ವೀಣೆಯೇ ನನ್ನ ಭಾಷೆ ಸೌರಭ ರಾವ್ ಮೂರು ದಶಕಕ್ಕೂ ಮೀರಿದ ಸಂಗೀತ ಸಾಧನೆ. ಪ್ರಪಂಚದ ನಾನಾ ಭಾಗಗಳ ಸಂಗೀತೋತ್ಸವಗಳಲ್ಲಿ ವೀಣೆ ನುಡಿಸಿ ಶ್ರೋತೃ ಗಳೊಂದಿಗೆ ತಮ್ಮ ಸಂಗೀತದ ಸಂತೋಷವನ್ನು ಹಂಚಿಕೊಂಡಿರುವ ಜಯಂತಿ ಕುಮರೇಶ್, ನಮ್ಮ ನಡುವಿನ ಅಪ್ರತಿಮ ಕಲಾವಿದೆ. ಸಂಗೀತ ಚೂಡಾಮಣಿ ಪ್ರಶಸ್ತಿ, ವೀಣಾ ನಾದ ಮಣಿ, ಕಲಾ ರತ್ನ, ಸತ್ಯಶ್ರೀ, ಗಾನ ವಾರಿಧಿ, ಸಂಗೀತ ಶಿಖರ ಸಮ್ಮಾನ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಇವರ ಪಾಲಿಗೆ ಬಂದಿವೆ. ಝಾಕಿರ್ ಹುಸ್ಸೇನ್, ಕುಮರೇಶ್, ಅರುಣಾ ಸಾಯಿರಾಂ ಸೇರಿದಂತೆ ಅನೇಕ […]
ವೀಣೆಯೇ ನನ್ನ ಭಾಷೆ ಮೂರು ದಶಕಕ್ಕೂ ಮೀರಿದ ಸಂಗೀತ ಸಾಧನೆ ನಡೆಸಿರುವ ಜಯಂತಿ ಕುಮರೇಶ್, ನಮ್ಮ ನಡುವಿನ ಅಪ್ರತಿಮ ಕಲಾವಿದೆ. ಸಂಗೀತ ಚೂಡಾಮಣಿ ಪ್ರಶಸ್ತಿ, ವೀಣಾ ನಾದ...
ಡಾ ಮುರಲೀ ಮೋಹನ್ ಚೂಂತಾರು ಇಂದು ನಮ್ಮ ರಾಜ್ಯದಲ್ಲಿ ಎಗ್ಗಿಲ್ಲದೇ ದೊರೆಯುವ ಮಾದಕ ವಸ್ತುಗಳು, ಡ್ರಗ್ಸ್ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುತ್ತಿವೆ. ಕಾನೂನು ಪಾಲಕರ ಕಣ್‌ತಪ್ಪಿಸಿ, ಕಾನೂನು ಬಾಹಿರವಾಗಿ...
ಶಶಾಂಕ್ ಮುದೂರಿ ಡಾಎಸ್.ಎಲ್.ಭೈರಪ್ಪನವರ ಕುರಿತು, ಅವರ ಕೃತಿಗಳ ಕುರಿತು, ಆ ಕೃತಿಗಳು ಹೇಗೆ ತಮ್ಮ ಜೀವನದ ಮೇಲೆ ಪ್ರಭಾವ ಬೀರಿತು ಎನ್ನುವ ಕುರಿತು ಅವರ ನೂರಕ್ಕೂ ಹೆಚ್ಚು...
ಟಿ. ಎಸ್. ಶ್ರವಣ ಕುಮಾರಿ ದೂರದ ಅಮೆರಿಕದಲ್ಲಿರುವ ಮಗಳ ಹೆರಿಗೆಗೆ ಹೋದ ತಾಯಿಯೊಬ್ಬರು ತನ್ನ ಮೊಮ್ಮಗ ರಾಜಕುಮಾರ ಬರುವು ದನ್ನು ಸಂಭ್ರಮಿಸಿದ ಪರಿ ವಿಶಿಷ್ಟ. ಬಾರೋ ರಾಜಕುಮಾರಾ...
*ಡಾ.ಕೆ.ಎಸ್.ಚೈತ್ರಾ ‘ಗೊಂದಲ, ನನ್ನ ಮೆದುಳಿನ ನೈತಿಕ ಎಳೆಗಳ ಸುತ್ತ ದಪ್ಪ ಮಂಜಿನ ರೀತಿಯಲ್ಲಿ ಮುಸುಕಿತ್ತು. ಈ ಮಹಿಳೆಯ ಬಗ್ಗೆೆ ನನಗೆ ಬೇಸರ, ಅಲ್ಲ ಸತ್ಯವಾಗಿ ಹೇಳಬೇಕೆಂದರೆ ದ್ವೇಷ...
* ಮಂಜುಳಾ ಡಿ. ಇಂಟರ್‌ನೆಟ್‌ಗಾಗಿ ಹೊಸದೊಂದು ಸಿಮ್ ಖರೀಸಿದೆ. ನಾಲ್ಕಾಾರು ದಿನ ಕಳೆದಿರಬೇಕು. ವಾಟ್ಸಾಾಪ್- ಟೆಕ್‌ಷ್ಟ್ ಮೆಸೇಜ್ ಎರಡರಲ್ಲೂ ಹೇಗಿದ್ದೀರಾ ‘ನನ್ನ ನೆನಪಿಲ್ವ’ ಅಂತರಾಳದಿಂದ ಹೊರಬಂದ ಧ್ವನಿಗಳಂಥ...
* ಬಿ.ಕೆ.ಮೀನಾಕ್ಷಿ, ಮೈಸೂರು ನಾವು ಕೆಲವರ ಮನೆಗೆ ಭೇಟಿ ನೀಡಿದಾಗ ಏನಾದರೊಂದು ಪ್ರಮಾದ ಮಾಡಿರುತ್ತೇವೆ. ತಿಳಿದು ಮಾಡುತ್ತೇವೋ ತಿಳಿಯದೆ ಮಾಡುತ್ತೇವೋ, ಅಂತೂ ಪ್ರಮಾದವಂತೂ ಗ್ಯಾಾರಂಟಿ. ಇಂತಹ ಅನೇಕ...
ಡಾ ಎನ್. ಭಾಸ್ಕರ ಆಚಾರ್ಯ ಆಕೆಯ ಪತಿ ಮಾತ್ರ ಮುಂದೆ ಬಂದವನೆ, ‘ತಪ್ಪಾಾಯ್ತು ಡಾಕ್ಟ್ರೆೆ, ನಮ್ಮದು ತಪ್ಪಾಾಯ್ತು. ಅದಕ್ಕೆೆ ಆ ದೇವರು ಸರಿಯಾದ ಶಿಕ್ಷೆಯನ್ನೆೆ ಕೊಟ್ಟ’ ಎಂದು...