Saturday, 26th October 2024

ಮಾರುಕಟ್ಟೆ ಮತ್ತು ತಾಲೂಕು ಆಫೀಸ್ ಬಳಿ ಇಂದಿರಮ್ಮ ಅನ್ನ ಕುಟೀರ ಸೇವೆ ನಡೆಯಲಿದೆ : ಗಂಗರೇಕಾಲುವೆ ನಾರಾಯಣಸ್ವಾಮಿ

ಹಸಿದವರ ಹೊಟ್ಟೆ ತುಂಬಿಸುವ ಇಂದಿರಮ್ಮ ಅನ್ನಪೂರ್ಣ ಕುಟೀರಕ್ಕೂ ರಾಜಕೀಯ ಸಲ್ಲ ಚಿಕ್ಕಬಳ್ಳಾಪುರ: ಹಸಿದವರಿಗೆ ಅನ್ನ ನೀಡುವ ಕಾರ್ಯಕ್ಕೂ ಕೂಡ ತಾಲೂಕು ಅಡಳಿತವನ್ನು ಬಳಸಿಕೊಂಡು ತೊಂದರೆ ಕೊಡಲು ಮುಂದಾಗುವವರನ್ನು ಭಗವಂತ ಕ್ಷಮಿಸುವುದಿಲ್ಲ,ಅವರ ಕಾರ್ಯವನ್ನು ಮೆಚ್ಚುವುದಿಲ್ಲ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಗಂಗರೇಕಾಲುವೆ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಮಾರುಕಟ್ಟೆ ಹೊರಾವರಣದಲ್ಲಿ ಪ್ರದೇಶ ಕಾಂಗ್ರೆಸ್ ಪಕ್ಷದ ಎಲ್ಲಾ ವಿಭಾಗಗಳ ಮುಖಂಡರ ಸಹಕಾರದಿಂದ ಪ್ರಾರಂಭಿಸಿರುವ ” ಇಂದಿರಮ್ಮ ಅನ್ನಪೂರ್ಣ ಕುಟೀರ ” ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. […]

ಮುಂದೆ ಓದಿ

ಇ-ಶ್ರಮ್ ಯೋಜನೆ ಸೌಲಭ್ಯ ಪಡೆಯಲು ನೋಂದಣಿ ಅಗತ್ಯ: ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ

ಚಿಕ್ಕಬಳ್ಳಾಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಿಂದ ವಂಚಿತರಾಗುತ್ತಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಒಂದೇ ಸೂರಿನಡಿ  ಹಲವು  ಅವಕಾಶ ಕಲ್ಪಿಸುವ ಇ-ಶ್ರಮ್ ಯೋಜನೆಯಡಿ ನೋಂದಣಿ ಕುರಿತು ಜಿಲ್ಲೆ...

ಮುಂದೆ ಓದಿ

ನಗರವಾಸಿಗಳಿಗೆ ೭೬೦ ಮನೆಗಳ ಆದೇಶಪತ್ರ ನಾನಾ ಸವಲತ್ತುಗಳನ್ನು ವಿತರಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್

ನಿಮ್ಮ ಮನದಲ್ಲಿ ಸ್ಥಾನ ನೀಡುವುದು ಮರೆಯಬೇಡಿ ಚಿಕ್ಕಬಳ್ಳಾಪುರ: ನಗರ ವ್ಯಾಪ್ತಿಯ ೭೬೦ ಮಂದಿ ಬಡವರಿಗೆ ಒಂದೇ ವೇದಿಕೆಯಲ್ಲಿ ಮನೆ ನಿರ್ಮಾಣದ ಆದೇಶಪತ್ರಗಳನ್ನು ವಿತರಿಸುತ್ತಿರುವುದು ಸಂತಸ ತಂದಿದ್ದು, ನಿಮ್ಮ...

ಮುಂದೆ ಓದಿ

ಕಾರ್ಯಕರ್ತರ ಅಭಿಮಾನದ ಋಣ ತೀರಿಸಲಾರೆ, ಪಂಚರತ್ನ ರಥಯಾತ್ರೆ ಜೆಡಿಎಸ್ ಶಕ್ತಿಯಾಗಲಿದೆ: ಕೆ.ಪಿ.ಬಚ್ಚೇಗೌಡ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ರುವ ಜೆಡಿಎಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರು, ಮುಖಂಡರ ಋಣ ನನ್ನ ಮೇಲಿದ್ದು ಅದಕ್ಕೆ ಬೆಲೆ ಕಟ್ಟಲಾಗದು. ೨೦೨೩ಕ್ಕೆ ಜೆಡಿಎಸ್...

ಮುಂದೆ ಓದಿ

ಕ್ರೀಡಾ ಚಟವಟಿಕೆಗಳು ಸಮರ್ಥ ಕಾರ್ಯನಿರ್ವಹಣೆಗೆ ಸಹಕಾರಿ: ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್

ಚಿಕ್ಕಬಳ್ಳಾಪುರ: ಸಾರ್ವಜನಿಕ ಜನಜೀವನಕ್ಕೆ ನಿಕಟ ಸಂಪರ್ಕವಿರುವ ಪೊಲೀಸ್ ಇಲಾಖೆಯಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕಾದರೆ ನಿತ್ಯವೂ ಕ್ರೀಡಾ ಚಟವಟಿಕೆ ಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್...

ಮುಂದೆ ಓದಿ

ರೈತರ ಬಳಿಗೆ ಅಧಿಕಾರಿಗಳು ಬರಬೇಕು, ರೈತರು ಕಛೇರಿಗಳಿಗೆ ಅಲೆಯಬಾರದು: ಯಣ್ಣೂರು ಬಸವರಾಜ್

ಚಿಕ್ಕಬಳ್ಳಾಪುರ: ರೈತ ಸಂಘಗಳ ಉದ್ದೇಶ ರೈತಾಪಿ ವರ್ಗದ ಹಿತಕಾಯುವುದಾಗಬೇಕೇ ವಿನಃ ಅಧಿಕಾರಿಗಳ ಮರ್ಜಿಗಾಗಿ ಕಾಯು ವುದಾಗಲಿ, ವಸೂಲಿ ರಾಜಕಾರಣ ಮಾಡುವುದಾಗಲಿ ಆಗಬಾರದು. ಸಮಾಜಕ್ಕೆ ಉತ್ತಮ ಸಂದೇಶ ನೀಡುವ...

ಮುಂದೆ ಓದಿ

ಭಾರತದ ಚರಿತ್ರೆಯಲ್ಲಿ ಇಂದಿರಾಗಾ0ಧಿ ಅವರದು ಅಚ್ಚಳಿಯದ ಹೆಜ್ಜೆಗುರುತು : ಕೆ.ಎನ್.ಕೇಶವರೆಡ್ಡಿ

ಚಿಕ್ಕಬಳ್ಳಾಪುರ : ಭಾರತದ ಚರಿತ್ರೆಯಲ್ಲಿ ಇಂದಿರಾಗಾ0ಧಿ ಅವರದ್ದು ಅಚ್ಚಳಿಯದ ವೀರ ಚರಿತೆಯಾಗಿದ್ದು ಅವರು ಮೂಡಿಸಿ ರುವ ಹೆಜ್ಜೆಗುರುತು ಸದಾ ಕಾಲಕ್ಕೂ ಸ್ಮರಣೆಗೆ ಯೋಗ್ಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್...

ಮುಂದೆ ಓದಿ

ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ಕ್ರಮ: ಸಚಿವ ಸುಧಾಕರ್  

ಸಚಿವರ ಜನತಾ ದರ್ಶನಕ್ಕೆ ಹರಿದು ಬಂದ ಜನಸಾಗರ ಚಿಕ್ಕಬಳ್ಳಾಪುರ : ಸರ್ಕಾರದ ಎಲ್ಲ ಸೇವೆಗಳನ್ನು ಕ್ಷೇತ್ರದ ಜನರ ಮನೆ ಬಾಗಿಲಿಗೆ ಒದಗಿಸುವ ದೃಷ್ಟಿಯಿಂದ ಜನತಾದರ್ಶನ ಕಾರ್ಯಕ್ರಮವನ್ನು ಪುನರಾರಂಭಿಸಲಾಗಿದೆ...

ಮುಂದೆ ಓದಿ

ಕೆನರಾ ಬ್ಯಾಂಕ್ ೧೧೭ನೇ ಸಂಸ್ಥಾಪಕರ ದಿನಾಚರಣೆ

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಶನಿವಾರ ಕೆನರಾ ಬ್ಯಾಂಕಿನ ೧೧೭ನೇ ಸಂಸ್ಥಾಪಕರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಸುಮಾರು ೧.೫೦...

ಮುಂದೆ ಓದಿ

ಅಕ್ರಮ ಮದ್ಯ ಮಾರಾಟ ಮಾಡಿದ್ದಲ್ಲಿ ಕಾನೂನು ಕ್ರಮ: ಜಿಲ್ಲಾಧಿಕಾರಿ ಎನ್.ಎಮ್.ನಾಗರಾಜ್

ಚಿಕ್ಕಬಳ್ಳಾಪುರ: ಯಾವುದೇ ವ್ಯಕ್ತಿಗಳು ಅಕ್ರಮ ಮದ್ಯ ಮಾರಾಟ ಮಾಡುವುದು ಕಂಡು ಬಂದಲ್ಲಿ ಕೂಡಲೇ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಅಬಕಾರಿ ಹಾಗೂ ಪೊಲೀಸ್ ಇಲಾಖೆಗೆ...

ಮುಂದೆ ಓದಿ