Tuesday, 26th November 2024

ಅನ್ನನಾಳದಲ್ಲಿ ರಂಧ್ರ ಉಂಟಾಗಿ ರಕ್ತಸ್ರಾವವಾಗುತ್ತಿದ್ದ ನಾಲ್ಕು ವರ್ಷದ ಬಾಲಕಿಗೆ ಯಶಸ್ವಿ ಸಂಕೀರ್ಣ ಚಿಕಿತ್ಸೆ

ಬೆಂಗಳೂರು: ಪೋರ್ಟಲ್ ಸಿರೆ ಥ್ರಂಬೋಸಿಸ್ (PVT) ಸಮಸ್ಯೆಯಿಂದ ಅನ್ನನಾಳದಲ್ಲಿ ರಂಧ್ರ ಉಂಟಾಗಿ ರಕ್ತಸ್ರಾವವಾಗುತ್ತಿದ್ದ ನಾಲ್ಕು ವರ್ಷದ ಬಾಲಕಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಫೋರ್ಟಿಸ್ ಆಸ್ಪತ್ರೆಯ ಶಿಶುವೈದ್ಯ ಡಾ.ಯೋಗೇಶ್ ಕುಮಾರ್ ಗುಪ್ತಾ ಮತ್ತು ಅವರ ತಂಡ ಅಪರೂಪದ ಯಶಸ್ವಿ ಚಿಕಿತ್ಸೆ ನಡೆಸಿದ್ದಾರೆ, ಈ ಕುರಿತು ಮಾತನಾಡಿ ಡಾ. ಯೋಗೇಶ್‌ ಕುಮಾರ್‌ ಗುಪ್ತಾ, ಯಕೃತ್‌ ಕಾಯಿಲೆಯಿಂಧ ಉಂಟಾಗುವ ಪೋರ್ಟಲ್‌ ಸಿರೆ ಥ್ರಂಬೋಸಿಸ್‌ ರಕ್ತವನ್ನು ಸಾಗಿಸುವ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ಅನ್ನನಾಳದಲ್ಲಿ ರಂಧ್ರವೇರ್ಪಟ್ಟು ರಕ್ತಸ್ರಾವವಾಗುವ ಸಾಧ್ಯತೆ […]

ಮುಂದೆ ಓದಿ

ತಾಜಾ ಹಿಟ್ಟು ಪೂರೈಕೆಗೆ ಮುಂದಾದ Aashirvaad ಅಟ್ಟಾ

ಬೆಂಗಳೂರು ಗ್ರಾಹಕರು www.aashirvaadchakki.com ವೆಬ್‌ಸೈಟ್‌ನಲ್ಲಿ ತಮಗೆ ಬೇಕಾದ ಹಿಟ್ಟನ್ನು ಆರ್ಡರ್‌ ಮಾಡಿಕೊಳ್ಳಬಹುದು. ಬೆಂಗಳೂರು: ಭಾರತದ ನಂಬರ್ 1 ಪ್ಯಾಕೇಜ್ಡ್ ಅಟ್ಟಾ ಬ್ರ್ಯಾಂಡ್ ಆಗಿರುವ Aashirvaad ಅಟ್ಟಾ, ಇಂದು...

ಮುಂದೆ ಓದಿ

138 ಜೋಡಿಗಳ ವಿಚ್ಛೇದನ ತಡೆದ ವಕೀಲನಿಗೆ ಪತ್ನಿ ಶಾಕ್..!

ಅಹಮದಾಬಾದ್ : ಒಂದೇ ಒಂದು ಪೈಸೆ ಹಣ ತೆಗೆದುಕೊಳ್ಳದೆ ರಾಜಿ ಸಂಧಾನದ ಮೂಲಕವೇ 138 ಜೋಡಿಗಳ ವಿಚ್ಛೇದನವನ್ನು ತಡೆದು ಅವರನ್ನು ಒಂದುಗೂಡಿಸಿದ್ದ ವಕೀಲನಿಗೆ ತನ್ನ ಪತ್ನಿ ವಿಚ್ಛೇದನ ನೀಡಿದ್ದಾಳೆ....

ಮುಂದೆ ಓದಿ

ತೆಲಂಗಾಣ ವಿವಿ ಉಪಕುಲಪತಿ ರವೀಂದರ್ ಗುಪ್ತಾ ಎಸಿಬಿ ಬಲೆಗೆ

ಹೈದರಾಬಾದ್: ತೆಲಂಗಾಣ ವಿಶ್ವವಿದ್ಯಾಲಯದ ಉಪಕುಲಪತಿ ರವೀಂದರ್ ಗುಪ್ತಾ ಎಸಿಬಿ ಬಲೆಗೆ ಬಿದ್ದಿದ್ದಾರೆ. ಶನಿವಾರ ಹೈದರಾಬಾದ್ ನ ಅವರ ನಿವಾಸದಲ್ಲಿ 50 ಸಾವಿರ ರೂ.ಗಳ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳ...

ಮುಂದೆ ಓದಿ

ಅಮೆಜಾನ್ ಬ್ಯೂಟಿ ಇಂದ ಗ್ಲೋಬಲ್ ಬ್ಯೂಟಿ ಸ್ಟೋರ್ ಉದ್ಘಾಟನೆ, ಅಂತಾರಾಷ್ಟ್ರೀಯ ಬ್ಯೂಟಿ ಬ್ರ್ಯಾಂಡ್‌ಗಳು ಮನೆಬಾಗಿಲಿನಲ್ಲಿ ಲಭ್ಯ

Amazon.in ನಲ್ಲಿರುವ ಈ ಪ್ರತ್ಯೇಕ ಸ್ಟೋರ್‌ಫ್ರಂಟ್ ಅನ್ನು ಬ್ಯೂಟಿ ಶಾಪಿಂಗ್ ಅನುಭವದಲ್ಲಿ ಕ್ರಾಂತಿ ಉಂಟು ಮಾಡುವು ದಕ್ಕಾಗಿ ವಿನ್ಯಾಸಗೊಳಿಸಲಾಗಿದ್ದು, ಅಥೆಂಟಿಕ್ ಇಂಟರ್‌ ನ್ಯಾಷನಲ್ ಬ್ಯೂಟಿ ಬ್ರ್ಯಾಂಡ್‌ಗಳು ಇದರಲ್ಲಿವೆ...

ಮುಂದೆ ಓದಿ

ನೂತನ ಸಂಸತ್ ಕಟ್ಟಡ ಉದ್ಘಾಟನೆ ನಮ್ಮ ಹೆಮ್ಮೆಯ ಪ್ರತೀಕ: ನರೇಂದ್ರ ಮೋದಿ

ನವದೆಹಲಿ: ಭಾರತದ ನೂತನ ಸಂಸತ್ ಕಟ್ಟಡ ಉದ್ಘಾಟನೆಯು ನಮ್ಮ ಹೃದಯ, ಮನಸ್ಸುಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ. ನೂತನ ಸಂಸತ್ ಕಟ್ಟಡ...

ಮುಂದೆ ಓದಿ

ರಾಜ್ಯದಲ್ಲಿ ಕಾಂಗ್ರೇಸ್ ಅಲೆಯಿಲ್ಲ, ಬಿಜೆಪಿಯ ದುರಾಡಳಿತಕ್ಕೆ ಕಾಂಗ್ರೇಸ್‌ಗೆ ಮತ : ಕೆ.ಟಿ ಶಾಂತ್‌ಕುಮಾರ್

ತಾಲ್ಲೂಕಿನ ಜ್ವಲಂತ ಸಮಸ್ಯೆಗಳಿಗೆ ಸ್ವಂದಿಸಿ : ಕೊಬ್ಬರಿ ಬೆಲೆಗಾಗಿ ನಿರಂತರ ಹೋರಾಟಕ್ಕೆ ಸಿದ್ದ   ತಿಪಟೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದಾರೆ ಬಿಜೆಪಿ ವಿರುದ್ಧದ ಭ್ರಷ್ಟಾಚಾರ,...

ಮುಂದೆ ಓದಿ

ಎನ್‌ಎಬಿಎಚ್ ಮಾನ್ಯತೆ ಪಡೆದ ಶ್ರೀದೇವಿ ವೈದ್ಯಕೀಯ ಆಸ್ಪತ್ರೆ

ತುಮಕೂರು: ಕಳೆದ 2 ವರ್ಷದಿಂದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆ ಸುರಕ್ಷಿತ ಚಿಕಿತ್ಸೆ ಹಾಗೂ ಉನ್ನತ ದರ್ಜೆಯ ಸೇವೆಯಲ್ಲಿ ಎನ್‌ಎಬಿಎಚ್ ಮಾನದಂಡವನ್ನು ಪೂರೈಸಿ ರಾಷ್ಟಿçÃಯ...

ಮುಂದೆ ಓದಿ

ಸಿಎಸ್ ಫೌಂಡೇಷನ್ ಪರೀಕ್ಷೆಯಲ್ಲಿ ವಿದ್ಯಾನಿಧಿ ವಿದ್ಯಾರ್ಥಿಗಳು ಉತ್ತೀರ್ಣ

ತುಮಕೂರು: ಸಿಎಸ್ ಫೌಂಡೇಷನ್ ಪರೀಕ್ಷೆಯಲ್ಲಿ ವಿದ್ಯಾನಿಧಿ ಕಾಲೇಜಿನ ಐದುಮಂದಿ ವಿದ್ಯಾರ್ಥಿಗಳು ಉತ್ತಮ ನಿರ್ವಹಣೆ ತೋರಿ ಮುಂದಿನ ಹಂತಕ್ಕೆ ಅರ್ಹತೆಯನ್ನು ಪಡೆದು ಕೊಂಡಿದ್ದಾರೆ. ಕುಶಾಲ್ ಕಂಕರಿಯಾ (166), ಶಬಾದಿ...

ಮುಂದೆ ಓದಿ

ಫಾಕ್ಸ್ಕಾನ್’ನಿಂದ 500 ಮಿಲಿಯನ್ ಡಾಲರ್ ಹೂಡಿಕೆ, 25,000 ನೇರ ಉದ್ಯೋಗ ಸೃಷ್ಟಿ

ಹೈದ್ರಬಾದ್‌: ತೈವಾನ್ ನ ಬಹುರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ದೈತ್ಯ ಫಾಕ್ಸ್ ಕಾನ್ ಇಂಟರ್ ಕನೆಕ್ಟ್ ಟೆಕ್ನಾಲಜಿ ಲಿಮಿಟೆಡ್ ಹೈದರಾಬಾದ್ ನ ಹೊರವಲಯದಲ್ಲಿರುವ ಕೊಂಗರಾ ಕಲಾನ್ ನಲ್ಲಿ ತನ್ನ ಉತ್ಪಾದನಾ...

ಮುಂದೆ ಓದಿ