Monday, 2nd October 2023

ಸಹಿಷ್ಣುತೆಯ ಭಾವ ಬಿತ್ತಿದವರನ್ನು ನೆನೆಯೋಣ

ರಾಜಕೀಯ ಪಕ್ಷಗಳು ಮತಬ್ಯಾಾಂಕ್ ಸೃಷ್ಟಿಸಿಕೊಳ್ಳಲು ಅಥವಾ ಛಿದ್ರ ಮಾಡಲು ಜನರು ನಂಬಿರುವ ಧಾರ್ಮಿಕ ಭಾವನೆಗಳನ್ನು ದಾಳವಾಗಿ ಬಳಸಿಕೊಳ್ಳುವುದು ಇಂದು ನಿನ್ನೆೆಯ ಕೃತ್ಯವಲ್ಲ. ಒಂದು ಪಕ್ಷ ಅಧಿಕಾರಕ್ಕೆೆ ಬಂದು, ಒಂದು ಜಯಂತಿ ಆಚರಣೆಗೆ ತರುವುದು; ಕಾಲಾಂತರದಲ್ಲಿ ಮತ್ತೊೊಂದು ಪಕ್ಷ ಅಧಿಕಾರಕ್ಕೆ ಬಂದು ಆ ಆಚರಣೆ ರದ್ದು ಮಾಡುವುದು. ಈ ರೀತಿಯ ರಾಜಕೀಯ ದೊಂಬರಾಟದಲ್ಲಿ ಮೂಕ ಪ್ರೇಕ್ಷಕರಾಗಿ ಪ್ರಜೆಗಳು ಮಾತ್ರ, ಯಾವತ್ತೂ ವ್ಯವಸ್ಥೆೆಯ ಬಲಿ ಪಶುಗಳಾಗುತ್ತಾಾರೆ. ಒಂದೆಡೆ ಪರೋಕ್ಷವಾಗಿ ಕೋಮು ದಳ್ಳುರಿಗೆ ಪ್ರಚೋದಿಸಿ, ಜನರ ಭಾವನೆಗಳನ್ನು ಕೆರಳಿಸಿ, ಶಾಂತಿ ನೆಮ್ಮದಿಗೆ […]

ಮುಂದೆ ಓದಿ

ಅಭಿವೃದ್ಧಿ ವಿಷಯದಲ್ಲಿ ರಾಜಕೀಯವೇಕೆ?

ಪ್ರಧಾನಿ ಮೋದಿ ತೆಗೆದುಕೊಂಡ ಯಾವುದೇ ನಿರ್ಧಾರವಿದ್ದರೂ, ಮೊಸರಿನಲ್ಲಿ ಕಲ್ಲು ಹುಡುಕುತ್ತಿಿದ್ದ ಕಾಂಗ್ರೆೆಸ್ಸಿಿನ ನಾಯಕರು ಹಠಾತ್ ಬದಲಾವಣೆಯಾಗಿದ್ದು ದೇಶದ ಜನತೆಗೆ ಆಶ್ಚರ್ಯ ತರಿಸಿದೆ. ಮೋದಿಯವರ ಕಡು ವಿರೋಧಿಗಳಾಗಿದ್ದ ಪಿ.ಚಿದಂಬರಂ,...

ಮುಂದೆ ಓದಿ

ಓಜೋನ್ ಸ್ನೇಹಿ ಉತ್ಪನ್ನ ಕೊಳ್ಳಿ

ಐಶಾರಾಮಿ ಜೀವನದ ಸಂಕೇತಗಳಾದ ಏರ್ ಕಂಡೀಷನರ್, ಸುಗಂಧ ದ್ರವ್ಯಗಳು, ರೆಫ್ರಿಜರೇಟರ್ ಇತ್ಯಾಾದಿ ಬಳಕೆಯಿಂದ ಹೊರ ಸೂಸುವ ಸಿಎಫ್‌ಸಿ ಅಂದರೆ ಕ್ಲೊೊರೋಫ್ಲೂೂರೋ ಕಾರ್ಬನ್ ಗಳು ವಾಯುಗೋಳದ ಆಮ್ಲಜನಕದ ಪ್ರಮಾಣವನ್ನು...

ಮುಂದೆ ಓದಿ

ಫಿಲ್‌ಮ್‌-ಸಿಟಿ ಬೇಡ, ನಗರಕ್ಕೆ ಹೊಸ ಶ್ವಾಸಕೋಶ ಬೇಕು!

ಬೆಂಗಳೂರಿನ ಅಂಚಿನಲ್ಲಿರುವ ರೋರಿಕ್ ಎಸ್ಟೇಟನ್ನು ಫಿಲ್‌ಮ್‌ ಸಿಟಿ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾಾರೆ. ಈ ನಗರ ತನ್ನ ಸಹಜ ಚೆಲುವು, ತಣ್ಣನೆಯ ಹವಾಮಾನ, ನೈಸರ್ಗಿಕ ಭದ್ರತೆಯಿಂದಾಗಿ ಜನಕೋಟಿಯನ್ನು...

ಮುಂದೆ ಓದಿ

ದಂಡ ಬ್ರಹ್ಮಾಸ್ತ್ರ

ನಮಗೆ ಕಾನೂನು ಗೊತ್ತು ಅದನ್ನು ಉಲ್ಲಂಸುವುದರಿಂದ ಆಗುವ ಅಪಾಯವೂ ಗೊತ್ತು. ಉಲ್ಲಂಸಿದ ನೂರು ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕಿಿ ಬೀಳುವುದು ಒಂದು ಸಲ ಎಂದಾಗ ದಂಡದ ಮೊತ್ತ ಸ್ವಲ್ಪವಾದಾಗ...

ಮುಂದೆ ಓದಿ

ಗೊಂದಲದ ಹೇಳಿಕೆ

ಸಾವಿರಾರು ಕನ್ನಡಿಗರಿಗೆ ಉದ್ಯೋೋಗ ನೀಡಿದ ಒಡೆಯ ದಿ.ಸಿದ್ಧಾಾರ್ಥ. ಕರುನಾಡಿನ ಕಾಫಿಯನ್ನು ಪ್ರಪಂಚದ ಹಲವಾರು ದೇಶಗಳಿಗೆ ನವ ಬ್ರ್ಯಾಾಂಡ್‌ಯಾಗಿ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆದರೆ, ಅವರ ಷೇರು...

ಮುಂದೆ ಓದಿ

ಮಹಿಳೆಯರ ಸ್ಫೂರ್ತಿ ಸೆಲೆ ಸಿಂಧೂ

ಭಾರತದ ಹೆಮ್ಮೆಯ ಪುತ್ರಿ ಪುಸರ್ಲ ವೆಂಕಟ ಸಿಂಧೂ ಅವರು ಬ್ಯಾಡ್ಮಿಂಟನ್ವಿ ಶ್ವಚಾಂಪಿಯನ್‌ಶಿಪ್ ಜಯಿಸಿ ಭಾರತ ಮತ್ತೊಮ್ಮೆೆ ವಿಶ್ವ ಭೂಪಟದಲ್ಲಿ ಮಿಂಚುವಂತೆ ಮಾಡಿದ್ದಾರೆ. ಸಿಂಧೂ ಭಾರತೀಯರಿಗೆ ಹೆಮ್ಮೆೆ ತಂದಿದ್ದಾರೆ....

ಮುಂದೆ ಓದಿ

error: Content is protected !!