ತುಮಕೂರು: ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಮಾಜಿ ಸಿಎಂ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಕಮಲ ಪಾಳಯದ ಘಟಾನುಘಟಿಗಳು ಜಿಲ್ಲೆಯ ೧೧ ಕ್ಷೇತ್ರದಲ್ಲಿ ಹಗಲಿರುಳು ಪ್ರಚಾರ ನಡೆಸಿದರೂ ಸಹ ಈ ಬಾರಿಯ ಕದನದಲ್ಲಿ ಕೇವಲ ಎರಡು ಕ್ಷೇತ್ರದಲ್ಲಿ ಮಾತ್ರ ಕಮಲ ಅರಳಿ ಬಿಜೆಪಿಗೆ ಮುಖಭಂಗವಾಗಿದೆ. ೨೦೧೮ರಲ್ಲಿ ಚಿ.ನಾ.ಹಳ್ಳಿ ಮಾಧುಸ್ವಾಮಿ, ತಿಪಟೂರಿನ ನಾಗೇಶ್, ತುರುವೇಕೆರೆಯ ಮಸಾಲೆ ಜಯರಾಮ್, ತುಮಕೂರು ನಗರದ ಜ್ಯೋತಿಗಣೇಶ್ ಹಾಗೂ ೨೦೨೦ ರ ಉಪ ಕದನದಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿಯಿಂದ ಶಿರಾ […]
ನವದೆಹಲಿ: ತಮ್ಮ ಆರೋಗ್ಯ ಲೆಕ್ಕಿಸದೇ ಹಗಲಿರುಳು ದಣಿವರಿಯದೆ ರೋಗಿಗಳ ಸೇವೆ ಮಾಡುವ ದಾದಿಯರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ನರ್ಸ್ಗಳು ರೋಗಿಗೆ ವಾರ ಪೂರ್ತಿ ದಿನದ 24 ಗಂಟೆಗಳ...
ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿ.(ಬಿಎಸ್ಇ: 542904; ಎನ್ಎಸ್ಇ: ಉಜ್ಜೀವನ್ಎಸ್ಎಫ್ಬಿ) ಈ ವರ್ಷದ ಮತ್ತು ಮಾರ್ಚ್ 31, 2023ಕ್ಕೆ ಅಂತ್ಯವಾದ ತ್ರೆöÊಮಾಸಿಕದ ತನ್ನ ಹಣಕಾಸು ಸಾಧನೆಯನ್ನು...
ನವದೆಹಲಿ: ಫ್ರಾನ್ಸ್ನ ರಾಷ್ಟ್ರೀಯ ದಿನ (ಜುಲೈ ೧೪, ೨೦೨೩) ರಂದು ರಾಜಧಾನಿ ಪ್ಯಾರಿಸ್ ನಲ್ಲಿ ಆಯೋಜಿಸಲಾದ ಕಾರ್ಯ ಕ್ರಮದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶೇಷ ಅತಿಥಿಯಾಗಿ...
ಇಂಫಾಲ್: ಮಣಿಪುರದಲ್ಲಿ ಭಾನುವಾರ ಕರ್ಫ್ಯೂ ಸಡಿಲಿಸಲಾಗಿದ್ದು, ಸೇನಾ ಡ್ರೋನ್ಗಳ ವೈಮಾನಿಕ ಕಾವಲು ಮತ್ತು ಹೆಲಿಕಾಪ್ಟರ್ಗಳ ಕಾವಲು ಅಡಿಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಗಲಭೆ ಪೀಡಿತ ಚುರಚಂದ್ಪುರ...
ನವದೆಹಲಿ : ಟ್ವಿಟರ್ ನಿಯಮಗಳ ಉಲ್ಲಂಘಿಸಿದ ಭಾರತದ ಸುದ್ದಿ ಸಂಸ್ಥೆ ಎಎನ್ಐನ ಟ್ವಿಟರ್ ಅಮಾನತುಗೊಳಿಸಲಾಗಿದೆ. ಎಎನ್ಐ ಸಂಪಾದಕಿ ಸ್ಮಿತಾ ಪ್ರಕಾಶ್ ತಮ್ಮ ಖಾತೆಯ ಮೂಲಕ ಅನುಯಾಯಿಗಳಿಗೆ ವಿಷಯ...
ತುಮಕೂರು: ಕಾಂಗ್ರೆಸ್ನ ಗಾಂಧಿವಾದ ಮತ್ತು ಬಿಜೆಪಿಯ ನಾಥೂರಾಮ್ ಗೂಡ್ಸೆವಾದದ ನಡುವೆ ಪ್ರಸಕ್ತ ಚುನಾವಣೆ ನಡೆಯುತ್ತಿದ್ದು, ಜನರ ಆಶೀರ್ವಾದ ಬಲದಿಂದ ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು ಕಾಂಗ್ರೆಸ್ ಪಕ್ಷ...
ಇಂಡಿ: ದ್ವೇಷ, ಅಸೂಯಯೆ ರಾಜಕಾರಣ ಮಾಡಿಲ್ಲ ಮುಂದೇಯೂ ಮಾಡುವುದಿಲ್ಲ ಜೀವನದ ಕೊನೆಯ ಉಸಿರು ಇರುವವ ರೆಗೂ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಅಭಿವೃದ್ದಿ ಮೇಲೆ ರಾಜಕಾರಣ ಮಾಡುತ್ತೇನೆ...
ತುಮಕೂರು: ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕವನ್ನು ಬಿಜೆಪಿ ಪಕ್ಷ ಕೋಮು ಮತ್ತು ದ್ವೇಷ ರಾಜಕಾರಣದ ಪ್ರಯೋಗಶಾಲೆ ಯಾಗಿ ಮಾಡಿಕೊಂಡಿದ್ದು,ಇದರಿಂದ ಕರುನಾಡಿನ ಜನರನ್ನು ಹೊರತರುವ ನಿಟ್ಟಿನಲ್ಲಿ ಸಮಾನ ಮನಸ್ಕರ...
ನವದೆಹಲಿ: ಟ್ವಿಟರ್ ತನ್ನ ಪ್ರೀಮಿಯಮ್ ಸಬ್ಸ್ಕ್ರಿಪ್ಶನ್ ಸೇವೆಯಾದ ಟ್ವಿಟರ್ ಬ್ಲ್ಯೂಟಿಕ್ ಅನ್ನು ಭಾರತದ ಟ್ವಿಟರ್ ಬಳಕೆದಾರರಿಗೆ ಈಗಾಗಲೇ ಬಿಡುಗಡೆ ಮಾಡಿದ್ದು, ಪಾವತಿ ಮಾಡದ ಟ್ವಿಟ್ಟರ್ ಖಾತೆಯಿಂದ ಬ್ಲ್ಯೂ...