Sunday, 16th June 2024

ಆಸ್ಟ್ರೇಲಿಯಾದಿಂದ ಭಾರತದ ವಿಮಾನಗಳಿಗೆ ತಾತ್ಕಾಲಿತ ನಿಷೇಧ

ಸಿಡ್ನಿ: ಭಾರತದಲ್ಲಿ ಕರೋನಾ ವೈರಸ್ ಸೋಂಕುಗಳಲ್ಲಿ ಭಾರಿ ಏರಿಕೆ ಎದುರಿಸುತ್ತಿರುವುದರಿಂದ, ಆಸ್ಟ್ರೇಲಿಯಾ ಮಂಗಳವಾರ ಭಾರತದಿಂದ ನೇರ ಪ್ರಯಾಣಿಕರ ವಿಮಾನಗಳ ಮೇಲೆ ತಾತ್ಕಾಲಿಕ ನಿಷೇಧ ಘೋಷಿಸಿದೆ. ಭಾರತದಲ್ಲಿ ಕರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಠ ಮೇ 15 ರವರೆಗೆ ಪ್ರಯಾಣಿಕರ ವಿಮಾನವನ್ನು ತಾತ್ಕಾ ಲಿಕವಾಗಿ ನಿರ್ಬಂಧಿಸಲಾಗುತ್ತದೆ ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದರು. ಸದ್ಯ, ಭಾರತದಲ್ಲಿ ಐಪಿಎಲ್ ನಡೆಯುತ್ತಿರುವುದರಿಂದ ಉನ್ನತ ಮಟ್ಟದ ಕ್ರಿಕೆಟಿಗರು ಸೇರಿದಂತೆ ಸಾವಿರಾರು ಆಸ್ಟ್ರೇಲಿ ಯನ್ನರು ಸಿಲುಕಿಕೊಂಡಿ ದ್ದಾರೆ.

ಮುಂದೆ ಓದಿ

ಆಸ್ಕರ್ ’ಉತ್ತಮ ನಟ’ ಪ್ರಶಸ್ತಿ ಗೆದ್ದ ಅಂಥೋಣಿ ಹಾಪ್ಕಿನ್ಸ್

ಲಾಸ್‍ಏಂಜಲಿಸ್: ಹಾಲಿವುಡ್ ನಟ ಅಂಥೋಣಿ ಹಾಪ್ಕಿನ್ಸ್ ಈ ಬಾರಿಯ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದ ಫಾದರ್ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಆಸ್ಕರ್ ಉತ್ತಮ ನಟ ಪ್ರಶಸ್ತಿ...

ಮುಂದೆ ಓದಿ

ಆಕ್ಸಿಜನ್ ಟ್ಯಾಂಕ್ ಸ್ಪೋಟಗೊಂಡು 82 ಜನರ ದಾರುಣ ಸಾವು

ಬಾಗ್ದಾದ್: ಕೋವಿಡ್ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ 82 ಜನ ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ ಇರಾಕ್ ದೇಶದ ರಾಜಧಾನಿ ಬಾಗ್ದಾದ್​ನಲ್ಲಿ ಘಟನೆ ಸಂಭವಿಸಿದೆ....

ಮುಂದೆ ಓದಿ

ಅಮೆರಿಕದ ಸಹ ಅಟಾರ್ನಿ ಜನರಲ್‌ ಆಗಿ ವನಿತಾ ಗುಪ್ತ ನೇಮಕ

ವಾಷಿಂಗ್ಟನ್‌: ಭಾರತೀಯ ಮೂಲದ ಅಮೆರಿಕದ ನಾಗರಿಕ ಹಕ್ಕುಗಳ ವಕೀಲೆ ವನಿತಾ ಗುಪ್ತ ಅವರು ಅಮೆರಿಕದ ಸಹ ಅಟಾರ್ನಿ ಜನರಲ್‌ ಆಗಿ ನೇಮಕಗೊಂಡಿದ್ದಾರೆ. ಸೆನೆಟ್‌ನಲ್ಲಿ ನಡೆದ ಮತದಾನದಲ್ಲಿ ರಿಪಬ್ಲಿಕನ್...

ಮುಂದೆ ಓದಿ

ಕೋವಿಡ್ ಸೋಂಕು ಹೆಚ್ಚಳ: ಭಾರತ ಪ್ರವಾಸ ಮುಂದೂಡಿ ಎಂದ ’ದೊಡ್ಡಣ್ಣ’

ವಾಷಿಂಗ್ಟನ್: ಕೋವಿಡ್ 19 ಸೋಂಕು ಪ್ರಕರಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳುವುದನ್ನು ಮುಂದೂಡಬೇಕೆಂದು ಅಮೆರಿಕ ತನ್ನ ಪ್ರಜೆಗಳಿಗೆ ಸಲಹೆ ನೀಡಿರುವುದಾಗಿ ವರದಿಯಾಗಿದೆ. ಅಮೆರಿಕದ...

ಮುಂದೆ ಓದಿ

ಉಜ್ಬೇಕಿಸ್ತಾನ್ ಓಪನ್ ಚಾಂಪಿಯನ್‌ಶಿಪ್‌: ಕರ್ನಾಟಕದ ಶ್ರೀಹರಿ ನಟರಾಜ್ ದಾಖಲೆ

ತಾಷ್ಕೆಂಟ್: ಉಜ್ಬೇಕಿಸ್ತಾನ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಚಿನ್ನ ಗೆದ್ದ ಕರ್ನಾಟಕದ ಈಜುಪಟು ಶ್ರೀಹರಿ ನಟರಾಜ್ 50 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಶನಿವಾರ ರಾತ್ರಿ ನಡೆದ...

ಮುಂದೆ ಓದಿ

ಅಡೋಬ್ ಇಂಕ್’ನ ಸಹ-ಸಂಸ್ಥಾಪಕ ಚಾರ್ಲ್ಸ್ ‘ಚಕ್’ ಗೆಶ್ಕೆ ಇನ್ನಿಲ್ಲ

ಅಮೆರಿಕಾ: ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ ತಂತ್ರಜ್ಞಾನ ಅಥವಾ ಪಿಡಿಎಫ್ ಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದ ಪ್ರಮುಖ ಸಾಫ್ಟ್ ವೇರ್ ಕಂಪನಿ ಅಡೋಬ್ ಇಂಕ್ ನ ಸಹ-ಸಂಸ್ಥಾಪಕ ಚಾರ್ಲ್ಸ್ ‘ಚಕ್’...

ಮುಂದೆ ಓದಿ

ಹೆಲಿಕಾಪ್ಟರ್ ಪತನ: ಐದು ಮಂದಿ ಪೆರು ಸೈನಿಕರ ಸಾವು

ಲಿಮಾ: ಕುಸ್ಕೊ ಪ್ರಾಂತ್ಯದಲ್ಲಿ ಸೇನೆಯ ಹೆಲಿಕಾಪ್ಟರ್ ಪತನಗೊಂಡು ಐದು ಮಂದಿ ಪೆರು ಸೇನೆಯ ಸೈನಿಕರು ಮೃತಪಟ್ಟಿದ್ದಾರೆ. ಶನಿವಾರ ದುರಂತ ಸಂಭವಿಸಿದ್ದು, ಒಟ್ಟು 12 ಸೈನಿಕರನ್ನು ಹೊತ್ತ ಹೆಲಿ...

ಮುಂದೆ ಓದಿ

ಯುವ ಗಣಿತಜ್ಞ ಶುವ್ರೊ ಬಿಸ್ವಾಸ್ ಶವ ಹಡ್ಸನ್ ನದಿಯಲ್ಲಿ ಪತ್ತೆ

ನ್ಯೂಯಾರ್ಕ್: ಹಡ್ಸನ್ ನದಿಯಲ್ಲಿ ಭಾರತೀಯ ಮೂಲದ ಯುವ ಗಣಿತಜ್ಞ ಶುವ್ರೊ ಬಿಸ್ವಾಸ್ (31) ಅವರ ಶವ ಪತ್ತೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ‘ಶುವ್ರೊ ಬಿಸ್ವಾಸ್ ಅವರು ಕ್ರಿಪ್ಟೋಕರೆನ್ಸಿ...

ಮುಂದೆ ಓದಿ

ಜೂಮ್‌’ನಲ್ಲಿ ಯಡವಟ್ಟು: ನಗ್ನವಾಗಿ ಕಾಣಿಸಿಕೊಂಡ ಸಂಸದರ ಫೋಟೊ ವೈರಲ್‌

ಒಟ್ಟಾವಾ: ಹೌಸ್ ಆಫ್ ಕಾಮನ್ಸ್ ಜೂಮ್ ಕಾನ್ಫರೆನ್ಸ್ ಸಭೆ ವೇಳೆ ಕೆನಡಾದ ಶಾಸಕ ನಗ್ನವಾಗಿ ಕಾಣಿಸಿಕೊಂಡು ಮುಜುಗರ ಕ್ಕೀಡಾದರು. ವರ್ಚುವಲ್ ಅಧಿವೇಶನದ ವೇಳೆ ಲ್ಯಾಪ್‌ಟಾಪ್ ಕ್ಯಾಮೆರಾ ಆನ್...

ಮುಂದೆ ಓದಿ

error: Content is protected !!