸುಧಾಕರ್ ನಂಬಿಕೆದ್ರೋಹಿ, ದಲಿತ ವಿರೋಧಿ,ಉಚಿತ ನಿವೇಶನ ಚುನಾವಣಾ ಗಿಮಿಕ್

ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ ಇವರಿಗೇಕೆ, ಬ್ಲಾಕ್‌ಮೇಲ್ ರಾಜಕಾರಣ ಅಂತ್ಯವಾಗಲಿದೆ : ಕಾಂಗ್ರೆಸ್ ಮುಖಂಡರ ಘರ್ಜನೆ ಚಿಕ್ಕಬಳ್ಳಾಪುರ : ಸಚಿವ ಸುಧಾಕರ್ ತನಗೊಂದು ನೆಲೆಬೆಲೆ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ದ್ರೋಹಬಗೆದು ರಾತ್ರೋರಾತ್ರಿ ಬಾಂಬೆಗೆ ತೆರಳಿ ಬಿಜೆಪಿ ಸಖ್ಯಬೆಳೆಸಿದ ನಂಬಿಕೆದ್ರೋಹಿ ರಾಜಕಾರಣಿ. ಎಂ.ಸಿ. ಸುಧಾಕರ್ ನಮ್ಮ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅವರ ಬಗ್ಗೆ ಮಾತನಾಡಲು ಇವರಿಗೆ ನೈತಿಕತೆಯಿಲ್ಲ.ಸೋಲು ಗೆಲುವು ಯಾರಿಗಿಲ್ಲ, ಕೋತಿ ತಿಂದು ಮೇಕೆ ಬಾಯಿಗೆ ಒರೆಸಿದಂತೆ ಮಾತನಾಡಬಾರದು ಎಂದು ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ಘರ್ಜಿಸಿದರು. […]

ಮುಂದೆ ಓದಿ

ಇಪ್ಪತ್ತೆರಡು ಸಾವಿರ ಬಡವರಿಗೆ ಸೂರು ನೀಡಿದ ಸಂತೃಪ್ತಿ ಇದೆ

ದೊಡ್ಡಮರಳಿ ಗ್ರಾಪಂ ಗ್ರಾಮ ಸಭೆಯಲ್ಲಿ ಉಚಿತ ನಿವೇಶನ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹರ್ಷ ಚಿಕ್ಕಬಳ್ಳಾಪುರ: ಸ್ವಾತಂತ್ರೃ ನಂತರ ಇಷ್ಟು ಬೃಹತ್ ಪ್ರಮಾಣದಲ್ಲಿ ಬಡವರಿಗೆ ಸೂರು ಕಲ್ಪಿಸಿದ...

ಮುಂದೆ ಓದಿ

ರೈತರಿಗೆ ೬ ಗಂಟೆ ವಿದ್ಯುತ್ ನೀಡದವರು ಉಚಿತವಾಗಿ ೨೦೦ ಯೂನಿಟ್ ಕೊಡುವರೇ?

ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದರೆ ಪುನಾರಾಯ್ಕೆ ಮಾಡಿ ನನಗಿಂತ ಉತ್ತಮವಾಗಿ ಅಭಿವೃದ್ಧಿ ಮಾಡುವ ಅಭ್ಯರ್ಥಿ ಇದ್ದರೆ ಬೆಂಬಲಿಸಿ ಅಭ್ಯಂತರವಿಲ್ಲ ಹಾರೋಬಂಡೆ ಗ್ರಾಮ ಸಭೆಯಲ್ಲಿ ಉಚಿತ ನಿವೇಶನ ವಿತರಿಸಿದ...

ಮುಂದೆ ಓದಿ

ಆಸೆಗಳ ತ್ಯಾಗದಿಂದ ಮನಸ್ಸು ನಿರ್ಮಲ ಡಾ.ಎಂ.ಆರ್.ಜಯರಾಮ್

ಚಿಕ್ಕಬಳ್ಳಾಪುರ : ಭಕ್ತಿಮಾರ್ಗ ಸರ್ವಸುಲಭವಾದ ಮತ್ತು ಸರ್ವಶ್ರೇಷ್ಠವಾದ ಕಾಯಕ.ಆಸೆಗಳ ತ್ಯಾಗದಿಂದ ಮನಸ್ಸು ನಿರ್ಮಲವಾಗಲಿದೆ ಎಂದು ಕೈವಾರ ತಾತಯ್ಯನವರು ಬೋಧಿಸಿದ್ದಾರೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಗಳಾದ ಡಾ.ಎಂ.ಆರ್.ಜಯರಾಮ್...

ಮುಂದೆ ಓದಿ

ಪ್ರವಾಸಿ ತಾಣವಾಗಿ ಬದಲಾದ ಆದಿಯೋಗಿ ಈಶಾ ಕೇಂದ್ರ : ಟ್ರಾಫಿಕ್ ಜಾಮ್ ಜಾಮ್ ಕಿರಿಕಿರಿ

ದುಬಾರಿ ಪಾರ್ಕಿಂಗ್ ಸುಂಕ : ಪ್ರವಾಸಿಗಳ ದಾಳಿಗೆ ರೈತರ ಬದುಕು ಹೈರಾಣ ಮುನಿರಾಜು ಎಂ ಅರಿಕೆರೆ ಚಿಕ್ಕಬಳ್ಳಾಪುರ : ಜನವರಿ ೧೫ರಂದು ಸಾರ್ವಜನಿಕ ದರ್ಶನಕ್ಕೆ ಮುಕ್ತವಾಗಿ ತೆರೆದು...

ಮುಂದೆ ಓದಿ

ನೂರಕ್ಕೆ ನೂರಷ್ಟು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ

ಪಿಎಲ್ ಡಿ ಬ್ಯಾಂಕ್ ನೂತನ ಅಧ್ಯಕ್ಷರನ್ನು ಅಭಿನಂದಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ವಿಶ್ವಾಸ ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ...

ಮುಂದೆ ಓದಿ

ನಂದಿಗಿರಿಧಾಮ ಕಾಲುಜಾರಿ ಪ್ರಪಾತಕ್ಕೆ ಬಿದ್ದ ಯುವಕ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಪ್ರಸಿದ್ಧ ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದಿದ್ದ ದೊಡ್ಡಬಳ್ಳಾಪುರದ ಮನೋಜ್ ಕುಮಾರ್ ಎಂಬುವವರನ್ನು ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಭಾನುವಾರ ಸುಲ್ತಾನ್ ಪೇಟೆ...

ಮುಂದೆ ಓದಿ

ಜಿಲ್ಲೆಯಲ್ಲಿ ಅದ್ಧೂರಿಯಾಗಿ ನಡೆದ ಸಂವಿಧಾನ ಸಮರ್ಪಣಾ ದಿನಾಚರಣೆ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ೭೪ನೇ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಗಣರಾಜ್ಯೋತ್ಸವದ ಹೆಸರನಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಿದರು. ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ...

ಮುಂದೆ ಓದಿ

ರಾಜಪ್ರಭುತ್ವ ಕೊನೆಗಣಿಸಿ ನಮ್ಮದೇ ಸಂವಿಧಾನ ಸಮರ್ಪಿಸಿಕೊಂಡ ದಿನವೇ ಗಣರಾಜ್ಯೋತ್ಸವ: ಉಸ್ತುವಾರಿ  ಸಚಿವ ಎನ್. ನಾಗರಾಜ್

ಚಿಕ್ಕಬಳ್ಳಾಪುರ: ರಾಜಪ್ರಭುತ್ವ ಮತ್ತು ಊಳಿಗಮಾನ್ಯ ವ್ಯವಸ್ಥೆಯನ್ನು ಧಿಕ್ಕರಿಸಿ ಸರ್ವರ ಸ್ವಾತಂತ್ರ‍್ಯ ಹಾಗೂ ಏಳ್ಗೆಯ ಅತ್ಯುತ್ತಮ ಸಂವಿಧಾನವನ್ನು ಒಪ್ಪಿಕೊಂಡು ಮುಂದುವರೆಯುತ್ತಿರುವ ಹೆಮ್ಮೆಯ ದೇಶ ನಮ್ಮ ಭಾರತ ಎಂದು ಚಿಕ್ಕಬಳ್ಳಾಪುರ...

ಮುಂದೆ ಓದಿ

ಪದ್ಮಶ್ರೀ ಪುರಸ್ಕೃತ ಮುನಿವೆಂಕಟಪ್ಪಗೆ ಪೌರ ಸನ್ಮಾನ

ಚಿಕ್ಕಬಳ್ಳಾಪುರ : ಕೇಂದ್ರ ಸರಕಾರ ನೀಡುವ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮಶ್ರೀ ಮುಡಿಗೇರಿಸಿಕೊಂಡಿರುವ ತಮಟೆ ವಾದನ ಪಂಡಿತ ೭೪ರ ಹರೆಯದ ಮುನಿವೆಂಕಟಪ್ಪಗೆ ಜಿಲ್ಲಾಡಳಿತದ ವತಿಯಿಂದ ಆತ್ಮೀಯ ಪೌರಸನ್ಮಾನ...

ಮುಂದೆ ಓದಿ