Thursday, 28th March 2024

ನಿನ್ನ ಪ್ರೀತಿಯ ನೆರಳಿನಲ್ಲಿ…

ಲೇ: ಎನ್.ಆರ್.ರೂಪಶ್ರೀ ಪತ್ರಿಿಕೆಯೊಂದರಲ್ಲಿ ಬರೆದ ಅಂಕಣಗಳ ಸಂಕಲನ ಇದು. ಒಟ್ಟು ಸುಮಾರು 27 ಬರಹಗಳಿರುವ ಈ ಸಂಕಲನದ ಬಹುಪಾಲು ಬರಹಗಳು ಮನಸ್ಸಿಿನ ಭಾವನೆಗಳ ತುಡಿತದ ಕಥನಗಳೆಂದೇ ಹೇಳಬಹುದು. ‘ಈ ಬದುಕು ಬದುಕಾಗಿಯೇ ಇರಬೇಕೆಂದರೆ ಶುದ್ಧ ನಿಷ್ಕಲ್ಮಶ ಮನದ ಪ್ರೀತಿಯೊಂದು ನಮ್ಮದಾಗಬೇಕು. ಅಂತಹ ಪ್ರೀತಿಗಾಗಿಯೇ ನಾವು ಬದುಕಿನುದ್ದಕ್ಕೂ ಹಂಬಲಿಸುತ್ತಲೇ ಇರುತ್ತೇವೆ. ಈ ಹಂಬಲ ಕೆಲವೊಮ್ಮೆೆ ಈಡೇರುತ್ತದೆ, ಇನ್ನು ಕೆಲವೊಮ್ಮೆೆ ಕನಸಾಗಿಯೇ ಉಳಿಯುತ್ತದೆ. ಹಲವು ಬಾರಿ ಈ ಬದುಕಿಗೆ ಸಿಕ್ಕಿಿಯೇ ಬಿಟ್ಟಿಿತು ಎಂದುಕೊಂಡಿದ್ದು ಹಾಗ್ಹಾಾಗೇ ತಪ್ಪಿಿಸಿಕೊಂಡು ಹೋಗುತ್ತದೆ. ಇಂತಹ ಬದುಕು […]

ಮುಂದೆ ಓದಿ

ಬೇಂದ್ರೆ ಬೆಂಗಳೂರಿಗೆ ಬಂದರು

`ಬೇಂದ್ರೆ ಬದುಕು – ಬರಹ’ ಹೀಗೊಂದು ಫೇಸ್ಬುಕ್ ಪೇಜ್ ಮೂಲಕ ಶುರುವಾದ ಕಾರ್ಯಕ್ರಮ `ಬೆಂಗ್ಳೂರಾಗೂ ಬೇಂದ್ರೆ’ ಕಾರ್ಯಕ್ರಮಕ್ಕೆ ದಾರಿ ಮಾಡಿಕೊಟ್ಟು, ಆ ಮೂಲಕ ಒಂದು ಹದಕ್ಕೆ ಬಂದು...

ಮುಂದೆ ಓದಿ

ಕತ್ತಲೆ ಲೋಕಕೆ ಬೆಳಕಿನ ಕಾವ್ಯ

*ಮುದಲ್ ವಿಜಯ್, 98440 78793 ತಳ ಸಮುದಾಯದ ಮೇಲೆ ನಡೆಯುತ್ತಿಿದ್ದ ಶೋಷಣೆ, ದೌರ್ಜನ್ಯಗಳಿಗೆ ನೊಂದು ಹೋಗಿದ್ದ ಕವಿ, ತಮ್ಮ ಕಾವ್ಯ ರಚನೆಯ ಪ್ರಾಾರಂಭದಲ್ಲಿ ಸಿಟ್ಟು, ಆಕ್ರೋೋಶಗಳಿಗೆ ಅಕ್ಷರ...

ಮುಂದೆ ಓದಿ

error: Content is protected !!