Tuesday, 26th November 2024

ಸಾಮಾಜಿಕ ಜಾಲತಾಣದ ಕ್ರಾಂತಿ

ವಿವೇಕ ಪ್ರ. ಬಿರಾದಾರ ಸಾಮಾಜಿಕ ಜಾಲತಾಣ ಜೀವನಕ್ಕೆ ಆಮ್ಲಜನಕ ಇದ್ದ ಹಾಗೆಯೇ? ಈ ಪ್ರಶ್ನೆಗೆ ಹೌದು ಮತ್ತು ಇಲ್ಲ ಎಂಬ ಎರಡು ಉತ್ತರ ನೀಡ ಬೇಕಾಗುತ್ತದೆ. ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣ ಬಹು ಮುಖ್ಯ ಪಾತ್ರ ವಹಿಸುತ್ತದೆ. ನಮ್ಮ ದಿನ ನಿತ್ಯದ ಜೀವನದ ಅವಿಭಾಜ್ಯ ಅಂಗವಾಗಿದೆ. ಆಮ್ಲಜನಕ ಇಲ್ಲದಿದ್ದರೆ ನಮಗೆ ಹೇಗೆ ಬದುಕಲು ಅಸಾಧ್ಯವೊ ಹಾಗೆ ಸಾಮಾಜಿಕ ಜಾಲತಾಣ ಇಲ್ಲದಿದ್ದರೆ ಬದುಕು ಅಸಾಧ್ಯ ಅನ್ನುವ ಮಟ್ಟಿಗೆ ಇರುವ ಸ್ಥಿತಿಯನ್ನು ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ […]

ಮುಂದೆ ಓದಿ

ಗ್ರಾಮೀಣ ಯುವಕನ ಅಪೂರ್ವ ಸಾಧನೆ

ಸುರೇಶ ಗುದಗನವರ ಪರಿಶ್ರಮ ಮತ್ತು ಸಾಧನೆ ಇದ್ದರೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂಬುದಕ್ಕೆ ಹಲವು ಉದಾಹರಣೆ ಗಳಿವೆ. ಗ್ರಾಮೀಣ ಹಿನ್ನೆಲೆಯಿಂದ ಬಂದವರು ಎಂಬ ಹಿಂಜರಿಕೆ ಇಲ್ಲದೇ, ಉನ್ನತ...

ಮುಂದೆ ಓದಿ

ಬೆವರಿನ ಅನ್ನದ ಮಹತ್ವ

ಸಂತೋಷ್ ರಾವ್ ಪೆರ್ಮುಡ ಝೆನ್ ಗುರು ಒಬ್ಬರು ತಾನು ಪ್ರತಿದಿನ ಕೆಲಸ ಮಾಡದೇ ಊಟ ಮಾಡುವುದಿಲ್ಲ ಎಂಬ ನಿಯಮ ಹಾಕಿಕೊಂಡಿದ್ದರು.  ಏಕೆ? ಅಂತಹ ನಿಮಯವನ್ನು ನಾವು, ನೀವು...

ಮುಂದೆ ಓದಿ

ಸಾಧನೆಯ ಹಾದಿ ಸುಗಮ

ನಮ್ಮ ಜೀವನ ಸಾರ್ಥಕತೆ ಪಡೆಯಬೇಕಾದರೆ ಮಾನವೀಯ ಮೌಲ್ಯ ರೂಢಿಸಿಕೊಂಡು, ಆದರ್ಶ ವ್ಯಕ್ತಿಯಾಗಿ ನಿರ್ದಿಷ್ಟ ಗುರಿ ಹೊಂದಿ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆಯತ್ತ ಮುಖ ಮಾಡಬೇಕು. ಆ ಸಾಧನೆ ಇತರರಿಗೆ...

ಮುಂದೆ ಓದಿ

ಪ್ರಕೃತಿಗಿಂತ ಪವಿತ್ರ ವಿಷಯ ಇನ್ನೊಂದಿಲ್ಲ

ಸೌರಭ ರಾವ್ ಬಿಗ್ ಕ್ಯಾಟ್ ಡೈರಿ ಎಂಬ ಬಿಬಿಸಿ ಟೆಲಿವಿಷನ್ ಸರಣಿಯು 1996ರಲ್ಲಿ ಮೊದಲ ಬಾರಿ ಪ್ರಸಾರಗೊಂಡಾಗ, ನಿರೂಪಕ ರಾಗಿ ಕಾರ್ಯ ನಿರ್ವಹಿಸಿದ ಜಾನಥನ್ ಸ್ಕಾಟ್ ಅವರು,...

ಮುಂದೆ ಓದಿ

ಮನಸ್ಸಿಗೂ ಒಂದು ಮಾಸ್ಕ್ !

ಶ್ರೀರಂಜನಿ ಅಡಿಗ ಮನಸ್ಸು ಯಾವತ್ತೂ ತಡೆ ಒಡೆದ ಅಣೆಕಟ್ಟಿನ ನದಿಯಂತೆ ಸಿಕ್ಕಲೆಲ್ಲಾ ಪ್ರವಹಿಸುವ ನದಿಯಂತೆ ಚಂಚಲ. ಕೆಲವೊಮ್ಮೆ ಎಂದೆಂದಿಗೂ ಬದಲಿಸಲು ಆಗದೇ ಇರುವಂಥ ಚೌಕಟ್ಟನ್ನೂ ಹಾಕಿ ನಮ್ಮನ್ನು...

ಮುಂದೆ ಓದಿ

ಕಾವ್ಯದ ಸೂಕ್ಷ್ಮ ದನಿ

ಡಾ.ಟಿ.ಯಲ್ಲಪ್ಪ ಕವಿ, ಕಾದಂಬರಿಕಾರ, ಸಾಹಿತ್ಯ ಸಂಘಟಕ ಡಾ. ನಾ. ಮೊಗಸಾಲೆಯವರು ರಚಿಸಿದ ಎಲ್ಲಾ ಕವನಗಳು ಒಂದು ಸಂಪುಟದಲ್ಲಿ ಅಡಕಗೊಂಡು ‘ನೀಲ ಆಕಾಶ’ (ಈ ತನಕದ ಕವನಗಳು) ಎಂಬ...

ಮುಂದೆ ಓದಿ

ಮಾಸ್ತಿ ಕಥೆಗಳಿಗೆ ನೂರು ವರ್ಷ

ಕೆ.ಸತ್ಯನಾರಾಯಣ ಸಣ್ಣ ಕಥೆಗಳಿಂದಲೇ ಮಹಾನ್ ಲೇಖಕರಾಗಿ ಬೆಳೆದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್. ಅವರ ಕಥೆಗಳನ್ನು ಮತ್ತೆ ಮತ್ತೆ ಓದುವ ಅನುಭವವೇ ವಿಶಿಷ್ಟ. ಕೆ.ಸತ್ಯನಾರಾಯಣ ಅವರು ಕನ್ನಡದ ಪ್ರಮುಖ ಕಥೆಗಾರರು....

ಮುಂದೆ ಓದಿ

ಫ್ರಾಂಕೆನ್‌’ಸ್ಟೈನ್‌ ಅರಮನೆಯ ಸುತ್ತಮುತ್ತ

ಡಾ.ಉಮಾಮಹೇಶ್ವರಿ ಎನ್‌ ಜರ್ಮನಿಯ ಡಾರ್ಮ್ ಸ್ಟಾಟ್ ನಗರದ ಹೊರವಲಯದಲ್ಲಿರುವ ಎತ್ತರದ ಬೆಟ್ಟದ ಮೇಲಿದೆ ಫ್ರಾಂಕೆನ್ ಸ್ಟೈನ್ ಅರಮನೆಯ ಅವಶೇಷಗಳು. ಶಿಥಿಲವಾದ ಈ ಜಾಗದ ಅವಶೇಷಗಳು ತಮ್ಮದೇ ಆದ...

ಮುಂದೆ ಓದಿ

ಗ್ರಿಫಿತ್ ವೀಕ್ಷಣಾಲಯ

ಮಂಜುನಾಥ್ ಡಿ.ಎಸ್ ಆಗಸ ಎಂದರೆ ಮೊದಲಿನಿಂದಲೂ ಮಾನವನಿಗೆ ಅದಮ್ಯ ಕುತೂಹಲ. ಬಾಹ್ಯಾಕಾಶ ಅಧ್ಯಯನವೂ ಅಷ್ಟೇ ರೋಚಕ. ಜನಸಾಮಾನ್ಯರು ಬಾಹ್ಯಾಕಾಶದ ಪರಿಚಯ ಮಾಡಿಕೊಳ್ಳಲು ಅನುಕೂಲ ಮಾಡಿಕೊಡುವ ಗ್ರಿಫಿತ್ ವೀಕ್ಷಣಾಲಯದ...

ಮುಂದೆ ಓದಿ