ಮದುವೆ ಖರ್ಚಿನ ವಿಚಾರ ಎಂಬುದು ಗೊತ್ತಿಿರುವ ವಿಚಾರವೇ ಸರಿ. ಆದರೆ ಈಗೊಂದಿಷ್ಟು ವರ್ಷಗಳಿಂದೀಚೆಗೆ ಮದುವೆ ಮಾಡುವುದು ಅಂದರೆ ಪೋಷಕರಿಗೆ ತಲೆ ನೋವಿನ ಸಂಗತಿ. ಯಾಕೆ ಹೀಗೆ ಅಂತ ನೋಡಿದರೆ, ಅನಗತ್ಯವಾದ ಖರ್ಚು! ಅಕ್ಕಪಕ್ಕದ ಮನೆಯವರು ಅದ್ಧೂರಿಯಾಗಿ ಮದುವೆಯಾದರು ಅಂತ ನಾವು ಅವರನ್ನೇ ಅನುಕರಿಸುವುದು, ಅವರಿಗಿಂತ ಹೆಚ್ಚಿಿಗೆ ಹಣ ಖರ್ಚು ಮಾಡಿ ಮಕ್ಕಳ ಮದುವೆ ಮಾಡಿ ನಮ್ಮ ಅಂತಸ್ತು ತೋರಿಸುವ ಹಪಾಹಪಿಗೆ ಕುಟುಂಬಗಳು ಬಳಲಿ ಬೆಂಡಾಗಬೇಕಾಗುತ್ತದೆ. ಅದರಲ್ಲೂ ಹಸೆಮಣೆ ಏರುವವರಿಗೆ ತಮ್ಮ ಸಂದರ್ಭಗಳು ಹೀಗೇ ಇರಬೇಕೆಂಬ ಕನಸೂ ಇರುತ್ತದೆ. […]
*ಸರಸ್ವತಿ ವಿಶ್ವನಾಥ್ ಪಾಟೀಲ್ ಕಾರಟಗಿ ವಿವಾಹದ ನಂತರ ಹೆಣ್ಣು ಎದುರಿಸುವ ಹಲವು ಸವಾಲುಗಳಲ್ಲಿ, ಗರ್ಭ ತಾಳುವುದೂ ಒಂದು. ಪ್ರೀತಿ, ಪ್ರೇಮ, ಗರ್ಭ, ಮಕ್ಕಳಾಗುವುದು ಎಲ್ಲವೂ ಸಹಜವಾಗಿ ನಡೆಯುವ...
ಅಂದು ಯಜಮಾನರ ಸಹೋದ್ಯೋೋಗಿಯ ಮಗಳ ಮದುವೆ ಹುಬ್ಬಳ್ಳಿಯಲ್ಲಿತ್ತು. ವಧು-ವರ ಇಬ್ಬರೂ ವೈದ್ಯರು. ಎರಡೂ ಕಡೆ ಶ್ರೀಮಂತ ಕುಟುಂಬ. ಸರಿ ಆಹ್ವಾಾನಿತರೆಲ್ಲಾ ದೊಡ್ಡ ದೊಡ್ಡ ಮಂದಿಯೇ ಇರುತ್ತಾಾರೆಂದು ಗೊತ್ತಾಾಯಿತು....
*ಸಾಯಿನಂದಾ ಚಿಟ್ಪಾಡಿ ಒಂದು ಹೆಣ್ಣಿಿಗೆ ಮದುವೆ ಎಂದರೆ ಹಲವು ಸ್ಥಿಿತ್ಯಂತರಗಳ ಕಾಲ. ಪತಿಯೊಂದಿಗೆ ಹೊಸ ಮನೆ ಸೇರಿದ ತಕ್ಷಣ, ಆ ಮನೆಯ ಸದಸ್ಯರೊಂದಿಗೆ ಹೊಂದಿಕೊಂಡು ಬಾಳಬೇಕಾದ ಅನಿವಾರ್ಯತೆ....
* ಕ್ಷಿತಿಜ್ ಬೀದರ್ ——- ನಮ್ಮ ದೇಶದ ಮಹಿಳೆಯರ ಕೈಯಲ್ಲಿ ಅಲಂಕಾರ ರೂಪದಲ್ಲಿ ಮೆರೆಯುವ ಬಳೆಗಳಿಗೆ ಅವುಗಳದ್ದೇ ಆದ ಪಾವಿತ್ರ್ಯತೆ ಇದೆ; ಪ್ರಾಾಮುಖ್ಯತೆಯೂ ಇದೆ. ಮದುವೆ ಮನೆಯಲ್ಲಿ...
*ಖುಷಿ ವ್ಯಕ್ತಿಗಳಿಗೆ ವಯಸ್ಸಾಾಗಬಹುದು, ಆದರೆ ದಾಂಪತ್ಯಕ್ಕೆೆ ವಯಸಾಗಬಾರದು. ದಾಂಪತ್ಯ ಸದಾ ಲವಲವಿಕೆಯಿಂದ ಕೂಡಿರಬೇಕು. ಅದು ಹರಯದಲ್ಲಾಾದರೂ ಅಷ್ಟೇ, ವೃದ್ಧಾಾಪ್ಯದಲ್ಲಾಾದರೂ ಅಷ್ಟೇ. ಇಂತಹ ಭಾವನೆಯನ್ನು ಎಲ್ಲರೂ ಬಯಸುತ್ತಾರೆ. ಆದರೆ...
*ಅಕ್ಷಯ್ ಕುಮಾರ್ ಪಲ್ಲಮಜಲು ಪ್ರತಿಯೊಂದು ಹೆಣ್ಣು ತನ್ನ ಜೀವನದಲ್ಲಿ ಬೆಟ್ಟದಷ್ಟು ಆಸೆಗಳನ್ನು ಇಟ್ಟುಕೊಂಡಿರುತ್ತಾಾಳೆ. ಅಪ್ಪ ಅಮ್ಮ, ಬಂಧುಬಳಗ ಎಲ್ಲರ ಜೊತೆಗೆ ಪ್ರೀತಿಯಿಂದ ಮತ್ತು ತಾಳ್ಮೆೆಯಿಂದ ನಡೆದುಕೊಳ್ಳುವ ಜೀವ...
* ಮಂಜುಳಾ ಎನ್ ಶಿಕಾರಿಪುರ ನಮ್ಮ ದೇಶದಲ್ಲಿ ಮದುವೆಯ ಪ್ರಮುಖ ಅಂಗ ಎಂದರೆ ಮದುಮಗನು ಮದುಮಗಳಿಗೆ ತಾಳಿ ಕಟ್ಟುವುದು. ಆ ಒಂದು ಸಂಪ್ರದಾಯದ ಆಚರಣೆಯು ಮದುವೆಗೆ ಅರ್ಥಪೂರ್ಣ...
* ಗೌರಿ ಚಂದ್ರಕೇಸರಿ ಸಂಸಾರದಲ್ಲಿ ಸಾಮರಸ್ಯ ಸದಾ ಕಾಲ ಇರಬೇಕೆನ್ನುವುದು ಒಂದು ಆಶಯ. ಆದರೆ ಕಾರಣಾಂತರಗಳಿಂದ ಸತಿ-ಪತಿಯರಲ್ಲಿ ಮನಸ್ತಾಾಪ ತಲೆ ದೋರಬಹುದು, ವಾದ ವಿವಾದ ಅಂತಹ ಸಂದರ್ಭಗಳಲ್ಲಿ,...
* ಸಂಧ್ಯಾ ತೇಜಪ್ಪ ಹಳ್ಳಿಯ ಕಡೆಗಳಲ್ಲಿ ಸಂಪ್ರದಾಯ ಬದ್ಧವಾಗಿ ನಡೆಯುವ ಮದುವೆಗಳಲ್ಲಿ ಒಂದು ಮಾಧುರ್ಯ ಇದೆ. ಅಂತಹ ಮದುವೆಗಳು ಮನದಲ್ಲಿ ಮೂಡಿಸುವ ನೆನಪುಗಳು ಸುಮಧುರ. ಬಹುಶಃ ಆಗ...