Thursday, 19th September 2024

ವೇದಾಂತ್‌ ಪಟೇಲ್ ಸಹಾಯಕ ಮಾಧ್ಯಮ ಕಾರ್ಯದರ್ಶಿಯಾಗಿ ನೇಮಕ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೋ ಬೈಡನ್‌ ಅವರು ಭಾರತ ಮೂಲದ ಅಮೆರಿಕನ್‌ ವೇದಾಂತ್‌ ಪಟೇಲ್ ಅವರನ್ನು ಶ್ವೇತಭವನದ ಸಂವಹನ ವಿಭಾಗದ ಸಹಾಯಕ ಮಾಧ್ಯಮ ಕಾರ್ಯದರ್ಶಿ ಯನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ. ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಪಟೇಲ್‌ ಅವರು ಬೈಡನ್‌ ಪರ ಪ್ರಚಾರ ಕಾರ್ಯದ ಪ್ರಾದೇಶಿಕ ಸಂವಹನ ನಿರ್ದೇಶಕ ರಾಗಿದ್ದರು. ಪ್ರಸ್ತುತ ಅವರು ಬೈಡನ್‌ ಅವರ ವಕ್ತಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಂದೆ ಓದಿ

ಸಿಐಸಿ ಸಮಿತಿಯ ಡೆಮಾಕ್ರಟಿಕ್‌ ಉಪಾಧ್ಯಕ್ಷರಾಗಿ ಸಂಸದ ರೋ ಖನ್ನಾ ನಾಮನಿರ್ದೇಶನ

ವಾಷಿಂಗ್ಟನ್‌: ಅಮೆರಿಕದ ಜನಪ್ರತಿನಿಧಿಗಳ ಸಭೆಗೆ ಸಿಲಿಕಾನ್‌ವ್ಯಾಲಿಯನ್ನು ಪ್ರತಿನಿಧಿಸುವ ಭಾರತೀಯ- ಅಮೆರಿಕನ್‌ ಸಂಸದ ರೋ ಖನ್ನಾ ಅವರನ್ನು ಸಿಐಸಿ ಸಮಿತಿಯ ಡೆಮಾಕ್ರಟಿಕ್‌ ಉಪಾಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡಲಾಗಿದೆ. 1994ರಲ್ಲಿ...

ಮುಂದೆ ಓದಿ

ಚೀನಾದ ಸ್ಥಾನಿಕ ಸಂಯೋಜಕರಾಗಿ ಭಾರತದ ಸಿದ್ಧಾರ್ಥ್‌ ಚಟರ್ಜಿ ನೇಮಕ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಚೀನಾದ ಸ್ಥಾನಿಕ ಸಂಯೋಜಕರಾಗಿ ಹಿರಿಯ ಅಧಿಕಾರಿ ಭಾರತದ ಸಿದ್ಧಾರ್ಥ್‌ ಚಟರ್ಜಿ ಅವರನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್‌ ನೇಮಿಸಿದ್ದಾರೆ. ಸ್ಥಾನಿಕ ಸಂಯೋಜಕರು, ದೇಶದ...

ಮುಂದೆ ಓದಿ

ಬಾಂಬ್‌ ದಾಳಿ: ಕಾಬೂಲ್‌ ಡೆಪ್ಯೂಟಿ ಗವರ್ನರ್‌ ಸಾವು

ಕಾಬೂಲ್‌: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಮಂಗಳವಾರ ನಡೆದ ಬಾಂಬ್‌ ದಾಳಿಯಲ್ಲಿ ಡೆಪ್ಯೂಟಿ ಗವರ್ನರ್‌ ಸಾವಿಗೀಡಾಗಿದ್ದಾರೆ. ಘಟನೆ ವೇಳೆ ಡೆಪ್ಯೂಟಿ ಗವರ್ನರ್‌  ಕಾರಿನಲ್ಲಿ ತೆರಳುತ್ತಿದ್ದರು ಎಂದು ಹೇಳಲಾಗಿದೆ. ಭದ್ರತಾ ಸಿಬ್ಬಂದಿಯೊಂದಿಗೆ ತೆರಳುತ್ತಿದ್ದ...

ಮುಂದೆ ಓದಿ

ಕಾದಂಬರಿಕಾರ ಜಾನ್‌ ಲೆ ಕ್ಯಾರೆ ನಿಧನ

ಲಂಡನ್‌: ಬೇಹುಗಾರಿಕೆಯಂತಹ ಥ್ರಿಲ್ಲರ್ ಆಧಾರಿತ ಕಾದಂಬರಿಗಳನ್ನು ಬರೆದಿದ್ದ ಪ್ರಸಿದ್ಧ ಕಾದಂಬರಿಕಾರ ಮತ್ತು ಗೂಢ ಚರ್ಯೆಯ ಮಾಸ್ಟರ್‌ ಎಂದೇ ಪ್ರಸಿದ್ಧರಾಗಿದ್ದ ಜಾನ್‌ ಲೆ ಕ್ಯಾರೆ (89) ನಿಧನರಾದರು. ಅನಾರೋಗ್ಯದಿಂದ...

ಮುಂದೆ ಓದಿ

ಅಮೆರಿಕದ ಪಠ್ಯದಲ್ಲಿ ಕನ್ನಡ ಡಿಂಡಿಮ

ಬೆಂಕಿ ಬಸಣ್ಣ, ನ್ಯೂಯಾರ್ಕ್‌ ವೇಕ್ ಕೌಂಟಿಯ ಹೈಸ್ಕೂಲಿನಲ್ಲಿ ಕನ್ನಡವನ್ನು ಒಂದು ವಿದೇಶಿ ಭಾಷೆಯಾಗಿ ಕಲಿಯಲು ಅಧಿಕೃತ ಅನುಮೋದನೆ ಅಮೆರಿಕಕ್ಕೆ 1970-80ರ ದಶಕದಲ್ಲಿ ಕರ್ನಾಟಕದಿಂದ ಬಹಳಷ್ಟು ವೈದ್ಯರು ವಲಸೆ...

ಮುಂದೆ ಓದಿ

ಅಮೆರಿಕದ ಸಂಸತ್ತಿನ ಸಿಪಿಸಿ ಅಧ್ಯಕ್ಷರಾಗಿ ಪ್ರಮೀಳಾ ಜಯಪಾಲ್ ಆಯ್ಕೆ

ವಾಷಿಂಗ್ಟನ್‌: ಭಾರತೀಯ – ಅಮೆರಿಕನ್‌ ಸಂಸದೆ ಪ್ರಮೀಳಾ ಜಯಪಾಲ್ ಅವರು, ಅಮೆರಿಕದ ಸಂಸತ್ತಿನ ಸಿಪಿಸಿ (ಕಾಂಗ್ರೆಸ್ಸ ನಲ್‌ ಪ್ರೊಗ್ರೆಸ್ಸಿವ್ ಕಾಕಸ್‌) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ‘ಮಹತ್ವದ ಸಂದರ್ಭದಲ್ಲಿ ಸಮಿತಿ ಮುನ್ನಡೆಸಲು...

ಮುಂದೆ ಓದಿ

ಗಾಳಿಪಟದ ತಂತಿಗೆ ಸಿಲುಕಿ ಆಗಸಕ್ಕೆ ಹಾರಿದ ಬಾಲಕ

ಜಕಾರ್ತ: ಬಾಲಕ(12) ನನ್ನು ಗಾಳಿಪಟ ಎಳೆದೊಯ್ದ ಘಟನೆ ಇಂಡೋನೇಷಿಯಾದಲ್ಲಿ ನಡೆದಿದೆ. 30 ಅಡಿ ಎತ್ತರದಿಂದ ಬೀಳುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಡಿ.1ರಂದು ಪ್ರಿಂಗ್ಸೆವ್ಯೂ ರೆಜೆನ್ಸಿಯಲ್ಲಿ...

ಮುಂದೆ ಓದಿ

ಬಾರ್ಸಿಲೋನಾ ಮೃಗಾಲಯದ ನಾಲ್ಕು ಸಿಂಹಗಳಿಗೆ ಕೊರೊನಾ

ಬಾರ್ಸಿಲೋನಾ: ಸ್ಪೇನ್ ದೇಶದ ಬಾರ್ಸಿಲೋನಾ ಮೃಗಾಲಯದ ನಾಲ್ಕು ಸಿಂಹಗಳು ಕೊರೊನಾ ವೈರಸ್​ಗೆ ತುತ್ತಾಗಿದೆ ಎಂದು ಸ್ಥಳೀಯ ವೈದ್ಯಕೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೃಗಾಲಯದ ಇಬ್ಬರು ಸಿಬ್ಬಂದಿಗೂ ಕೊರೊನಾ ಸೋಂಕು ದೃಢಪಟ್ಟಿದೆ....

ಮುಂದೆ ಓದಿ

ಅಮೆರಿಕದ ಜನಪ್ರತಿನಿಧಿಗಳು, ಸಿಖ್‌ ಪ್ರಮುಖರಿಂದ ಬೆಂಬಲ ವ್ಯಕ್ತ

ವಾಷಿಂಗ್ಟನ್: ನೂತನ ಕೃಷಿ ಕಾಯ್ದೆಗಳನ್ನು ರದ್ದಗೊಳಿಸುವಂತೆ ಭಾರತದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಅಮೆರಿ ಕದ ಕೆಲವು ಜನಪ್ರತಿನಿಧಿಗಳು ಹಾಗೂ ಸಿಖ್‌ ಸಮುದಾಯದ ಪ್ರಮುಖರು ಬೆಂಬಲ ವ್ಯಕ್ತಪಡಿಸಿದ್ದಾರೆ. ‘ತಮ್ಮ ಜೀವನೋಪಾಯಕ್ಕಾಗಿ...

ಮುಂದೆ ಓದಿ