Thursday, 28th November 2024

ಪ್ರತಿ ಲೀಟರ್ ಹಾಲಿಗೆ ವಿಶೇಷ ಪ್ರೋತ್ಸಾಹ ಧನ ೨.೫೦ ರೂ. ಹೆಚ್ಚಿಸಲು ನಿರ್ಧಾರ

ತುಮಕೂರು: ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ರೈತರ ಬೇಡಿಕೆಗೆ ಸ್ಪಂದಿಸಿ ನ.೧ ರಿಂದ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್ ಹಾಲಿಗೆ ವಿಶೇಷ ಪ್ರೋತ್ಸಾಹ ಧನವಾಗಿ ೨.೫೦ ರೂ. ಹೆಚ್ಚಳ ಮಾಡಲು ನಿರ್ಧರಿಸಿದೆ ಎಂದು ತುಮುಲ್ ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ ತಿಳಿಸಿದ್ದಾರೆ. ನಗರದ ಹೊರವಲಯದ ಮಲ್ಲಸಂದ್ರದಲ್ಲಿರುವ ತುಮಕೂರು ಸಹಕಾರಿ ಹಾಲು ಉತ್ಪಾ ದಕರ ಸಂಘಗಳ ಒಕ್ಕೂಟದ ಆಡಳಿತ ಕಚೇರಿಯಲ್ಲಿ ತುಮುಲ್ ನಿರ್ದೇಶಕರಾದ ಎಂ.ಕೆ. ಪ್ರಕಾಶ್, ಕೊಂಡವಾಡಿ ಚಂದ್ರಶೇಖರ್. ಹೆಚ್.ಬಿ. ಶಿವನಂಜಪ್ಪ, ಜಿ. ಚಂದ್ರ ಶೇಖರ್, […]

ಮುಂದೆ ಓದಿ

ಕೆಟ್ಟು ನಿಂತ ಬಸ್: ತಳ್ಳಿದ ಆರ್ ಟಿ ಒ ಅಧಿಕಾರಿಗಳು

ತುಮಕೂರು: ನಗರದ ಕ್ಯಾತ್ಸಂದ್ರ ಸಮೀಪ ಸಾರಿಗೆ ಬಸ್ ಕೆಟ್ಟು ನಿಂತಿತ್ತು. ಇದನ್ನು ಗಮನಿಸಿದ ಆರ್ ಡಿ ಒ ಇನ್ಸ್ ಸ್ಪೆಕ್ಟರ್ ಷರೀಪ್, ಸಿಬ್ಬಂದಿ ಹಾಗೂ ಸಾರ್ವಜನಿಕರು ತಳ್ಳುವ...

ಮುಂದೆ ಓದಿ

ಅ.28ರಂದು ಬಿಜೆಪಿ ಜಿಲ್ಲಾಮಟ್ಟದ ಎಸ್.ಟಿ.ಮೋರ್ಚಾ ಸಭೆ

ತುಮಕೂರು: ಪರಿಶಿಷ್ಟ ಪಂಗಡದ ಜಿಲ್ಲಾ ಮಟ್ಟದ ಸಮಾವೇಶವನ್ನು ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಅ.28ರಂದು ಬೆಳಗ್ಗೆ 11 ಕ್ಕೆ ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ ತಿಳಿಸಿದರು....

ಮುಂದೆ ಓದಿ

ಸ್ತನ ಕ್ಯಾನ್ಸರ್ ಬಗ್ಗೆ ಜನಜಾಗೃತಿ ಮೂಡಿಸುವುದು ಬಹಳ ಅವಶ್ಯವಾಗಿದೆ: ಡಾ.ಚಂದ್ರಶೇಖರ್

ತುಮಕೂರು: ಸಮಾಜದ ಜನರಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಜನಜಾಗೃತಿ ಮೂಡಿಸುವುದು ಬಹಳ ಅವಶ್ಯವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಚಂದ್ರಶೇಖರ್ ಹೇಳಿದರು. ಜೀವ ಎಂಆರ್‌ಐ...

ಮುಂದೆ ಓದಿ

ಡಿಎಚ್ಒ ಡಾ.ಮಂಜುನಾಥ್’ರಿಂದ ವಿಶ್ವವಾಣಿ ದೀಪಾವಳಿ ಸಂಚಿಕೆ ಬಿಡುಗಡೆ

ಡಿಎಚ್ಒ ಡಾ.ಮಂಜುನಾಥ್ ಅವರು ವಿಶ್ವವಾಣಿ ದೀಪಾವಳಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಜಿಲ್ಲಾ ವರದಿ ಗಾರ ರಂಗನಾಥ ಕೆ.ಮರಡಿ ಇದ್ದರು.          ...

ಮುಂದೆ ಓದಿ

ನಮ್ಮ ದೇಶದ ಮಹಾನಾಯಕರ ಇತಿಹಾಸ ತಿಳಿಯುವುದು ಅತಿ ಮುಖ್ಯ : ಸಚಿವ ಬಿ.ಸಿ ನಾಗೇಶ್

ತಾಲ್ಲೂಕಿನಾದ್ಯಾಂತ ನಾಡಪ್ರಭು ಕೆಂಪೆಗೌಡ ಪ್ರತಿಮೆ ಅದ್ದೂರಿ ಮೆರಮಣಿಗೆ ತಿಪಟೂರು: ದೇಶಕ್ಕೆ ಬ್ರೀಟೀಷರು ಬಂದು ಆಡಳಿತ ವ್ಯವಸ್ಥೆಯನ್ನು ರೂಪಿಸಿದವರು ಎಂಬ ಕೆಟ್ಟ ಕಲ್ಪನೆಯನ್ನು ಮಕ್ಕಳಿಗೆ ಮೆಕಾಲೆ ಶಿಕ್ಷಣ ಪದ್ದತಿಯಿಂದ...

ಮುಂದೆ ಓದಿ

ಜಗತ್ತು ಹಿಂದುತ್ವದ ಕಡೆ ಆಕರ್ಷಣೆಯಾಗುತ್ತಿದೆ

ತಿಪಟೂರು: ಪ್ರಪಂಚದ ೩೯ ದೇಶಗಳಲ್ಲಿ ಹಿಂದೂ ಸಂಘಟನೆಗಳು ಸೇವೆಯನ್ನು ಮಾಡುತ್ತಾ ಭವ್ಯ ಭಾರತ ದೇಶವನ್ನು ವಿಶ್ವಗುರುವಿನತ್ತ ಸಾಗುವಂತೆ, ಜಗತ್ತು ಹಿಂದುತ್ವದ ಕಡೆ ಆಕರ್ಷಣೆಯಾಗುತ್ತಿದೆ ಎಂದು ಆರ್‌ಎಸ್‌ಎಸ್‌ನ ತುಮಕೂರು...

ಮುಂದೆ ಓದಿ

ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರ ಆಕ್ರೋಶ

ಗುಬ್ಬಿ : ತಾಲೂಕಿನ ನಿಟ್ಟೂರ್ ಹೋಬಳಿ ಮಾರ ಶೆಟ್ಟಿಹಳ್ಳಿ ಗೊಲ್ಲರಟ್ಟಿ ಗ್ರಾಮದಲ್ಲಿ   ಎಚ್ಎಎಲ್ ಕಾಂಪೌಂಡ್ ಪಕ್ಕದ ರಸ್ತೆಯು ಸಂಪೂರ್ಣ ಆಳಾಗಿದ್ದು ಅಧಿಕಾರಿಗಳು ರಸ್ತೆ ಸರಿಪಡಿಸದಿದ್ದರೆ ಮುಂಬರುವ ಚುನಾವಣೆಯನ್ನು...

ಮುಂದೆ ಓದಿ

ಗಾಂಜಾ ಅಡ್ಡೆಯಲ್ಲಿ ಪಡ್ಡೆ ಹುಡುಗರು: ಅಸಡ್ಡೆ ವಹಿಸಿದ ಪೊಲೀಸರು 

ತುಮಕೂರು: ಜಿಲ್ಲೆಯಲ್ಲಿ ಗಾಂಜಾ ಅಡ್ಡೆಗಳು ದಿನೆ ದಿನೆ ಬೆಳೆಯುತ್ತಿದ್ದರೂ ನಿಯಂತ್ರಿಸುವಲ್ಲಿ ಪೊಲೀಸರು ಅಸಡ್ಡೆ ವಹಿಸಿದ್ದಾರೆ. ಅಕ್ರಮ ಗಾಂಜಾ ಮಾರಾಟ ಎಗ್ಗಿಲ್ಲದೆ ಸಾಗುತ್ತಿದ್ದು ಪಡ್ಡೆ ಹುಡುಗರು ಗಾಂಜಾ ವ್ಯಸನಿ...

ಮುಂದೆ ಓದಿ

ಮಾಹಿತಿ ಹಕ್ಕು ಕಾಯ್ದೆ ಜನರಿಗೆ ಸಿಕ್ಕಿರುವ ಪ್ರಮುಖ ಅಸ್ತ್ರ

ತುಮಕೂರು: ಉತ್ತಮ ಆಡಳಿತ ಸುಸ್ಥಿತಿಯಲ್ಲಿರಲು ಮಾಹಿತಿ ಹಕ್ಕು ಕಾಯ್ದೆ ಜನರಿಗೆ ಸಿಕ್ಕಿರುವ ಪ್ರಮುಖ ಅಸ್ತ್ರ ಎಂದು ಎಸ್ಪಿ ರಾಹುಲ್ ಕುಮಾರ್ ಶಹಪೂರವಾಡ್ ತಿಳಿಸಿದರು. ಕನ್ನಡಭವನದಲ್ಲಿ ನಡೆದ ಮಾಹಿತಿ...

ಮುಂದೆ ಓದಿ