Monday, 28th October 2024

ಜಮೀನು ಕಬಳಿಕೆ ಪ್ರಕರಣ: ಬಿಜೆಪಿ ಒಳ ಒಪ್ಪಂದ, ಆರೋಪ

ಗುಬ್ಬಿ: ಕೋಟ್ಯಾಂತರ ಬೆಲೆ ಬಾಳುವ ಸರ್ಕಾರಿ ಜಮೀನು ಕಬಳಿಕೆ ಪ್ರಕರಣದಲ್ಲಿ ಉನ್ನತ ತನಿಖೆಗೆ ಆಗ್ರಹಿಸಿದರೂ ಸರ್ಕಾರ ಗಂಭೀರವಾಗಿ ಪರಿಗಣಿಸದಿರುವುದು ಗಮನಿಸಿದರೆ ಗುಬ್ಬಿ ಶಾಸಕರ ಜೊತೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಹೊನ್ನಗಿರಿಗೌಡ ನೇರ ಆರೋಪಿಸಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯಸಭಾ ಚುನಾವಣೆಯಲ್ಲಿ ಮತ ಹಾಕಿದ ಕೃತಜ್ಞತೆ ಈ ರೀತಿ ತೋರಿಸಿಕೊಳ್ಳುತ್ತಿರುವ ಬಿಜೆಪಿ ಭೂ ಕಬಳಿಕೆ ಪ್ರಕರಣ ಉನ್ನತ ತನಿಖೆಗೆ ಜಾಣ ಮೌನ ವಹಿಸಿದೆ ಎಂದು ಟೀಕಿಸಿದರು. ೪೫೦ […]

ಮುಂದೆ ಓದಿ

ದಿನಸಿ ಅಂಗಡಿಗಳ ಬೀಗ ಮುರಿದು ಸಿಗರೇಟ್, ನಗದು ಕಳ್ಳತನ

ಗುಬ್ಬಿ: ಪಟ್ಟಣ ಸೇರಿದಂತೆ ಸಿಂಗೋನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ ನಡೆದು ರೈತರ ಟ್ರಾಕ್ಟರ್ ಹಾಗೂ ಜೆಸಿಬಿ ಬ್ಯಾಟರಿ ಬಿಚ್ಚಿರುವುದು ಸೇರಿದಂತೆ ಪಟ್ಟಣದ ಎರಡು ದಿನಸಿ ಅಂಗಡಿಗಳ ಬೀಗ...

ಮುಂದೆ ಓದಿ

ತುಮಕೂರು ವಿವಿ ಕುಲಪತಿಯಾಗಿ ಪ್ರೊ.ವೆಂಕಟೇಶ್ವರಲು ನೇಮಕ

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಪ್ರೊ.ವೆಂಕಟೇಶ್ವರಲು ನೇಮಕವಾಗಿದ್ದಾರೆ. ಪ್ರೊ.ಸಿದ್ದೇಗೌಡ ಅವರ ನಿವೃತ್ತಿ ನಂತರ ತೆರವಾಗಿದ್ದ ಸ್ಥಾನಕ್ಕೆ 56 ಮಂದಿ ಅರ್ಜಿ ಸಲ್ಲಿಸಿದ್ದರು. ಕುಲಪತಿ ಶೋಧನಾ ಸಮಿತಿಯ...

ಮುಂದೆ ಓದಿ

ಮಳಖೇಡದಲ್ಲಿ ಜಯತೀರ್ಥರ ರಥೋತ್ಸವ

ಕಾಗಿಣ ತಟದಲ್ಲಿ ಮೊಳಗಿದ ಜಯಘೋಷ ಕಲಬುರಗಿ: ಜಯತಿರ್ಥರ ಮೂಲವೃಂದಾವನ ಸನ್ನಿಧಾನವಾದ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ಶ್ರೀ ಜಯತೀರ್ಥರ ಆರಾಧನೆ ನಿಮಿತ್ತ ಜೋಡು ರತೋತ್ಸವ ಸಂಭ್ರಮದಿಂದ ಸೋಮವಾರ...

ಮುಂದೆ ಓದಿ

ಬಾಹ್ಯಾಕಾಶದಲ್ಲೂ ಗ್ರಾಫ್ ಸಿದ್ಧಾಂತ ಅನ್ವಯ: ಡಾ. ಖಂಡೇಲ್ವಾಲ

ಕಲಬುರಗಿ: ಗ್ರಾಫ್ ಸಿದ್ಧಾಂತ ಅನ್ವಯ ಕೇವಲ ಗಣಿತಕ್ಕಷ್ಟೇ ಸೀಮಿತವಾಗಿರದೆ ಎಲ್ಲಾ ವಿಷಯದಲ್ಲಿದೆ. ಯಾವುದೇ ವಿಷಯ ವನ್ನು ಅತ್ಯಂತ ಸರಳ ಮತ್ತು ವೇಗವಾಗಿ ತಿಳಿದುಕೊಳ್ಳಲು ಗ್ರಾಫ್ಗಳು ಸಹಾಯಕ ಎಂದು...

ಮುಂದೆ ಓದಿ

ಜನಸ್ನೇಹಿ ಕಾರ್ಯನಿರ್ವಹಣೆಗೆ ಪೊಲೀಸ್ ಇಲಾಖೆ ಬದ್ದ: ಎಡಿಜಿಪಿ ಅಲೋಕ್‌ಕುಮಾರ್

ಜನ ಸಂಪರ್ಕ ಸಭೆ, ಸಾರ್ವಜನಿಕ ಭೇಟಿ ಕಡ್ಡಾಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕಲಬುರಗಿ: ಜನಸ್ನೇಹಿ ಕಾರ್ಯನಿರ್ವಹಣೆಗಾಗಿಯೇ ಸರಕಾರ ಮತ್ತು ಪೊಲೀಸ್ ಇಲಾಖೆ ಇರೋದು. ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ...

ಮುಂದೆ ಓದಿ

ವಸತಿ ಶಾಲೆಗೆ ತಹಸೀಲ್ದಾರ್ ಭೇಟಿ

ಚಿಂಚೋಳಿ: ತಾಲೂಕಿನ ಗಡಿ ಭಾಗದ ಕೊಂಚಾವರಂ ಗ್ರಾಮದಲ್ಲಿರುವ ಸಮಾಜಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳು ರಾತ್ರಿ ಆಹಾರ ಸೇವಿಸಿ,...

ಮುಂದೆ ಓದಿ

ಪ್ರೌಡ ಶಾಲಾ ಸಹ ಶಿಕ್ಷಕರ ಸಂಘಕ್ಕೆ‌ ಚುನಾಯಿತ ಪದಾಧಿಕಾರಿಗಳಿಗೆ ಸನ್ಮಾನ

ಕಲಬುರಗಿ: ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಕಲಬುರಗಿ ಜಿಲ್ಲಾ ಘಟಕದ‌ ಪದಾಧಿಕಾರಿಗಳ ಚುನಾವಣೆ ಯಲ್ಲಿ ಚುನಾಯಿತ ಮಹೇಶ ಹೂಗಾರ ನೇತೃತ್ವದ ಸಂಘದ ಪದಾಧಿಕಾರಿಗಳಿಗೆ‌...

ಮುಂದೆ ಓದಿ

ಮಲೆ‌ಮಹದೇಶ್ವರ ದೇವಾಲಯದ ಅರ್ಚಕ ಕುಸಿದು‌ಬಿದ್ದು ಸಾವು

ಮಲೆಮಹದೇಶ್ವರ ಬೆಟ್ಟ: ಪ್ರವಾಸಿ ಸ್ಥಳ ಮಲೆ‌ಮಹದೇಶ್ವರ ಸ್ವಾಮಿ ದೇವಾಲಯದ ಅರ್ಚಕರೊಬ್ಬರು ಮಂಗಳವಾರ ಮುಂಜಾನೆ ಮಹದೇಶ್ವರ ಸ್ವಾಮಿಗೆ ಪೂಜೆ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದು‌ಬಿದ್ದು ಮೃತಪಟ್ಟಿದ್ದಾರೆ. ನಾಗಣ್ಣ (40) ಮೃತ...

ಮುಂದೆ ಓದಿ

ಕಾಂಗ್ರೆಸ್ ಯುವ ನಾಯಕಿ ನವ್ಯಶ್ರಿ ವಿರುದ್ದ ಎಫ್ಐಆರ್ ದಾಖಲು

ಬೆಳಗಾವಿ: ಕಾಂಗ್ರೆಸ್ ಯುವ ನಾಯಕಿ ಎಂದು ಗುರುತಿಸಿಕೊಂಡಿರುವ ನವ್ಯಶ್ರಿ ರಾಮ ಚಂದ್ರರಾವ್ ವಿರುದ್ಧ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿ...

ಮುಂದೆ ಓದಿ