Saturday, 26th October 2024

ಡಿ.೧೧ಕ್ಕೆ ಮಾದಿಗರ ಬೃಹತ್ ಹೋರಾಟಕ್ಕೆ ಜಿಲ್ಲೆಯಿಂದ ೨ ಸಾವಿರ ಭಾಗಿ : ಮುನಿಕೃಷ್ಣಯ್ಯ

ಚಿಕ್ಕಬಳ್ಳಾಪುರ : ಎ.ಜೆ. ಸದಾಶಿವ ಆಯೋಗದ ವರದಿಯನ್ನು ಚಳಿಗಾಲದ ಅವೇಶನದಲ್ಲಿ ಸರಕಾರ ಮಂಡಿಸಬೇಕು ಎಂದು ಒತ್ತಾಯಿಸಿ ಡಿಸೆಂಬರ್ ೧೧ ರಂದು ಬೆಂಗಳೂರಿನಲ್ಲಿ ನಡೆಯುವ ಮಾದಿಗರ ಒಳಮೀಸಲಾತಿ ಹೋರಾಟಕ್ಕೆ ಜಿಲ್ಲೆಯಿಂದ ೨ ಸಾವಿರ ಮಂದಿ ಭಾಗಿಯಾಗುವರು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಗೌರವಾಧ್ಯಕ್ಷ ಎಂ. ಮುನಿಕೃಷ್ಣಯ್ಯ ತಿಳಿಸಿದರು. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ದಲಿತ ಸಮುದಾಯಗಳಲ್ಲಿ ಅತ್ಯಂತ ಹಿಂದುಳಿದಿರುವ ಮಾದಿಗ ಸಮುದಾಯವು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಒಳ ಮೀಸಲಾತಿ ಜಾರಿ […]

ಮುಂದೆ ಓದಿ

ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಸ್ಪರ್ಧಿಸಲಿದೆ

ಚಿಕ್ಕಬಳ್ಳಾಪುರ: 2023ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಸ್ಪರ್ಧಿಸಲಿದೆ ಎಂದು ಕೆಆರ್‌ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಬಿ. ಶ್ರೀನಿವಾಸ್...

ಮುಂದೆ ಓದಿ

ಪರಿಸರ ಉಳಿದರೆ ಮಾತ್ರ ಮನುಕುಲ ಉಳಿಯಲಿದೆ : ಡಾ. ಡಿ.ಟಿ.ರಾಜು

ಚಿಕ್ಕಬಳ್ಳಾಪುರ: ನಾಗರೀಕತೆ, ಆಧುನಿಕತೆ ಹೆಸರಿನಲ್ಲಿ ಪರಿಸರದ ಮೇಲೆ ಮಾನವ ಮಾಡುತ್ತಿರುವ ದಾಳಿಯ ಬಗ್ಗೆ ಸಾರ್ವಜನಿಕ ರಲ್ಲಿ ಜಾಗೃತಿ ಮೂಡಿ ಸುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರೀಕರ ಕರ್ತವ್ಯವಾಗಿದೆ. ಏಕೆಂದರೆ...

ಮುಂದೆ ಓದಿ

ಪ್ರಶಾಂತಿ ಬಾಲಮಂದಿರ ಟ್ರಸ್ಟ್ಗೆ ಸಾ.ಬೇ.ರ ವಿಶೇಷ ಪುರಸ್ಕಾರ

ಚಿಕ್ಕಬಳ್ಳಾಪುರ: ಮೌಲ್ಯಾಧಾರಿತ ಶಿಕ್ಷಣವನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುವ ಮೂಲಕ ಆದರ್ಶಪ್ರಾಯ ಸಮಾಜ ಸೇವೆಯನ್ನು ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಪ್ರತಿಷ್ಠಿತ ಶಿಕ್ಷಣ ವಿಭಾಗದಲ್ಲಿ ತೀರ್ಪುಗಾರರ ವಿಶೇಷ...

ಮುಂದೆ ಓದಿ

ಸಂವಿಧಾನ ಮತ್ತು ವೃತ್ತಿಧರ್ಮ ವಕೀಲರ ಎರಡು ಕಣ್ಣುಗಳು: ಒಂದನೇ ಜಿಲ್ಲಾ ಸತ್ರ ನ್ಯಾಯಾಧೀಶ ಶಿವಪ್ರಸಾದ್

ಚಿಕ್ಕಬಳ್ಳಾಪುರ: ವಕೀಲಿಕೆ ಸುಲಭದ ವಿಚಾರವಲ್ಲ, ಹಣ ಮಾಡುವು ದಕ್ಕಾಗಿಯೇ ವಕೀಲರಾಗುವವರಿಂದ ಸಮಾಜಕ್ಕೆ ಉಪಯೋಗವಿಲ್ಲ. ಯಾರು ಸಂವಿಧಾನ ಮತ್ತು ವೃತ್ತಿ ಧರ್ಮಕ್ಕೆ ತಲೆಬಾಗಿ ನಡೆಯುವರೋ ಅವರು ನಿಜವಾದ ನ್ಯಾಯ...

ಮುಂದೆ ಓದಿ

ಜ್ಞಾನದಿಂದ ಅತ್ಯುನ್ನತ ಸ್ಥಾನ ಗಳಿಸಲು ಸಾಧ್ಯ:ನ್ಯಾ.ಲಕ್ಷ್ಮೀಕಾಂತ್ ಜೆ  ಮಿಸ್ಕಿನ್

ಚಿಕ್ಕಬಳ್ಳಾಪುರ: ಕಾನೂನಿನ ಕಲಿಕೆ ಕೊನೆಯಿಲ್ಲದ್ದು, ಅಂತಹ ನಿರಂತರ ಕಲಿಕೆಯನ್ನು ತಮ್ಮದಾಗಿಸಿಕೊಂಡು ವಿದ್ಯೆಯನ್ನು ಸಿದ್ಧಿಸಿಕೊಂಡರೆ ಸಮಾಜದಲ್ಲಿ ಮತ್ತು ದೇಶದಲ್ಲಿ ಎಂತಹದ್ದೇ ಉನ್ನತ ಸ್ಥಾನ ಗಳಿಸಲು ನೆರವಾಗುತ್ತದೆ ಎಂದು ಜಿಲ್ಲಾ...

ಮುಂದೆ ಓದಿ

ವಿಶೇಷ ಚೇತನರಿಗೆ ಅನುಕಂಪ ಬೇಡ ಪ್ರೋತ್ಸಾಹ ನೀಡೋಣ, ಜತೆಗೆ ಕರೆದೊಯ್ಯೋಣ

ವಿ.ಚೇತನರ ಸಬಲೀಕರಣಕ್ಕಾಗಿ ಜಿಲ್ಲಾ  ಉಸ್ತುವಾರಿ  ಸಚಿವ ಎನ್.  ನಾಗರಾಜ್  ಮನವಿ ಚಿಕ್ಕಬಳ್ಳಾಪುರ: ವಿಶೇಷ ಚೇತನರ ಸಬಲೀಕರಣಕ್ಕಾಗಿ ಸರ್ಕಾರ ಹಲವಾರು ಸವಲತ್ತುಗಳನ್ನು ನೀಡುತ್ತಾ ಬಂದಿದೆ. ಅವುಗಳೆಲ್ಲವನ್ನೂ ತಾವೆಲ್ಲರೂ ಸದುಪಯೋಗಪಡಿಸಿಕೊಂಡು...

ಮುಂದೆ ಓದಿ

ಭಗವದ್ಗೀತೆ ಹಿಂದುಗಳ ನೈತಿಕ ಶಕ್ತಿಯ ಪ್ರತೀಕ : ಸಾಯಿಕುಮಾರ್ ಅಭಿಮತ

ಚಿಕ್ಕಬಳ್ಳಾಪುರ : ಭಗವದ್ಗೀತೆ ಹಿಂದುಗಳ ನೈತಿಕ ಬಲದ ಸಂಕೇತವಾಗಿದ್ದು ದ್ವಾಪರ ಯುಗದ ಕಾಲಕ್ಕಾಗಲೇ ನಾಗರೀಕ ಸಮಾಜಕ್ಕೆ ಬೇಕಾದ ಉದಾತ್ತ ಚಿಂತನೆಗಳನ್ನು ಶ್ರೀಕೃಷ್ಣ ಪರಮಾತ್ಮ ಸಾರಿರುವುದನ್ನು ಕಾಣಬಹುದು ಎಂದು...

ಮುಂದೆ ಓದಿ

ಶಾಲಾ ಕಾಲೇಜುಗಳಿಗೆ ಮಾಡುವ ದಾನ ಶಾಶ್ವತವಾಗುಳಿಯಲಿದೆ :ಪಿ.ಎನ್. ಕೇಶವರೆಡ್ಡಿ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈಶಾ ಫೌಂಡೇಷನ್ ಸಮಾಜಮುಖಿ ಕಾರ್ಯ ಗಳನ್ನು ಮಾಡುತ್ತಿರುವ ಹಾಗೆ.ಜಲ್ಲಿ ಕ್ರಶರ್ ಘಟಕಗಳ ಸಹ ಅಸಂಖ್ಯಾತ ನಿರುದ್ಯೋಗಿಗಳಿಗೆ ಉದ್ಯೋಗ  ನೀಡುವ ಜತೆಗೆ...

ಮುಂದೆ ಓದಿ

ರಾಜ್ಯ ಸರಕಾರ ಜನಪರ ಆಡಳಿತ ನೀಡಲು ಕಟಿಬದ್ಧವಾಗಿದೆ : ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ : ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರವು ಸಮಾಜದ ಪ್ರತಿಯೊಂದು ಸಮುದಾಯದ ಏಳಿಗೆ ಗಾಗಿ ಹತ್ತಾರು ಜನಪರ ಯೋಜನೆಗಳನ್ನು ನೀಡುವ ಮೂಲಕ ಸಾರ್ವಜನಿಕರ ಆರೋಗ್ಯ ಸುಧಾರಣೆಗಾಗಿ...

ಮುಂದೆ ಓದಿ