Tuesday, 26th November 2024

ಪೊಲೀಸ್ ಇಲಾಖೆಯ ಲಿಖಿತ ಪರೀಕ್ಷೆಯ ಅಭ್ಯರ್ಥಿಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ

ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಭಾನುವಾರ ನ.22ರಂದು ನಡೆಯಲಿರುವ ಪೊಲೀಸ್ ಇಲಾಖೆಯ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (ಕೆ.ಎಸ್.ಆರ್. ಪಿ./ ಐ. ಆರ್. ಬಿ.) (ಪುರುಷ ಮತ್ತು ಮಹಿಳಾ) ಹುದ್ದೆಗಳ ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಮುಗಿದ ನಂತರ ಅಭ್ಯರ್ಥಿಗಳು ತಮ್ಮ ಊರುಗಳಿಗೆ ತೆರಳಲು ಮಧ್ಯಾಹ್ನದಿಂದ ಹೆಚ್ಚಿನ ಸಂಚಾರ ದಟ್ಟಣೆ ನಿರೀಕ್ಷಿಸ ಲಾಗಿದೆ. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಗದಗ,ಕೊಪ್ಪಳ,ರಾಯಚೂರು, ಬಾಗಲಕೋಟೆ, ವಿಜಯಪುರ ಕಡೆಗೆ ಹೋಗುವ […]

ಮುಂದೆ ಓದಿ

ಭೀಕರ ರಸ್ತೆ ಅಪಘಾತ: ಕಾರು-ಟ್ರಕ್ ಮುಖಾಮುಖಿ ಡಿಕ್ಕಿ, ಏಳು ಸಾವು

ಸುರೇಂದ್ರನಗರ್: ಗುಜರಾತಿನ ಸುರೇಂದ್ರನಗರ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರು ಹಾಗೂ ಟ್ರಕ್ ಮುಖಾ ಮುಖಿ ಹೊಡೆದ ಪರಿಣಾಮ ಏಳು ಮಂದಿ ದುರ್ಮರಣವನ್ನಪ್ಪಿದ್ದಾರೆ. ಸುರೇಂದ್ರ ನಗರದ...

ಮುಂದೆ ಓದಿ

ಬಿಕ್ಕಟ್ಟಿಗೆ ಪರಿಹಾರ ನಮ್ಮಲ್ಲಿಯೇ ಇದೆ !

ಪ್ರಚಲಿತ ಸಿದ್ದಾರ್ಥ ವಾಡೆನ್ನವರ, ಲೇಖಕರು ಬಿಕ್ಕಟ್ಟು ಹೇಗೆ ಸೃಷ್ಠಿಯಾಗುತ್ತದೆ? ಅದು ಪೂರ್ವ ನಿದರ್ಶನವಿಲ್ಲದೆ ಸೃಷ್ಟಿಯಾಗುತ್ತದೆ. ಅದು ಯಾವ ರೀತಿಯಲ್ಲಿ ಸೃಷ್ಟಿ ಯಾಗುತ್ತದೆ? ಅಸಾಧಾರಣ ರೀತಿಯಲ್ಲಿ ಸೃಷ್ಟಿಯಾಗುತ್ತದೆ. ಆ...

ಮುಂದೆ ಓದಿ

ಮದುವೆ ಲಗೇಜ್ ಪುರಾಣ

ನಮ್ಮ ಕಡೆಯವರ ಮದುವೆ ಎಂದ ಮೇಲೆ ಹದಿನೈದು ಸೀರೆ, ಅರ್ಜಂಟಿಗೆ ಇರಲಿ ಎಂದು ಇನ್ನೂ ಒಂದೆರಡು ಸೀರೆ ಬೇಕೇ ಬೇಕು. ಎಲ್ಲವನ್ನೂ ತುಂಬಿದ ಆ ಸೂಟ್‌ಕೇಸ್ ಗತಿ...

ಮುಂದೆ ಓದಿ

ಡಿ.16 ರವರೆಗೆ ‘ಲಕ್ಷ್ಮೀ ವಿಲಾಸ್ ಬ್ಯಾಂಕ್’ ವ್ಯವಹಾರಕ್ಕೆ ಆರ್‌.ಬಿ.ಐ ನಿಷೇಧ

ನವದೆಹಲಿ: ಮುಂಬರುವ ಡಿಸೆಂಬರ್‌ 16 ರವರೆಗೆ ‘ಲಕ್ಷ್ಮೀ ವಿಲಾಸ್ ಬ್ಯಾಂಕ್’ ವ್ಯವಹಾರ ನಿಷೇಧಗೊಳಿಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ. ಕಳೆದ ಮಂಗಳವಾರ ಆರ್‌ಬಿಐ...

ಮುಂದೆ ಓದಿ

ಜಾತಿಗೊಂದು ಪ್ರಾಧಿಕಾರ ರಚನೆ ಮಾಡುವುದು ಅವಶ್ಯಕವಿಲ್ಲ: ಸಿದ್ದಲಿಂಗಸ್ವಾಮೀಜಿ ಅಸಮಾಧಾನ

ತುಮಕೂರು: ಜಾತಿಗೊಂದು ಪ್ರಾಧಿಕಾರ ರಚನೆ ಮಾಡುವುದು ಅವಶ್ಯಕವಿಲ್ಲ ಎಂದು ಸಿದ್ದಲಿಂಗಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಾತಿಯಲ್ಲಿ ಎಲ್ಲಾ ಸಮಾಜದವರಿದ್ದಾರೆ. ಆರ್ಥಿಕ ಹಾಗೂ ಶೈಕ್ಷಣಿಕವಾಗಿ...

ಮುಂದೆ ಓದಿ

ಬಿಹಾರಕ್ಕೆ ಒಬ್ಬರು ಸಿಎಂ, ಇಬ್ಬರು ಡಿಸಿಎಂ ?

ಪಾಟ್ನಾ: ಬಿಹಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಸುಶೀಲ್ ಕುಮಾರ್ ಮೋದಿ ಮುಂದುವರೆಯಲಿದ್ದಾರೆ ಎನ್ನಲಾಗಿತ್ತು. ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಉಪ ಮುಖ್ಯಮಂತ್ರಿಗಳಾಗಿ ತಾರ್ ಕಿಶೋರ್ ಪ್ರಸಾದ್, ರೇಣು ದೇವಿ ಅವರನ್ನು ಆಯ್ಕೆ...

ಮುಂದೆ ಓದಿ

ಕೋವಿಡ್ ಸ್ಥಿತಿಗತಿ: ಕೆಲವೇ ಕ್ಷಣಗಳಲ್ಲಿ ಆಪ್‌ ಸರ್ಕಾರದೊಂದಿಗೆ ’ಶಾ’ ತುರ್ತು ಸಭೆ

ನವದೆಹಲಿ: ದೆಹಲಿಯಲ್ಲಿ ಕಳೆದ ಶನಿವಾರ ಒಂದೇ ದಿನ ಒಟ್ಟು 7,340 ಜನರಿಗೆ ಕೋವಿಡ್‌-19 ತಗುಲಿರು ವುದು ದೃಢಪಟ್ಟ ಬೆನ್ನಲ್ಲೇ ಸ್ಥಿತಿಗತಿ ಪರಿಶೀಲಿಸುವ ಸಲುವಾಗಿ ಕೇಂದ್ರ ಗೃಹ ಸಚಿವ...

ಮುಂದೆ ಓದಿ

ಬಂಗಾಳಿ ಖ್ಯಾತ ನಟ ಸೌಮಿತ್ರ ಚಟರ್ಜಿ ಇನ್ನಿಲ್ಲ

ಕೊಲ್ಕತ್ತಾ: ಬಂಗಾಳಿ ಖ್ಯಾತ ನಟ ಸೌಮಿತ್ರ ಚಟರ್ಜಿ ಕೊಲ್ಕತ್ತಾ ಆಸ್ಪತ್ರೆಯಲ್ಲಿ ಮಧ್ಯಾಹ್ನ ನಿಧನರಾದರು. ಕೊರೋನಾ ಸೇರಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿ...

ಮುಂದೆ ಓದಿ

ಎನ್‌ಡಿಎ ಶಾಸಕಾಂಗ ಪಕ್ಷದ ಸಭೆ ಇಂದು: ನಿತೀಶ್ ’ಸಿಎಂ’ ಶತಃಸಿದ್ದ

ಪಟ್ನಾ: ಬಿಹಾರದ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಸಲುವಾಗಿ ಭಾನುವಾರ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಜೆಡಿಯು ಪಕ್ಷದ ನಿತೀಶ್ ಕುಮಾರ್ ಅವರು ಶಾಸಕಾಂಗ ಪಕ್ಷದ...

ಮುಂದೆ ಓದಿ