Monday, 25th November 2024

ದುರಂತ ಪ್ರೇಮಕಥೆಯ ಮಾಂಜ್ರಾ

ದುರ್ಗಾ ಪರಮೇಶ್ವರಿ ಸಿನಿ ಪ್ರೊಡಕ್ಷ್ಸ್ ಲಾಂಛನದಲ್ಲಿ ರವಿ ಅರ್ಜುನ್ ಪೂಜಾರ ನಿರ್ಮಿಸುತ್ತಿರುವ ‘ಮಾಂಜ್ರಾ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಲಹರಿ ಸಂಸ್ಥೆಯ ಲಹರಿ ವೇಲು ಟೀಸರ್ ಬಿಡುಗಡೆ ಮಾಡಿದರು. ‘ಮಾಂಜ್ರಾ’ ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ಮುತ್ತುರಾಜ್ ರೆಡ್ಡಿ , ಕಥೆ , ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಆ ಇಬ್ಬರು ಮುಗ್ದ ಪ್ರೇಮಿಗಳು, ಬಡತನದಲ್ಲೇ ಅರಳಿದ್ದ ಪ್ರೀತಿ ಅವರದ್ದು, ಇದ್ದುದ್ದರಲ್ಲಿಯೇ ಸಂತಸಪಡುತ್ತಿದ್ದ ಆ ಇಬ್ಬರು ಪ್ರೇಮಿಗಳು ಅಂದುಕೊಂಡಂತೆ, ಸಪ್ತಪದಿ ತುಳಿದರು. ಆದರೆ ಈ ಇಬ್ಬರು ಪ್ರೇಮಿಗಳಿಗೆ […]

ಮುಂದೆ ಓದಿ

ವಾಸ್ತವತೆಯ ಪ್ರತಿರೂಪ ಆಕ್ಟ್ 1978

ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಸರಾಗವಾಗಿ ಆಗುತ್ತದೆಯೇ, ಖಂಡಿತಾ ಇಲ್ಲ. ಅಲ್ಲಿರುವ ಸಿಬ್ಬಂದಿಗಳಿಗೆ ಕೈ ಬಿಸಿ ಮಾಡಿದರೆ ಮಾತ್ರ, ನಮ್ಮ ಕೆಲಸ ಆಗುವುದು ಎಂಬ ಮಾತು ಇಂದೂ...

ಮುಂದೆ ಓದಿ

ಥ್ಯಾಂಕ್ಸ್‌ ಗಿವಿಂಗ್ ಕ್ಷಮೆಯೇ ಪರಮಧರ್ಮ

ಪಾಶ್ಚಾತ್ಯ ದೇಶಗಳಲ್ಲಿ ಕ್ಷಮಿಸುವ ಪ್ರಕ್ರಿಯೆಯನ್ನು ಒಂದು ಹಬ್ಬವನ್ನಾಗಿ ಆಚರಿಸುತ್ತಾರೆ. ಅದುವೇ ಥ್ಯಾಂಕ್ಸ್ ಗಿವಿಂಗ್ ಹಬ್ಬ. ನವೆಂಬರ್ ಕೊನೆಯ ವಾರದಲ್ಲಿ ನಡೆಯುವ ಈ ಹಬ್ಬದ ಆಚರಣೆಯ ಮೂಲ ಸಾರವೆಂದರೆ...

ಮುಂದೆ ಓದಿ

ಓಂಕಾರ ಎಂಬ ವಾಹನ

ಕುಮಾರ್ ಕೆ.ಎಸ್. ಭಗವದ್ಗೀತೆಯಲ್ಲಿ ಕೃಷ್ಣಪರಮಾತ್ಮನನ್ನು ಪರಂಧಾಮವೆಂಬುದಾಗಿ ಸಂಬೋಧಿಸಲ್ಪಟ್ಟಿದೆ. ಶ್ರೀ ಕೃಷ್ಣನು ಜಗದ್ಗುರು. ಮೂಲನೆಲೆಯಾದ ಮನೆಗೆ ದಾರಿ ತೋರಬಲ್ಲವನಾಗಿದ್ದಾನೆ ಇಂದು ಜಗತ್ತಿನಾದ್ಯಂತ ಕರೋನಾದಿಂದ ಜೀವರಾಶಿ ಜೀವಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಿರುವ...

ಮುಂದೆ ಓದಿ

ಅಡ್ಡಿ ಆತಂಕಗಳೇ ಸಾಧನವಾದರೆ!

ಬೇಲೂರು ರಾಮಮೂರ್ತಿ ನಾವು ಮಾಡುವ ಕೆಲಸಗಳಲ್ಲಿ ಅನೇಕ ಸಾರಿ ನಮಗೆ ತಿಳಿಯದೇ ಅಡ್ಡಿ ಆತಂಕಗಳು ಒದಗಿಬರುತ್ತವೆ. ಅದರಿಂದ ಮೊದಲಿಗೆ ನಮಗೆ ನಿರಾಸೆಯಾದರೂ ಕಡೆಯಲ್ಲಿ ಅಡ್ಡಿಯಾದದ್ದೇ ಒಳ್ಳೆಯದಾಯಿತು ಅನಿಸಿ...

ಮುಂದೆ ಓದಿ

ಪ್ರಚಾರದ ತುತ್ತೂರಿ ಬೇಕಿಲ್ಲ

ನಮ್ಮ ಹಿಂದಿನವರ ಸಾಧನೆಯನ್ನು ನಮ್ಮದೇ ಎಂದು ಪ್ರಚಾರಕ್ಕೆ ತಂದು ಬೀಗುವುದು ಎಷ್ಟು ಅರ್ಥ ಹೀನ! ನಾಗೇಶ್ ಜೆ. ನಾಯಕ ಉಡಿಕೇರಿ ಜಗತ್ತಿನ ಆದಿ-ಅಂತ್ಯವನು ಕಂಡವರಿಲ್ಲ. ಹಾಗೆಯೇ ಇಲ್ಲಿ ಹುಟ್ಟಿದವರೆಷ್ಟೋ,...

ಮುಂದೆ ಓದಿ

ಬೇಕು ನನಗೆ ನಿನ್ನ ಪ್ರೀತಿ

ವೀಚಿ ಪ್ರೀತಿ ಎಂದರೆ ಇದೇ ಕಣೋ! ಎತ್ತರೆತ್ತರದ ಬಾನು ಕೆಳಗಿರುವ ಭೂಮಿಯನ್ನು ಬಯಸಬೇಕು. ಅರಳಿ ನಸುನಗುವ ಗಂಭೀರ ಹೂವುಗಳು ಚಂಚಲವಾಗಿ ಅಲೆದಾಡುವ ದುಂಬಿಗಳನ್ನೇ ಪ್ರೀತಿಸಬೇಕು. ಬೆಚ್ಚನೆಯ ಎದೆಯಪ್ಪುಗೆ...

ಮುಂದೆ ಓದಿ

ಮದುವೆ ಲಗೇಜ್ ಪುರಾಣ

ನಮ್ಮ ಕಡೆಯವರ ಮದುವೆ ಎಂದ ಮೇಲೆ ಹದಿನೈದು ಸೀರೆ, ಅರ್ಜಂಟಿಗೆ ಇರಲಿ ಎಂದು ಇನ್ನೂ ಒಂದೆರಡು ಸೀರೆ ಬೇಕೇ ಬೇಕು. ಎಲ್ಲವನ್ನೂ ತುಂಬಿದ ಆ ಸೂಟ್‌ಕೇಸ್ ಗತಿ...

ಮುಂದೆ ಓದಿ

ಮದುವೆ ನೋಟ ಪಂಕ್ತಿ ಊಟ

ನೆಲದ ಮೇಲೆ ಸಾಲಾಗಿ ಕುಳಿತು, ಮದುವೆ ಊಟ ಮಾಡುವ ಗಮ್ಮತ್ತೇ ಗಮ್ಮತ್ತು. ಈಗ ಅಂತಹ ಪಂಕ್ತಿ ಊಟ ಕಡಿಮೆ ಯಾಗುತ್ತಿದೆ. ರಂಗನಾಥ ಎನ್ ವಾಲ್ಮೀಕಿ ಯಾವ್ದೇ ಮದ್ವಿ...

ಮುಂದೆ ಓದಿ

ನಾಟ್ಯ ಸಾಧಕಿ ಜ್ಯೋತಿ ಪಟ್ಟಾಭಿರಾಮ್

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಜ್ಯೋತಿ ಪಟ್ಟಾಭಿರಾಮ್ ಅವರು ನೃತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪರೂಪದ್ದು. ವೈ.ಕೆ.ಸಂಧ್ಯಾಶರ್ಮ ತುಂಬಿದ ಕೊಡ ತುಳುಕುವುದಿಲ್ಲ ಎಂಬುದು ಪ್ರಸಿದ್ಧ ನಾಣ್ಣುಡಿ. ಈ ಮಾತಿಗೆ...

ಮುಂದೆ ಓದಿ