ತುಮಕೂರು : ಅಕ್ಷಯ ಎಂಜಿನಿಯರ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಅಧ್ಯಾಪಕಿ ಹಾಗೂ ಅಕಾಡೆಮಿ ಡೀನ್ – ಟಿ.ಎ.ಅನುಪಮರವರಿಗೆ En hancement of security in energy ef ficient distributed Wireless sensor networks using cooperative routing protocols ಮಹಾಪ್ರಬಂಧಕ್ಕೆ ಪಿಎಚ್ ಡಿ ಪದವಿ ಸಿಕ್ಕಿದೆ.
ತುಮಕೂರು: ಅನುದಾನಿತ ಶಾಲಾ, ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಒಂದೆಡೆ ಆಡಳಿತ ಮಂಡಳಿ, ಮತ್ತೊಂದೆಡೆ ಆಡಳಿತ ಶಾಹಿಯ ಕಿರುಕುಳದ ನಡುವೆ ಬೆಂದು ಹೋಗಿದ್ದಾರೆ. ಶೀಘ್ರದಲ್ಲಿಯೇ ಈ...
ಬೆಂಗಳೂರು : ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಟಿ 2022 ಪರಿಷ್ಕೃತ ರ‍್ಯಾಂಕ್ ಪಟ್ಟಿಯ ಫಲಿತಾಂಶವನ್ನು ಕರ್ನಾಟಕ ಪ್ರಾಧಿಕಾರ ಅ.1 ಕ್ಕೆ ಮುಂದೂ ಡಿದೆ. ಸೆ. 29 ರಂದು...
ಈ ವಿಶ್ವ ಹೃದಯ ದಿನ, ಕ್ಯೂನೆಟ್ ಭಾರತದ ಹೃದಯ-ಆರೋಗ್ಯಕರ ಉತ್ಪನ್ನಗಳೊಂದಿಗೆ ಹೃದಯರಕ್ತನಾಳದ ಕಾಯಿಲೆಗಳನ್ನು ತಡೆಯಿರಿ. ಪ್ರತಿ ವರ್ಷ ಸೆ.29 ರಂದು, ವರ್ಲ್ಡ್ ಹಾರ್ಟ್ ಫೆಡರೇಶನ್ ಜಾಗೃತಿ ಮೂಡಿಸಲು...
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸತತ ಎರಡನೇ ಬಾರಿಗೆ ಪೆರಿಷಬಲ್ ಸರಕು ಸಾಗಣೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷದಲ್ಲಿ 48,130 ಟನ್‌ಗಳಷ್ಟು ಸಾಗಣೆ...
ಜಯಕರ್ನಾಟಕ ಜನಪರ ವೇದಿಕೆಯಿಂದ ೧೭೬ನೇ ಬೃಹತ್ ಉಚಿತ ಆರೋಗ್ಯ ಶಿಬಿರ ತಿಪಟೂರು: ಪ್ರಸ್ತುತ ಸಂದರ್ಭದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೊಂದಿರುವ ವ್ಯಕ್ತಿಗಳೆ ಭಾಗ್ಯಶಾಲಿಗಳೆಂದು ಮಾಜಿ ಶಾಸಕ...
ಹಿಂದೂ–ಮುಸ್ಲಿಂ ಸಮುದಾಯದಿಂದ ದೂರು|ಅಹಿತಕರ ಘಟನೆ ನಡೆಯದಂತೆ ಕ್ರಮ ತುಮಕೂರು:ಗಣೇಶೋತ್ಸವದಲ್ಲಿ ಕೇಸರಿ ಬಾವುಟ, ಭಗವಧ್ವಜ ಕಟ್ಟುವ ವಿಚಾರಕ್ಕೆ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿರುವ ಘಟನೆ...
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ: ಡಾ.ಸುಮನ ಟಿ.ಎಂ. ತಿಪಟೂರು: ಆರೋಗ್ಯ ಎನ್ನುವುದು ಬಹಳ ಮುಖ್ಯವಾದುದು ಆರೋಗ್ಯವನ್ನು ಹೆಚ್ಚಿಸಿಕೊಳ್ಳ ಬೇಕಾದರೆ ನಮ್ಮಲ್ಲಿರುವ ರೋಗನಿರೋಧಕಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು...
ತುಮಕೂರು: ಮನುಷ್ಯ ಜೀವನದ ಆತ್ಮೀಯ ಸಂಗಾತಿ ನಾಯಿಯಿಂದ ಬರುವ ರೇಬಿಸ್ ರೋಗವನ್ನು ನಿಯಂತ್ರಿಸಲು ಅರಿವು ಹೊಂದಬೇಕಿದೆ ಎಂದು ಜಿ.ಪಂ.ಯೋಜನಾಧಿಕಾರಿ ಆನಂದಕುಮಾರ್ ತಿಳಿಸಿದರು. ಕರ್ನಾಟಕ ಪಶು ವೈದ್ಯಕೀಯ ಸಂಘ...
ಶಿವಮೊಗ್ಗ: ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮ ದಿನಾಚರಣೆ ದಿನವೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧ ಮಾಡಲಾಗಿದೆ. ರಾಷ್ಟ್ರದ್ರೋಹ ಚಟುವಟಿಕೆ ತೊಡಗಿಕೊಂಡಿದ್ದ ಸಂಘಟನೆಯನ್ನು ನಿಷೇಧ...