Thursday, 19th September 2024

ಮಹಿಳಾ ಏಕದಿನ ಹಾಗೂ 19 ವರ್ಷದೊಳಗಿನ ಪುರುಷರ ವಿಶ್ವಕಪ್ ಅರ್ಹತಾ ಪಂದ್ಯ ಸ್ಥಗಿತ

ದೆಹಲಿ: ಕರೋನಾ ವೈರಸ್  ಹರಡಿದ ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) 2021ಮಹಿಳಾ ವಿಶ್ವಕಪ್ ಮತ್ತು 2022 ಪುರುಷರ 19 ವರ್ಷದೊಳಗಿನವರ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಮುಂದೂಡಿದೆ. ಈ ಅರ್ಹತಾ ಪಂದ್ಯಗಳು ಜುಲೈನಲ್ಲಿ ನಡೆಯಬೇಕಿತ್ತು. ಐಸಿಸಿ ಮಂಗಳವಾರ ಈ ಹೇಳಿಕೆ ನೀಡಿದೆ.

ಮುಂದೆ ಓದಿ

ಇರಾನ್‌ನಲ್ಲಿ 1,10767 ಹೆಚ್ಚು ಜನರಿಗೆ ಕರೋನಾ ಸೋಂಕು

ಟೆಹರಾನ್: ಸೋಮವಾರ ರಾತ್ರಿ 48 ಮಂದಿ ಸಾವನ್ನಪ್ಪುವುದರೊಂದಿಗೆ ಇರಾನ್‌ನಲ್ಲಿ ಈವರೆಗೆ 6733 ಜನರು ಕರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮೇ.12 ರಂದು ತಿಳಿಸಿದೆ. 1481...

ಮುಂದೆ ಓದಿ

ಕರೋನಾ ಸಾವಿನ ಸಂಖ್ಯೆ 3 ಲಕ್ಷಕ್ಕೇರುವ ಭೀತಿ

ಪ್ಯಾರಿಸ್: ಮಹಾಮಾರಿ ಕರೋನಾ ಇಡೀ ವಿಶ್ವವನ್ನು ವ್ಯಾಾಪಿಸಿದ್ದು, ವಿಷವರ್ತಲ ಆವರಿಸಿದೆ. ಸಾವಿನ ಸಂಖ್ಯೆೆ 3 ಲಕ್ಷಕ್ಕೇರುವ ಆತಂಕ ಉಂಟಾಗಿದೆ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಇಡೀ ಜಗತ್ತನಾದ್ಯಂತ...

ಮುಂದೆ ಓದಿ

ಕರೋನಾದಿಂದ ಕಂಗಾಲಾದ ಅಮೆರಿಕ

ವಾಷಿಂಗ್ಟನ್: ಮಹಾಮಾರಿ  ಕರೋನಾ ವೈರಸ್ ದಾಳಿಯಿಂದ ತತ್ತರಿಸುತ್ತಿರುವ ಅಮೆರಿಕದಲ್ಲಿ ಮೃತರ ಸಂಖ್ಯೆೆ 76 ಸಾವಿರಕ್ಕೇರಿದ್ದು, ನಾಲ್ಕೈದು ದಿನಗಳಲ್ಲಿ ಒಂದು ಲಕ್ಷ ಮಂದಿ ಅಸುನೀಗುವ ಆತಂಕವಿದೆ. ಸೂಪರ‌್ವವರ್ ರಾಷ್ಟ್ರದಲ್ಲಿ....

ಮುಂದೆ ಓದಿ

ಬ್ರಿಟನ್ ಪ್ರಧಾನಿ ಮಗನಿಗೆ ವೈದ್ಯನ ಹೆಸರು

ಲಂಡನ್: ಕರೋನಾ ಸೋಂಕಿಗೆ ಇತ್ತೀಚೆಗೆ ಗುಣಹೊಂದಿರುವ ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ತಮ್ಮ ವೈದ್ಯಕೀಯ ಚಿಕಿತ್ಸೆಯ ಅನುಭವಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಕರೋನಾ ಸೋಂಕು ತಗುಲಿದ್ದವರಿಗೆ ವೈದ್ಯರು...

ಮುಂದೆ ಓದಿ

ಅಮೆರಿಕಾದಲ್ಲಿ ಕರೋನಾಗೆ 67 ಸಾವಿರ ಮಂದಿ ಬಲಿ

ವಾಷಿಂಗ್‌ಟ್‌‌ನ್: ಅಮೆರಿಕದಲ್ಲಿ ಕರೋನಾ ವೈರಸ್‌ನ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ ಮಹಾಮಾರಿ ಕರೋನಾ ವೈರಸ್‌ಗೆ 1,185 ಮಂದಿ ಮೃತಪಟ್ಟಿದ್ದಾರೆ. ಇನ್ನು ವಿಶ್ವದಾದ್ಯಂತ ಕರೋನಾ ವೈರಸ್‌ನಿಂದ ಗುಂಮುಖರಾದವರ...

ಮುಂದೆ ಓದಿ

ಐಟಿ ದಿಗ್ಗಜ IBM ಮುಖ್ಯಸ್ಥರಾಗಿ ಭಾರತೀಯ ಅರವಿಂದ್ ಕೃಷ್ಣ ನೇಮಕ

ಜಾಗತಿಕ ಮಟ್ಟದ ಮಾಹಿತಿ ತಂತ್ರಜ್ಞಾನ ಜಗತ್ತಿನ ದಿಗ್ಗಜ ಸಂಸ್ಥೆಗಳ ಅತ್ಯುನ್ನತ ಹುದ್ದೆಗಳಲ್ಲಿರುವ ಭಾರತೀಯರ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಕಂಪ್ಯೂಟಿಂಗ್ ಜಗತ್ತಿನ ದೈತ್ಯ ಸಂಸ್ಥೆಗಳಲ್ಲಿ ಒಂದಾದ IBM...

ಮುಂದೆ ಓದಿ

#Brexit ಹರಿಕಥೆಗೆ ಬಿತ್ತು ಅಂತಿಮ ತೆರೆ

ಮೂರೂವರೆ ವರ್ಷಗಳ ಸರ್ಕಸ್ ಬಳಿಕ ಐರೋಪ್ಯ ಒಕ್ಕೂಟವನ್ನು (EU) ಬ್ರಿಟನ್ ಕೊನೆಗೂ ಅಧಿಕೃತವಾಗಿ ತೊರೆದಿದೆ. ಈ ಮೂಲಕ 47 ವರ್ಷಗಳ ಕಾಲ EU ಜೊತೆಗಿದ್ದ ಬೆಸುಗೆಯನ್ನು ಬ್ರಿಟನ್‌...

ಮುಂದೆ ಓದಿ