Thursday, 28th November 2024

ಲಿಬರಲ್ ಪಕ್ಷಕ್ಕೆ ಭರ್ಜರಿ ಜಯ: ಜಸ್ಟಿನ್ ಟ್ರುಡೋ ಗೆಲುವಿನ ನಗೆ

ಕೆನಡಾ: ಸಂಸದೀಯ ಚುನಾವಣೆಯಲ್ಲಿ ಕೆನಡಿಯನ್ನರು ಟ್ರುಡೋ ಅವರ ಲಿಬರಲ್ ಪಕ್ಷಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಮಾಜಿ ಪ್ರಧಾನಿ ಪಿರೆ ಎಲಿಯಟ್ ಟ್ರುಡೋ ಅವರ ಪುತ್ರ ಜಸ್ಟಿನ್ ಟ್ರುಡೋ, ಆರ್ಟ್ಸ್ ಪದವಿ ಪಡೆದ ನಂತರ ಹಲವು ಕಡೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದರು. 2005 ರ ವರೆಗೂ ರಾಜಕೀಯ ಕ್ಷೇತ್ರದತ್ತಲೇ ನೋಡದ ಜಸ್ಟಿನ್ ಟ್ರುಡೋ ಈಗ ಮೂರನೇ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. 49 ವರ್ಷ ವಯಸ್ಸಿನ 2015ರಿಂದ ಲಿಬರಲ್ ಪಕ್ಷದ ಸುಧಾರಣೆಯ ಪಣ ತೊಟ್ಟು, ಪಕ್ಷವನ್ನು ಸತತವಾಗಿ ಅಧಿಕಾರಕ್ಕೆ […]

ಮುಂದೆ ಓದಿ

ಷೇರುಪೇಟೆ ಸೆನ್ಸೆಕ್ಸ್ 352 ಕುಸಿತ

ಮುಂಬೈ: ಭಾರತದ ಷೇರು ಮಾರುಕಟ್ಟೆ ಸತತ ಏರಿಕೆಗೊಂಡ ಬಳಿಕ ಸೋಮವಾರ ಕುಸಿತ ದಾಖಲಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 352, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 126 ಪಾಯಿಂಟ್ಸ್ ಇಳಿಕೆಗೊಂಡಿದೆ. ಬಿಎಸ್‌ಇ...

ಮುಂದೆ ಓದಿ

ನೇಣು ಬಿಗಿದ ಸ್ಥಿತಿಯಲ್ಲಿ ಛತ್ತೀಸಗಢ ಮಾಜಿ ಸಚಿವರ ಶವ ಪತ್ತೆ

ರಾಜಾನಂದಗಾಂವ್: ಛತ್ತೀಸಗಢ ಮಾಜಿ ಸಚಿವ ಬಿಜೆಪಿಯ ರಾಜಿಂದರ್ ಪಾಲ್ ಸಿಂಗ್ ಭಾಟಿಯಾ ತಮ್ಮ ರಾಜಾನಂದಗಾವ್ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿ ಯಲ್ಲಿ ಪತ್ತೆಯಾಗಿದ್ದಾರೆ. 72 ವರ್ಷದ ಭಾಟಿಯಾ ತಮ್ಮ...

ಮುಂದೆ ಓದಿ

ಕೋವಿಡ್ ನಡುವೆಯೇ ನಿಫಾ ದಾಂಧಲೆ

ವೈದ್ಯ ವೈವಿಧ್ಯ ಡಾ.ಎಚ್.ಎಸ್.ಮೋಹನ್ drhsmohan@gmail.com ಇತ್ತೀಚೆಗೆ (ಸೆಪ್ಟೆಂಬರ್ 5) ಕೇರಳದ ಕೋಜಿಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ 12 ವರ್ಷದ ಹುಡುಗ ನಿಫಾ ವೈರಸ್ ಸೋಂಕಿನಿಂದ ಮೃತನಾದ. ಆ ಹುಡುಗನಿಗೆ...

ಮುಂದೆ ಓದಿ

ಆನ್‍ಲೈನ್ ಗೇಮ್ಸ್’ಗಳ ಪರಿಸರ ವ್ಯವಸ್ಥೆ ಮೇಲೆ ಬೆಳಕು ಚೆಲ್ಲುವ ಅಗತ್ಯವಿದೆ: ಬಿರೇನ್ ಘೋಷ್

ನವದೆಹಲಿ: ಎಬಿಎಐ(ದಿ ಅಸೋಸಿಯೇಷನ್ ಫಾರ್ ದಿ ಕ್ರಿಯೇಟಿವ್ ಇಂಡಸ್ಟ್ರೀಸ್)ನ ಅಧ್ಯಕ್ಷರು ಮತ್ತು ಕರ್ನಾಟಕ ಡಿಜಿಟಲ್ ಕಲಾ ಕ್ಷೇತ್ರದಲ್ಲಿನ ಚಿಂತನಾ ನಾಯಕರು ಮತ್ತು ಎನಿಮೇಷನ್ ಹಾಗೂ ವಿಎಫ್‍ಎಕ್ಸ್ ಸೇವೆಗಳ...

ಮುಂದೆ ಓದಿ

ಅಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣದ ಆರೋಪಿ ರಾಜೀವ್ ಸಕ್ಸೇನಾ ಬಂಧನ

ನವದೆಹಲಿ: ಹಣ ಅಕ್ರಮ ವರ್ಗಾವಣೆಯ ಪ್ರಕರಣ ಹಾಗೂ 3,600 ರೂ. ಕೋಟಿ ವಿವಿಐಪಿ ಹೆಲಿಕಾಪ್ಟರ್ ಡೀಲ್ ಪ್ರಕರಣದ ಆರೋಪಿ ರಾಜೀವ್ ಸಕ್ಸೇನಾ ಅವರನ್ನು ಜಾರಿ ನಿರ್ದೇಶನಾಲ ಯವು...

ಮುಂದೆ ಓದಿ

ನಕಾರಾತ್ಮಕ ಪ್ರದರ್ಶನ: ಶೇ.0.17ನಷ್ಟು ಕುಸಿತ ಕಂಡ ನಿಫ್ಟಿ

ಮುಂಬೈ: ಸೆನ್ಸೆಕ್ಸ್ ಸೋಮವಾರ 162.8 ಪಾಯಿಂಟ್‌ಗಳಲ್ಲಿ 58,142.27 ವಹಿವಾಟು ನಡೆಸಿದ್ದು, ಬಿಎಸ್‌ಇ ಸೆನ್ಸೆಕ್ಸ್ 58,050ರ ಆಸುಪಾಸಿನಲ್ಲಿದೆ. ನಿಫ್ಟಿ 50, 30 ಪಾಯಿಂಟ್‌ಗಳಲ್ಲಿ 0.17%ನಷ್ಟು ಕುಸಿತದೊಂದಿಗೆ 17,339 ವಹಿವಾಟನ್ನು ದಾಖಲಿಸಿದೆ...

ಮುಂದೆ ಓದಿ

ವಾಯುಭಾರ ಕುಸಿತ: ಒಡಿಶಾ ಕರಾವಳಿ ಭಾಗದಲ್ಲಿ ಮಳೆ

ನವದೆಹಲಿ: ‘ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಇದು ಸೋಮವಾರ ಬೆಳಿಗ್ಗೆ ಒಡಿಶಾ ಕರಾವಳಿಯನ್ನು ದಾಟಿದೆ. ಈ ಪರಿಣಾಮ ರಾಜ್ಯದಲ್ಲಿ ಭಾರಿ ಮಳೆಯಾಗಿದೆ’ ಎಂದು ಭಾರತೀಯ ಹವಾಮಾನ...

ಮುಂದೆ ಓದಿ

ಉ.ಪ್ರದೇಶ ವಿಧಾನಸಭಾ ಚುನಾವಣೆ: ’ಕೈ’ಗೆ ಪ್ರಿಯಾಂಕಾ ನೇತೃತ್ವ

ಲಕ್ನೋ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳದೇ ಪ್ರಿಯಾಂಕಾ ಗಾಂಧಿಯವರ ನೇತೃತ್ವದಲ್ಲಿ ನಡೆಯಲಿದೆ ಎಂದು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ. ಉತ್ತರ ಪ್ರದೇಶದ...

ಮುಂದೆ ಓದಿ

ರೆಕಿಟ್ ಮತ್ತು ಪೆಹೆಲ್ ೫ ಹೊಸ ರಾಜ್ಯಗಳಲ್ಲಿ ಹಾರ್ಪಿಕ್‌ ವರ್ಲ್ಡ್ ಟಾಯ್ಲೆಟ್ ಕಾಲೇಜ್ ಸ್ಥಾಪನೆ

ನವದೆಹಲಿ: ರೆಕಿಟ್, ವಿಶ್ವದ ಪ್ರಮುಖ ಗ್ರಾಹಕ ಆರೋಗ್ಯ ಮತ್ತು ನರ‍್ಮಲ್ಯ ಕಂಪನಿಯಾಗಿದ್ದು ಅದು ಅದರ ಪಾಲುದಾರ ಜಾಗ್ರನ್ ಪೆಹೆಲ್ ಸಹಯೋಗದೊಂದಿಗೆ ಪಂಜಾಬ್, ಉತ್ತರಾಖಂಡ್, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ...

ಮುಂದೆ ಓದಿ