Friday, 10th January 2025
JK election

J&K Assembly Election Result: ಕಣಿವೆನಾಡಲ್ಲಿ ಖಾತೆ ತೆರೆದ ಆಪ್‌- ಮೆಹರಾಜ್‌ ಮಲಿಕ್‌ಗೆ ಭರ್ಜರಿ ಗೆಲುವು

J&K Assembly Election Result: ದೋಡಾ ಕ್ಷೇತ್ರದಲ್ಲಿ ಅಪ್‌ ಅಭ್ಯರ್ಥಿ ಮೆಹರಾಜ್‌ ಮಲಿಕ್‌ ಬಿಜೆಪಿಯ ಅಭ್ಯರ್ಥಿಯ ಗಜಯ್‌ ಸಿಂಗ್‌ ರಾಣಾ ವಿರುದ್ಧ ಅಭೂತಪೂರ್ವ ಗೆಲುವ ಸಾಧಿಸಿದ್ದಾರೆ. ಬಹಿರಂಗವಾಗಿ ಮಾತನಾಡುವ ನಾಯಕ ಎಂದು ಹೆಸರುವಾಸಿಯಾದ ಮಲಿಕ್ ಅವರು ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ವೈಫಲ್ಯವನ್ನು ಮುಂದಿಟ್ಟುಕೊಂಡು ಹುರುಪಿನ ಪ್ರಚಾರ ನಡೆಸಿದರು.

ಮುಂದೆ ಓದಿ

Nobel Prize in Physics 2024

Nobel Prize in Physics 2024: ಜಾನ್ ಜೆ. ಹಾಪ್‌ಫೀಲ್ಡ್‌, ಜೆಫ್ರಿ ಇ. ಹಿಂಟನ್‌ಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಣೆ

ನವದೆಹಲಿ: 2024ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಜಾನ್ ಜೆ. ಹಾಪ್‌ಫೀಲ್ಡ್‌ (John J. Hopfield) ಮತ್ತು ಜೆಫ್ರಿ ಇ. ಹಿಂಟನ್ (Geoffrey E. Hinton) ಅವರಿಗೆ ಘೋಷಿಸಲಾಗಿದೆ....

ಮುಂದೆ ಓದಿ

Dipa Karmakar

Dipa Karmakar: ಒಲಿಂಪಿಕ್‌ ಪದಕ ವಿಜೇತ ಜಿಮ್ನಾಸ್ಟ್ ದೀಪಾ ಕರ್ಮಾಕರ್ ನಿವೃತ್ತಿ ಘೋಷಣೆ

Dipa Karmakar: ಕಷ್ಟಕರವಾದ ಪ್ರೊಡುನೋವಾ ವಾಲ್ಟ್ ಮಾಡಲು ಹೆಸರುವಾಸಿಯಾದ ದೀಪಾ ಕೆಲವು ದೈಹಿಕ ಸಮಸ್ಯೆಯನ್ನು ಹೊಂದಿದ್ದು, ದೇಹದ ಪರಿಸ್ಥಿತಿಯನ್ನು ಪರಿಗಣಿಸಿ, ಅವರು ನಿವೃತ್ತಿಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ...

ಮುಂದೆ ಓದಿ

Haryana Election Result 2024

Haryana Election Result 2024: ಯಶಸ್ವಿ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ವಿನೇಶ್ ಫೋಗಟ್; ಮೊದಲ ಯತ್ನದಲ್ಲೇ ಗೆಲುವು

Haryana Election Result 2024: ಹರಿಯಾಣದ ಜುಲಾನಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಕುಸ್ತಿಪಟು ವಿನೇಶ್ ಫೋಗಟ್ ಗೆಲುವಿನ ನಗೆ ಬೀಡಿದ್ದಾರೆ. ಅವರು ಬಿಜೆಪಿಯ...

ಮುಂದೆ ಓದಿ

JK election
J&K Assembly Election Result: ಒಮರ್‌ ಅಬ್ದುಲ್ಲಾ ಕಾಶ್ಮೀರದ ಮುಂದಿನ ಸಿಎಂ

J&K Assembly Election Result: ಈ ಬಾರಿ ಕಾಂಗ್ರೆಸ್‌ ಮತ್ತು ಎನ್‌ಸಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿತ್ತು. ಇಂದು ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಎನ್‌ಸಿ ಅಭೂತಪೂರ್ವ ಗೆಲುವು ಸಾಧಿಸಿದ್ದು...

ಮುಂದೆ ಓದಿ

Haryana Election Results 2024
Election Results 2024 : ಚುನಾವಣೋತ್ತರ ಸಮೀಕ್ಷೆ ಫೇಲ್‌; ಹರಿಯಾಣ, ಜಮ್ಮು ಕಾಶ್ಮೀರ ಊಹೆ ಉಲ್ಟಾ

ನವದೆಹಲಿ: ಒಂದು ಕಾಲದಲ್ಲಿ ಚುನಾವಣೋತ್ತರ ಫಲಿತಾಂಶಗಳು ಚುನಾವಣಾ ಫಲಿತಾಂಶದಂತೆಯೇ ಇರುತ್ತಿತ್ತು. ಅಂದಾಜು ಬಹುತೇಕ ಸರಿಯಾಗಿರುತ್ತಿತ್ತು. ಆದರೆ, ಇತ್ತೀಚಿನ ಕೆಲವು ದಿನಗಳಲ್ಲಿ ಚುನಾವಣೋತ್ತರ ಫಲಿತಾಂಶಗಳು ನಿರೀಕ್ಷೆಯಂತೆ ಬರುತ್ತಿಲ್ಲ. ಸಂಪೂರ್ಣವಾಗಿ...

ಮುಂದೆ ಓದಿ

R Ashok
Caste census: ರಾಜಕೀಯಕ್ಕೆ ಜಾತಿಗಣತಿಯನ್ನು ದಾಳವಾಗಿ ಬಳಸಿಕೊಳ್ಳಬೇಡಿ: ಆರ್. ಅಶೋಕ್ ಕಿಡಿ

Caste census: ಜಾತಿ ಜನಗಣತಿ ಬಗ್ಗೆ ಬಿಜೆಪಿಗೆ ಯಾವ ತಕರಾರು ಇಲ್ಲ ಅಥವಾ ವಿರೋಧವೂ ಇಲ್ಲ. ಬಿಜೆಪಿಯ ಮೂಲಸಿದ್ಧಾಂತವಾದ 'ಅಂತ್ಯೋದಯ'ದ ಪರಿಕಾಲ್ಪನೆಯಲ್ಲೇ ತಳ ಸಮುದಾಯಗಳನ್ನು ರಾಜಕೀಯವಾಗಿ, ಸಾಮಾಜಿಕವಾಗಿ,...

ಮುಂದೆ ಓದಿ

Haryana assembly election
Haryana Election result 2024: ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಅನಿರೀಕ್ಷಿತ ಸೋಲು; ಈ ಹಿನ್ನಡೆಗೆ ಕಾರಣವೇನು?

Haryana Election result 2024: ಹರಿಯಾಣದಲ್ಲಿ ಇನ್ನೇನು ಸರಳ ಬಹುಮತ ಪಡೆದು ಕಾಂಗ್ರೆಸ್‌ ಬರೋಬ್ಬರಿ ದಶಕದ ನಂತರ ಗದ್ದುಗೆ ಏರುವುದು ಖಚಿತ ಎನ್ನುವಾಗಲೇ ಫಲಿತಾಂಶ ಸಂಪೂರ್ಣ ತಲೆಕೆಳಗಾಗಿದೆ....

ಮುಂದೆ ಓದಿ

Self Harming
ಪ್ರೀತಿಗೆ ನಿರಾಕರಿಸಿದ ಮನೆಯವರ ವಿರುದ್ಧ ದ್ವೇಷ ಸಾಧಿಸಿದ ಯುವತಿ; ಆಹಾರದಲ್ಲಿ ವಿಷ ಬೆರೆಸಿ 13 ಮಂದಿಯ ಹತ್ಯೆ

ಇಸ್ಲಾಮಾಬಾದ್‌: ಪ್ರೀತಿ ಕುರುಡು ಎನ್ನುವ ಮಾತಿದೆ. ಪ್ರೀತಿಯಲ್ಲಿ ಬಿದ್ದಿದವರು ಯಾವ ಕೃತ್ಯ ಮಾಡಲೂ ಹೇಸುವುದಿಲ್ಲ. ಅದಕ್ಕೆ ಉತ್ತಮ ಉದಾಹರಣೆ ಇಲ್ಲಿದೆ. ಪಾಕಿಸ್ತಾನದಲ್ಲಿ ಬೆಚ್ಚಿ ಬೀಳಿಸುವ ಭಯಾನಕ ಘಟನೆಯೊಂದು...

ಮುಂದೆ ಓದಿ

Lingaa Film
Rajinikanth: ‘ಲಿಂಗ’ ಚಿತ್ರದ ಸೋಲಿಗೆ ರಜನಿಕಾಂತ್ ಕಾರಣ ಎಂದ ನಿರ್ದೇಶಕ!

ಚಾಟ್ ವಿದ್ ಚಿತ್ರಾದಲ್ಲಿ ಮಾತನಾಡಿರುವ ಚಿತ್ರ ನಿರ್ದೇಶಕ ಕೆ.ಎಸ್. ರವಿಕುಮಾರ್ ಅವರು ʼಲಿಂಗʼ ಚಿತ್ರದ (Lingaa Film) ಮೇಕಿಂಗ್ ಮತ್ತು ಎಡಿಟಿಂಗ್‌ನಲ್ಲಿ ರಜನಿಕಾಂತ್ ಕೂಡ...

ಮುಂದೆ ಓದಿ