Sunday, 8th September 2024

ಪಾಕಿಸ್ತಾನ: ಬಸ್, ಟ್ರಕ್ ಗೆ ಡಿಕ್ಕಿ, 30 ಜನರ ಸಾವು

ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಡೇರಾ ಘಾಜಿ ಖಾನ್ ನ ಸಿಂಧೂ ಹೆದ್ದಾರಿ ಯಲ್ಲಿ ಪ್ರಯಾಣಿಕರ ಬಸ್, ಟ್ರಕ್ ಗೆ ಡಿಕ್ಕಿ ಹೊಡೆದು ಕನಿಷ್ಠ 30 ಜನರು ಮೃತಪಟ್ಟು, ಇತರ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬಸ್ ಸಿಯಾಲ್ ಕೋಟ್ ನಿಂದ ರಾಜನ್ ಪುರಕ್ಕೆ ತೆರಳುತ್ತಿತ್ತು. ಅಪಘಾತ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಧಾವಿಸಿ, ಗಾಯಾಳುಗಳನ್ನು ಡೇರಾ ಘಾಜಿ ಖಾನ್ ನ ಡಿಎಚ್ ಕ್ಯು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಡೇರಾ ಘಾಜಿ ಖಾನ್ ನ ಆಯುಕ್ತ ಡಾ.ಇರ್ಷಾದ್ […]

ಮುಂದೆ ಓದಿ

ಇಂಡೋನೇಷ್ಯಾದಲ್ಲಿ ಭಾರಿ ಭೂಕಂಪ: 5.2 ರಷ್ಟು ತೀವ್ರತೆ

ಜಕಾರ್ತಾ: ಇಂಡೋನೇಷ್ಯಾದಲ್ಲಿ ಸೋಮವಾರ ಬೆಳಿಗ್ಗೆ ಭಾರಿ ಭೂಕಂಪ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ 5.2 ರಷ್ಟು ತೀವ್ರತೆ ದಾಖಲಾಗಿದೆ. ಗೊರೊಂಟಾಲೊದಿಂದ 61 ಕಿಲೋ ಮೀಟರ್​ ದೂರದಲ್ಲಿ ಭೂಮಿ ಕಂಪಿಸಿದೆ....

ಮುಂದೆ ಓದಿ

ಪೆಟ್ರೋಲ್ ಟ್ಯಾಂಕರ್‌ ಸ್ಫೋಟ: 13 ಜನರ ಸಾವು

ನೈರೋಬಿ: ಕೀನ್ಯಾದಲ್ಲಿ ಪೆಟ್ರೋಲ್ ಟ್ರಕ್‌ನಿಂದ ಇಂಧನ ಹೊರ ತೆಗೆಯುವ ಸಂದರ್ಭ ಟ್ಯಾಂಕರ್‌ ಸ್ಫೋಟಗೊಂಡಿದ್ದು, 13 ಜನ ಮೃತಪಟ್ಟು, 24 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ...

ಮುಂದೆ ಓದಿ

ವಾಷಿಂಗ್ಟನ್’ನಲ್ಲಿ ಗುಂಡಿನ ದಾಳಿ, ಹಲವರಿಗೆ ಗಾಯ

ವಾಷಿಂಗ್ಟನ್: ಅಮೆರಿಕದ ರಾಜಧಾನಿ ವಾಷಿಂಗ್ಟನ್ ನಗರದಲ್ಲಿ ಜರುಗಿದ ಗುಂಡಿನ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ. ನ್ಯಾಷನಲ್ ಪಾರ್ಕ್ ಬಳಿ ಜರುಗಿದ ಗುಂಡಿನ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಇಬ್ಬರನ್ನು...

ಮುಂದೆ ಓದಿ

ಡ್ಯಾನಿಸ್ ಸಿದ್ಧಿಕಿ ಹತ್ಯೆಗೆ ಅಮೆರಿಕಾ ತೀವ್ರ ಸಂತಾಪ

ವಾಷಿಂಗ್ಟನ್: ಪುಲ್ಜಿಟರ್ ಪ್ರಶಸ್ತಿ ವಿಜೇತ ಭಾರತಿಯ ಫೋಟೋ ಜರ್ನಲಿಸ್ಟ್ ಡ್ಯಾನಿಸ್ ಸಿದ್ಧಿಕಿ ಹತ್ಯೆಗೆ ಅಮೆರಿಕಾ ಶುಕ್ರವಾರ ತೀವ್ರ ಸಂತಾಪ ವ್ಯಕ್ತ ಪಡಿಸಿದೆ. ತಾಲಿಬಾನ್ ಮತ್ತು ಆಫ್ಘನ್ ಪಡೆಗಳ...

ಮುಂದೆ ಓದಿ

ಚಂಡಮಾರುತ: ಜರ್ಮನಿಯಲ್ಲಿ ಪ್ರವಾಹಕ್ಕೆ 90 ಕ್ಕೂ ಹೆಚ್ಚು ಜನರ ಸಾವು

ಜರ್ಮನಿ : ಜರ್ಮನಿಯ ನೈರುತ್ಯ ರಾಜ್ಯ ರೈನ್ ಲ್ಯಾಂಡ್-ಪಲಾಟಿನೇಟ್ ನ ಅಹ್ರ್ ವೀಲರ್ ಜಿಲ್ಲೆಯಲ್ಲಿ ಪ್ರವಾಹದ ಪರಿಣಾಮ, 90 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 600 ಕ್ಕೂ ಹೆಚ್ಚು...

ಮುಂದೆ ಓದಿ

ಸಿಡ್ನಿ ಬೆನ್ನಲ್ಲೇ ಮೆಲ್ಬರ್ನ್‌ನಲ್ಲೂ ಲಾಕ್‌ಡೌನ್

ಮೆಲ್ಬರ್ನ್: ಆಸ್ಟ್ರೇಲಿಯಾದ ಸಿಡ್ನಿ ನಂತರ ಮೆಲ್ಬರ್ನ್‌ನಲ್ಲೂ ಕೋವಿಡ್ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಕೋವಿಡ್ ನಿಯಂತ್ರಣದಲ್ಲಿದ್ದ ಆಸ್ಟ್ರೇಲಿಯಾದಲ್ಲಿ ಕಳೆದ ತಿಂಗಳು 1,000ದಷ್ಟು ಸೋಂಕು ಪ್ರಕರಣಗಳು ಕಂಡುಬಂದಿದ್ದವು. ಅಲ್ಲದೆ ಡೆಲ್ಟಾ...

ಮುಂದೆ ಓದಿ

ಉತ್ತರ ಪಾಕಿಸ್ತಾನದಲ್ಲಿ ಭೀಕರ ಸ್ಪೋಟ: ಎಂಟು ಸಾವು

ಲಾಹೋರ್ : ಉತ್ತರ ಪಾಕಿಸ್ತಾನದಲ್ಲಿ ಭೀಕರ ಭಯೋತ್ಪಾದಕ ಸ್ಪೋಟ ಸಂಭವಿಸಿದೆ. ಚೀನಾದ ಎಂಜಿನಿಯರ್‌ಗಳು ಮತ್ತು ಪಾಕಿಸ್ತಾನಿ ಸೈನಿಕರನ್ನು ಕರೆ ದೊಯ್ಯುವ ಬಸ್ ಅನ್ನು ಗುರಿಯಾಗಿಸ ಲಾಗಿತ್ತು. ಐಇಡಿ...

ಮುಂದೆ ಓದಿ

ಐದನೇ ಬಾರಿ ಪ್ರಧಾನಿ ಹುದ್ದೆಗೇರಿದ ಶೇರ್ ಬಹದ್ದೂರ್ ಡಿಯುಬಾ

ಕಠ್ಮಂಡು: ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ಡಿಯುಬಾ ದೇಶದ ಪ್ರಧಾನಿ ಹುದ್ದೆಗೇರಿದರು. 74 ವರ್ಷದ ಡ್ಯೂಬಾ ನೇಪಾಳದ ಪ್ರಧಾನಿಯಾಗಿ ಅಧಿಕಾರಕ್ಕೆ ಮರಳುತ್ತಿರುವುದು ಇದು ಐದನೇ ಬಾರಿ....

ಮುಂದೆ ಓದಿ

ನೇಪಾಳದ ಉಸ್ತುವಾರಿ ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ

ಕಾಠ್ಮಂಡು: ನೇಪಾಳದ ಉಸ್ತುವಾರಿ ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ ನೀಡಿದ್ದು, ತಮ್ಮ ಪಕ್ಷ ಸುಪ್ರೀಂಕೋರ್ಟ್‌ ಆದೇಶಕ್ಕೆ ಬದ್ಧವಾಗಿರುತ್ತೆ ಎಂದು ಎಂದಿದ್ದಾರೆ. ‘ನೇಪಾಳದ ಉಸ್ತುವಾರಿ ಪ್ರಧಾನಿ ಕೆಪಿ...

ಮುಂದೆ ಓದಿ

error: Content is protected !!