ನವದೆಹಲಿ: ಭಾರತದ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಶಿಖರ್ ಧವನ್ ಶನಿವಾರ ತಮ್ಮ 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ದ್ದಾರೆ. ಧವನ್ 2010ರಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಡೆದ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಅಂತರಾ ಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಧವನ್ ಭಾರತದ ಅತ್ಯುತ್ತಮ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದಾರೆ. ಧವನ್ 1985 ಡಿಸೆಂಬರ್ 5ರಂದು ಜನಿಸಿದರು. ಸಾಕಷ್ಟು ಕ್ರಿಕೆಟಿಗರು ಶಿಖರ್ ಧವನ್ ಗೆ ಸಾಮಾಜಿಕ ಜಾಲತಾಣದಲ್ಲಿ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನ ಸ್ಪೋಟಕ ಆಟಗಾರ ಕೋರಿ ಆಯಂಡರ್ಸನ್ ವೃತ್ತಿಪರ ಕ್ರಿಕೆಟಿಗೆ ರಾಜೀನಾಮೆ ನೀಡಿದ್ದಾರೆ. ಊಹಾಪೋಹಗಳಿಗೆ ತೆರೆ ಎಳೆದ ಆಯಂಡರ್ಸನ್ , ಸುದ್ದಿಯನ್ನು ಖಚಿತಪಡಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ...
ಶಿಶಿರಕಾಲ ಶಿಶಿರ್ ಹೆಗಡೆ ನಮ್ಮ ಮನೆಯಲ್ಲಿ ಕೊಯ್ಲು ಮಾಡಿದ ಅಡಿಕೆಗೆ ಬಿಸಿಲು ತಾಗಿ ಒಣಗಿದ ಕೂಡಲೇ ಶಿವಿ ಮತ್ತು ತಂಡಕ್ಕೆ ಅಡಿಕೆ ಸುಲಿಯಲು ಬುಲಾವ್ ಕಳಿಸಲಾಗುತ್ತಿತ್ತು. ಮೆಟ್ಟುಗತ್ತಿಯ ಮೇಲೆ...
ಗೋಪಣ್ಣ ಬೆಂಗಳೂರು ಬೆಲಗೂರು ಒಂದು ಪುಟ್ಟ ಹಳ್ಳಿ. ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿಗೆ ಸೇರಿದ, ಇತ್ತ ಕಡೂರು ಮತ್ತು ಅತ್ತ ಅರಸಿಕೆರೆ ತಾಲೂಕುಗಳ ಗಡಿಯಂಚಿನ ಗ್ರಾಮ. ಐತಿಹಾಸಿಕ...
ತನ್ನಿಮಿತ್ತ ಪ್ರೊ.ಶ್ರೀನಿವಾಸ ಮೂರ್ತಿ ಎನ್.ಸುಂಡ್ರಹಳ್ಳಿ ಕೀರ್ತನ ಸಾಹಿತ್ಯವೆಂದರೆ ನೆನಪಾಗುವುದೇ ದಾಸರು. ದಾಸರೆಂದರೆ ನೆನಪಾಗುವುದೇ ಕನಕದಾಸರು ಮತ್ತು ಪುರಂದರ ದಾಸರು. ಇವರಲ್ಲಿ ಕನಕದಾಸರಿಗೆ ವಿಶಿಷ್ಟ ಸ್ಥಾನವಿದೆ. ಕೀರ್ತನಕಾರರಾಗಿ, ಕವಿಗಳಾಗಿ;...
ಮದುವೆ ಅಂದ ಮೇಲೆ ಹೊಂದಾಣಿಕೆ ಇಲ್ಲದೇ ಸಾಧ್ಯವಿಲ್ಲ. ಹಾಗೆಂದು ಏಕಮುಖ ಹೊಂದಾಣಿಕೆ ಸರಿಯಲ್ಲ. ಪತಿ-ಪತ್ನಿ ಇಬ್ಬರೂ ಪರಿಸ್ಥಿತಿಗೆ ಅನುಗುಣವಾಗಿ ಕೆಲಮಟ್ಟಿಗೆ ಹೊಂದಾಣಿಕೆ, ಅನುಸರಿಸಿಕೊಂಡು ಹೋಗಲೇಬೇಕು. ಡಾ.ಕೆ.ಎಸ್.ಚೈತ್ರಾ ಮೊನ್ನೆ...
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಬಜೆಟ್ ಘೋಷಿತ ಅನುದಾನವೇ ಬಂದಿಲ್ಲ, ಕ್ರಿಯಾ ಯೋಜನೆಗಳು ನಿಷ್ಕ್ರಿಯ ನಿಲ್ಲದ ನೇಮಕ ಪ್ರಕ್ರಿಯೆ, ಅಧ್ಯಕ್ಷರಲ್ಲಿ ಉತ್ಸಾಹ, ನಿಗಮಗಳಲ್ಲಿ ನಿರುತ್ಸಾಹ ರಾಜ್ಯ ಸರಕಾರ...
ವೈದ್ಯ ವೈವಿಧ್ಯ ಡಾ.ಎಚ್.ಎಸ್.ಮೋಹನ್ ನೀವು ವಾಹನ ಅಪಘಾತದಲ್ಲಿ ಕೈ ಮುರಿದುಕೊಂಡಿದ್ದೀರಿ, ನಿಮಗೆ ಹೊಟ್ಟೆ ನೋವು – ವೈದ್ಯರ ಸಾಮಾನ್ಯ ಪರೀಕ್ಷೆಗಳಲ್ಲಿ ಕಾಯಿಲೆ ಪತ್ತೆ ಆಗುತ್ತಿಲ್ಲ, ಬಸ್ ಮತ್ತು...
ಅವಲೋಕನ ಗಣೇಶ್ ಭಟ್, ವಾರಣಾಸಿ ಇರಾಕ್ ದೇಶದ ಒಂದು ಸಣ್ಣ ಧಾರ್ಮಿಕ ಸಮುದಾಯ ಯಝಿದಿಗಳು. ಯಝಿದಿ ಅಂದರೆ ಸೃಷ್ಟಿಕರ್ತನ ಸೇವಕ ಎಂದು ಅರ್ಥ. ಇವರು ಏಕ ದೇವತಾರಾಧಕರು....
ಬಹ್ರೈನ್: ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ಪಟ್ಟ ಗಳಿಸಿದ್ದ ಲೂಯಿಸ್ ಹ್ಯಾಮಿಲ್ಟನ್ ಗೂ ಕೊರೋನಾ ಸೋಂಕು ದೃಢಪಟ್ಟಿದೆ. ಏಳು ಬಾರಿಯ ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ COVID-19...