Thursday, 19th September 2024

ನ.1ರಂದು ಜಾರ್ಜಿಯಾದಲ್ಲಿ ಕನ್ನಡ ಭಾಷೆ, ರಾಜ್ಯೋತ್ಸವ ದಿನಾಚರಣೆಗೆ ನಿರ್ಧಾರ

ಜಾರ್ಜಿಯಾ: ನವೆಂಬರ್ 1 ಅನ್ನು ಅಮೆರಿಕದ ಜಾರ್ಜಿಯಾದಲ್ಲಿ ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಜಾರ್ಜಿಯಾ ರಾಜ್ಯದ ಗವರ್ನರ್ ಬ್ರಿಯಾನ್ ಪಿ ಕೆಂಪ್ ಅವರು ಈ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಕನ್ನಡ ಭಾಷೆ ನಾಡು ನುಡಿಯ ಗುಣಗಾನ ಮಾಡ ಲಾಗಿದೆ. ಅಟ್ಲಾಂಟಾ ಮೂಲದ ನೃಪತುಂಗ ಕನ್ನಡ ಕೂಟವು ತನ್ನ ಫೇಸ್‌ಬುಕ್ ಪೋಸ್ಟ್‌ ನಲ್ಲಿ ಜಾರ್ಜಿಯಾ ಕನ್ನಡಕ್ಕಾಗಿ ಇಂತಹ ಘೋಷಣೆ ಹೊರಡಿಸಿದ ಯುಎಸ್‌ನಲ್ಲಿ ಮೊದಲ ರಾಜ್ಯವಾಗಿದೆ ಎಂದು ಹೇಳಿದೆ. ಜಾರ್ಜಿಯಾ ಯುಎಸ್‌ನಲ್ಲಿ ಅತಿ ದೊಡ್ಡ ಭಾರತೀಯ […]

ಮುಂದೆ ಓದಿ

ಅಮೆರಿಕ ಬ್ರೇಕಿಂಗ್: 5-11 ವಯಸ್ಸಿನ ಮಕ್ಕಳಿಗೆ ಫಿಜರ್ ಕೋವಿಡ್ ಲಸಿಕೆ ನೀಡಿಕೆ ಅಧಿಕೃತ

ವಾಷಿಂಗ್ಟನ್: ಅಮೆರಿಕ ದೇಶದ 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಫಿಜರ್ ಕೋವಿಡ್ ಲಸಿಕೆ ನೀಡುವುದನ್ನು ಶುಕ್ರವಾರ ಅಧಿಕೃತಗೊಳಿಸಿದೆ. ಉನ್ನತ ಮಟ್ಟದ ವೈದ್ಯಕೀಯ ಸಮಿತಿಯು ಲಸಿಕೆ...

ಮುಂದೆ ಓದಿ

ರಾಜೀನಾಮೆಗೆ ನಿರಾಕರಿಸಿದ ನೇಪಾಳ ಸುಪ್ರೀಂ ನ್ಯಾಯಮೂರ್ತಿ

ಕಠ್ಮಂಡು: ನೇಪಾಳ ಸು‍ಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಚೋಳೇಂದ್ರ ಶುಂಶೇರ್‌ ರಾಣಾ ಅವರು ರಾಜೀನಾಮೆ ನೀಡಲು ನಿರಾಕರಿಸಿದ ಘಟನೆ ನಡೆದಿದೆ. ಶೇರ್‌ ಬಹದ್ದೂರ್‌ ದೇವುಬಾ ನೇತೃತ್ವದ ಸಚಿವ ಸಂಪುಟದಲ್ಲಿ...

ಮುಂದೆ ಓದಿ

ಕೆನಡಾದ ರಕ್ಷಣಾ ಸಚಿವರಾಗಿ ಅನಿತಾ ಆನಂದ್ ಆಯ್ಕೆ

ಟೊರಾಂಟೊ: ಭಾರತ ಮೂಲದ ಅನಿತಾ ಆನಂದ್ ಅವರು ಕೆನಡಾದ ರಕ್ಷಣಾ ಸಚಿವ ರಾಗಿ ಆಯ್ಕೆಯಾಗಿದ್ದಾರೆ. ಒಂಟಾರಿಯೋ ಪ್ರಾಂತ್ಯವನ್ನು ಅನಿತಾ ಆನಂದ್ ಪ್ರತಿನಿಧಿಸುತ್ತಿದ್ದಾರೆ. ಪ್ರಧಾನಿ ಜಸ್ಟಿನ್ ಟ್ರುಡೋ ಸಂಪುಟ...

ಮುಂದೆ ಓದಿ

ಚೀನಾದ 11 ಪ್ರಾಂತ್ಯಗಳಲ್ಲಿ ಮತ್ತೆ ಲಾಕ್ ಡೌನ್

ಹಾಂಗ್ ಕಾಂಗ್: ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳವಾಗು ತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚೀನಾ 11 ಪ್ರಾಂತ್ಯಗಳಲ್ಲಿ ಮತ್ತೆ ಲಾಕ್ ಡೌನ್ ಜಾರಿಗೊಳಿಸಿರುವುದಾಗಿ ವರದಿ...

ಮುಂದೆ ಓದಿ

ಕ್ಷಿಪ್ರಕ್ರಾಂತಿ: ಸೂಡಾನ್ ಹಂಗಾಮಿ ಪ್ರಧಾನಿ ಬಂಧನ

ಸುಡಾನ್​: ಕ್ಷಿಪ್ರಕ್ರಾಂತಿಗೆ ಬೆಂಬಲ ಸೂಚಿಸದ ಹಿನ್ನೆಲೆಯಲ್ಲಿ ಹಂಗಾಮಿ ಪ್ರಧಾನಿ ಹಾಗೂ ಹಲವಾರು ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಬಂಧಿಸ ಲಾಗಿದೆ. ಸಚಿವಾಲಯದ ಮಾಹಿತಿಯ ಪ್ರಕಾರ, ದೇಶದಲ್ಲಿ ಇಂಟರ್ನೆಟ್​ ಹಾಗೂ...

ಮುಂದೆ ಓದಿ

‌ಆರು ಮಾನವ ಹಕ್ಕು ಗುಂಪುಗಳನ್ನು ನಿಷೇಧಿಸಿದ ಇಸ್ರೇಲ್

ನವದೆಹಲಿ: ಆರು ಪ್ರಮುಖ ಫೆಲೆಸ್ತೀನ್ ಮಾನವ ಹಕ್ಕು ಗುಂಪುಗಳನ್ನು ಇಸ್ರೇಲ್ ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸಿ ನಿಷೇಧಿಸಿದೆ. ಈ ಘೋಷಣೆಯಿಂದಾಗಿ ಇನ್ನು ಇಸ್ರೇಲ್ ಗೆ ಈ ಸಂಘಟನೆಗಳ ಕಚೇರಿಗಳ...

ಮುಂದೆ ಓದಿ

ಬಾಂಗ್ಲಾದೇಶ ಹಿಂಸಾಚಾರ ಪ್ರಕರಣ: ಪ್ರಮುಖ ಆರೋಪಿ ಬಂಧನ

ಢಾಕಾ : ಕಳೆದ ಬುಧವಾರದಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿರಿಸಿಕೊಂಡು ನಿರಂತರ ಹಿಂಸಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ಭದ್ರತಾಪಡೆಗಳು ಬಂಧಿಸಿ ದ್ದಾರೆ. ಬಂಧಿತ ಆರೋಪಿ ಇಕ್ಬಾಲ್...

ಮುಂದೆ ಓದಿ

ಐಎಂಎಫ್ ಮುಖ್ಯಸ್ಥೆ ಸ್ಥಾನ ತ್ಯಜಿಸಲಿದ್ದಾರೆ ಗೀತಾ ಗೋಪಿನಾಥ್

ವಾಷಿಂಗ್ಟನ್: ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಐಎಂಎಫ್ ಮುಖ್ಯಸ್ಥೆ ಕರ್ನಾಟಕ ಮೂಲದ ಗೀತಾ ಗೋಪಿನಾಥ್ ತಮ್ಮ ಸ್ಥಾನ ತ್ಯಜಿಸಲಿದ್ದಾರೆ. ಗೀತಾ ಗೋಪಿನಾಥ್ ಅವರು ಐ.ಎಂ.ಎಫ್ ನಲ್ಲಿ ಸಂಶೋಧನಾ ವಿಭಾಗದ...

ಮುಂದೆ ಓದಿ

ಹಿಂದೂ ದೇಗುಲ ಮೇಲಿನ ದಾಳಿ ಪ್ರಕರಣ: 450 ಮಂದಿ ಬಂಧನ

ಢಾಕಾ: ಹಿಂದೂ ದೇವಾಲಯಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಪೊಲೀಸರು ಸುಮಾರು 450 ಮಂದಿಯನ್ನು ಮಂಗಳವಾರ ಬಂಧಿಸಿರುವುದಾಗಿ ತಿಳಿಸಿದ್ದಾರೆ. ಕೋಮು ಘರ್ಷಣೆಯಲ್ಲಿ ಆರು ಮಂದಿ...

ಮುಂದೆ ಓದಿ