Thursday, 21st November 2024

ಮತದಾನ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಸಂಖ್ಯೆ ಕಡ್ಡಾಯ: ಅಪರ ಜಿಲ್ಲಾಧಿಕಾರಿ ದುರುಗೇಶ್

ಚುನಾವಣೆ ಆಯೋಗ ಆದೇಶದ ಹಿನ್ನಲೆಯಲ್ಲಿ ವಿವಿಧ ರಾಜಕೀಯ ಪಕ್ಷದ ಮುಖಂಡರೊ0ದಿಗೆ ಸಭೆ ರಾಯಚೂರು: ಸಾರ್ವಜನಿಕರು ಮತದಾನದ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಕಡ್ಡಾಯವಾಗಿ ನೋಂದಣಿ ಪ್ರಕ್ರಿಯೆಗೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಅಗತ್ಯ ನೆರವು ನೀಡುವಂತೆ ಅಪರ ಜಿಲ್ಲಾಧಿಕಾರಿ ಡಾ. ಕೆ.ಆರ್.ದುರುಗೇಶ್ ಕೋರಿದರು. ಜು.25ರ ಸೋಮವಾರ ದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಕೇಂದ್ರ ಚುನಾವಣೆ ಆಯೋಗ ಆದೇಶದ ಪ್ರಕಾರ ಗುರುತಿನ ಚೀಟಿಗೆ ಆಧಾರ್ ನೋಂದಣಿಗೆ ಸಂಬAಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿ […]

ಮುಂದೆ ಓದಿ

ವಂದೇ ಮಾತರಂ ಯುವ ಸಂಘದ ವತಿಯಿಂದ ಕಾರ್ಗಿಲ್ ವಿಜಯೋತ್ಸವ

ಮಾನ್ವಿ: ತಾಲೂಕಿನ ಮದ್ಲಾಪುರ ಗ್ರಾಮದಲ್ಲಿ ಮಂಗಳವಾರ ವಂದೇ ಮಾತರಂ ಯುವ ಸಂಘ ಹಾಗೂ ಗ್ರಾಮಸ್ಥರಿಂದ ಕಾರ್ಗಿಲ್ ವಿಜಯೋತ್ಸವ ಹಾಗೂ ವಂದೇ ಮಾತರಂ ವೃತ್ತದ ಉದ್ಘಾಟನೆಯನ್ನು ಚೀಕಲಪರ್ವಿ ಮಠದ...

ಮುಂದೆ ಓದಿ

ಚಿರತೆ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ: ರಾಜಾ ವೆಂಕಟಪ್ಪ ನಾಯಕ

ಮಾನ್ವಿ: ಪಟ್ಟಣದಲ್ಲಿ ಶಾಸಕ ರಾಜಾವೆಂಕಟಪ್ಪನಾಯಕ ಅರಣ್ಯಾಧಿಕಾರಿ ರಾಜೇಶನಾಯಕರವರಿಗೆ ಸೂಚನೆ ನೀಡಿ ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿನ ಗುಡ್ಡ ಗಳಲ್ಲಿ ಕಳೆದ ೬ ತಿಂಗಳಿ0ದ ಚಿರತೆಯ ಚಲನವಲನ ಕಂಡುಬ0ದಿದ್ದು ಚಿರತೆಯಿಂದ...

ಮುಂದೆ ಓದಿ

ನಾಲ್ವರು ವಿದ್ಯಾರ್ಥಿನಿಯರು‌ ನಾಪತ್ತೆ

ರಾಯಚೂರು: ನಗರದ ಸ್ಟೇಷನ್ ರಸ್ತೆಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ಶನಿವಾರದಿಂದ ನಾಪತ್ತೆಯಾಗಿದ್ದು, ಆತಂಕಗೊಂಡ ಪಾಲಕರು ಭಾನುವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ...

ಮುಂದೆ ಓದಿ

ಗೆಳೆಯರ ಬಳಗದಿಂದ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ

ದೇವದುರ್ಗ: ತಾಲೂಕುನಲ್ಲಿ ಗೆಳೆಯರ ಬಳಗ ಮಲದಕಲ್ ಹಾಗೂ ಜ್ಞಾನವೃಕ್ಷ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ದೇವದುರ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯ ದಿನಾ ಚರಣೆಯ ಅಮೃತ...

ಮುಂದೆ ಓದಿ

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಈಶ್ವರರಿಂದ ಆರ್ಥಿಕ ಸಹಾಯ

ಮಾನವಿ: ಅನಾರೋಗ್ಯದಿಂದ ಸಂಕಷ್ಟದಲ್ಲಿ ಸಿಲುಕಿದ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಈಶ್ವರ. ಲಿಂಗಸಗೂರು ಪಟ್ಟಣದ ಗಡಿಯಾರ ಚೌಕ್ ಹತ್ತಿರ...

ಮುಂದೆ ಓದಿ

ನಿದ್ದೆಗೆಡಿಸಿದ ಚಿರತೆ ನೀರಮಾನ್ವಿ ಗ್ರಾಮಸ್ಥರಲ್ಲಿ ಆತಂಕ…!

ರಾಯಚೂರು: ಜಿಲ್ಲೆಯ ನೀರಮಾನ್ವಿ ಬೆಟ್ಟದಲ್ಲಿ ಸುಮಾರು ಕಳೆದ 6 ತಿಂಗಳು ಗಳಿಂದ ಬೀಡುಬಿಟ್ಟಿರುವ ಚಿರತೆ ಇಂದಿನವ ರೆಗೂ ಯಾವುದೇ ಗ್ರಾಮಸ್ಥರಿಗಾಗಲಿ ಸಾಕು ಪ್ರಾಣಿ ಗಳನ್ನಾಗಲೀ ಮುಟ್ಟಲಿಲ್ಲ, ಆದರೆ...

ಮುಂದೆ ಓದಿ

ರಾತ್ರಿ, ಬೆಳಿಗ್ಗೆ ಹೊಲಗಳಲ್ಲಿ ಎಚ್ಚರಿಕೆಯಿಂದ ಸಂಚರಿಸಿ

ಮಾನವಿ: ತಾಲೂಕಿನ ನೀರಮಾನ್ವಿ ಮತ್ತು ಬೆಟದೂರು ಬೆಟ್ಟದಲ್ಲಿ ಸುಮಾರು ಕಳೆದ 6 ತಿಂಗಳುಗಳಿಂದ ಬೀಡುಬಿಟ್ಟಿರುವ ಚಿರತೆ ಇಂದಿನವರೆಗೂ ಯಾವುದೇ ಗ್ರಾಮಸ್ಥರಿಗಾಗಲಿ ಸಾಕು ಪ್ರಾಣಿಗಳನ್ನಾಗಲೀ ಮುಟ್ಟಲಿಲ್ಲ, ಆದರೆ ಸಾಮಾನ್ಯವಾಗಿ ರಾತ್ರಿ...

ಮುಂದೆ ಓದಿ

ಲಾರಿ-ಕಾರು ಡಿಕ್ಕಿ: ಸ್ಥಳದಲ್ಲೇ ನಾಲ್ವರ ಸಾವು

ಸಿಂಧನೂರು: ತಾಲೂಕಿನ ಬಾಲಯ್ಯ ಕ್ಯಾಂಪ್ ಬಳಿ ಲಾರಿ ಹಾಗೂ ಕಾರ್ ಡಿಕ್ಕಿ ಹೊಡೆದ ಪರಿಣಾಮ ದಿಂದ ಸ್ಥಳದಲ್ಲೇ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ದುರ್ಘಟನೆ ಸೋಮವಾರ ಬೆಳಗಿನ...

ಮುಂದೆ ಓದಿ

ತಾಲೂಕು ನ.ಯೋ.ಪ್ರ ಅಧ್ಯಕ್ಷರಿಗೆ ಪಿತೃ ವಿಯೋಗ

ಮಾನ್ವಿ: ತಾಲೂಕಿನ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಶರಣಪ್ಪಗೌಡ ನಕ್ಕುಂದಿ ಯವರಿಗೆ ಪಿತೃ ವಿಯೋಗ ನಯೋಪ್ರ ಅಧ್ಯಕ್ಷರಾದ ಶರಣಪ್ಪಗೌಡ ನಕ್ಕುಂದಿಯವರ ತಂದೆಯವರಾದ ದೊಡ್ಡ ಆದನಗೌಡ ಮಾಲಿ ಪಾಟೀಲ್...

ಮುಂದೆ ಓದಿ