Saturday, 21st September 2024

ಪೇಜಾವರ ಶ್ರೀಗಳ ಟೀಕೆ: ಹಂಸಲೇಖರ ಎಲುಬಿಲ್ಲದ ನಾಲಗೆಯ ವಿಕೃತ ಪ್ರಾಸ

ಅಭಿಮತ ಎಸ್.ಸುರೇಶ್ ಕುಮಾರ್‌, ಮಾಜಿ ಸಚಿವರು, ರಾಜಾಜಿನಗರದ ಶಾಸಕರು ಸಿನಿಮಾ ಹಾಡಿನಲ್ಲಿ ಸ್ವರಪೋಣಿಸಿ ಪ್ರಾಸ ಹಾಕಿದರೆ ಮಾತ್ರ ಸಮಾಜದಲ್ಲಿ ಪರಿವರ್ತನೆಯಾಗಿಬಿಡುತ್ತದೆ, ನಾವು ಹೇಗೆ ಬೇಕಾದರೂ ಬದುಕಬಹುದು ಎಂದುಕೊಂಡು ಬಿಟ್ಟರೆ ಭರವಸೆ, ವಿಶ್ವಾಸಗಳಿಗೆ ಬೆಲೆ ಎಲ್ಲಿ? ಇನ್ನು ಅಂತರಂಗದ ಶುದ್ಧಿ, ಬಹಿರಂಗದ ಶುದ್ಧಿಗಳು ದುಬಾರಿಯೇ ಸರಿ. ಯತಿಗಳ ಆಹಾರ ಕ್ರಮವನ್ನು (ಅಪ) ಹಾಸ್ಯಮಯವಾಗಿ ಉದಾಹರಿಸಿ, ಅಧ್ಯಾತ್ಮಕ್ರಮವನ್ನು ಹಂಗಿಸಿದ ಹಂಸಲೇಖ ಅವರ ಚುಚ್ಚು ಮಾತುಗಳಲ್ಲಿ ನನಗೆ ನಗು ಕಾಣಲಿಲ್ಲ. ಬದಲಿಗೆ ಅಲ್ಲಿ ಒಂದು ಹತಾಶೆಯಿತ್ತು. ಆದರೆ ಅದು ಸಮಾಜಮುಖಿಯಾದ ಹತಾಶೆ […]

ಮುಂದೆ ಓದಿ

ಕುತ್ಸಿತ ಮನಕೆ ಜೈ ಭೀಮ್ ಬೂಸ್ಟರ್‌

ರಾವ್ -ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ಪ್ರಜಾಪ್ರಭುತ್ವಕ್ಕನುಗುಣ ಮೋದಿಯನ್ನು ಅಲುಗಾಡಿಸಲಾಗದಿರುವಾಗ, ಬೀದಿಗೆ ಬಿದ್ದು ದೊಂಬಿ ಎಬ್ಬಿಸುವುದು ಹಳೆಯ ತಂತ್ರ. ಸಮೂಹ ಮಾಧ್ಯಮಗಳ ಖರೀದಿ ಮತ್ತೊಂದು ತಂತ್ರ. ಸಿನೆಮಾ...

ಮುಂದೆ ಓದಿ

ಮೇಲ್ಮನೆಗೆ ಇರಲಿ ಹಿರಿತನದ ಛಾಯೆ

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hoskere@gmail.com ಮೂರು ರಾಜಕೀಯ ಪಕ್ಷಗಳು, ತಮ್ಮ ಬಲಾಬಲವನ್ನು ಹೆಚ್ಚಿಸಿಕೊಳ್ಳಲು ನಡೆಸುವ ಕಸರತ್ತನ್ನು ತಡೆಯಲು ಸಾಧ್ಯವಿಲ್ಲ. ಆದರೆ ತಾಕತ್ತು ಪ್ರದರ್ಶನದ ನೆಪದಲ್ಲಿ, ಪರಿಷತ್‌ಗೆ ಆಯ್ಕೆಯಾಗಲು...

ಮುಂದೆ ಓದಿ

ಹಳಿಗೆ ತರುವುದು ಅಷ್ಟು ಸುಲಭದ ಮಾತಲ್ಲ

ದಾಸ್ ಕ್ಯಾಪಿಟಲ್‌ ಟಿ.ದೇವಿದಾಸ್ dascapital1205@gmail.com ಹೊಡೆದು ಬುದ್ಧಿ ಕಲಿಸುವ ಕಾಲವಿದಲ್ಲ. ಶಿಕ್ಷೆಗೆ ಪುಕಾರುಗಳು! ಒಳ್ಳೆಯ ಮಾತು ಅರ್ಥವಾಗುವುದಿಲ್ಲ! ಬುದ್ಧಿವಾದ ದೌರ್ಬಲ್ಯವೆನ್ನುವ ದುರ್ಬುದ್ಧಿ! ಕೊನೆಯ ಪಕ್ಷ ಭಯವನ್ನೂ ಹುಟ್ಟಿಸಲಾರದು....

ಮುಂದೆ ಓದಿ

ಬಹುಬೇಗ ಕೇಳುತ್ತಿದೆ, ಸಿಎಂ ತಲೆದಂಡದ ಮಾತು

ಮೂರ್ತಿಪೂಜೆ ಆರ್‌.ಟಿ.ವಿಠ್ಠಲಮೂರ್ತಿ ಮುಂದಿನ ದಿನಗಳಲ್ಲಿ ಒಳ ಒಪ್ಪಂದ ಮಾಡಿಕೊಳ್ಳುವುದೇನೇ ಇರಲಿ, ಆದರೆ ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡರಿಂದ ಸಮಾನ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಅವರಿಗೆ ಕಂಡಿದೆ....

ಮುಂದೆ ಓದಿ

ಆಕಾಶವಾಣಿಯ ಅಗೋಚರರೆಲ್ಲ ಇನ್ನಷ್ಟು ಆಪ್ತರಾದರು !

ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@gmail.com ಇಂಥ ‘ವ್ಯಕ್ತಿಕೇಂದ್ರಿತ’ ಕಾರ್ಯಕ್ರಮಗಳನ್ನು, ಅದೂ ಸರಕಾರಿ ವ್ಯವಸ್ಥೆಯ ಪರಿಧಿಯೊಳಗೆ ನಿರ್ಮಿಸುವಾಗ ಎದುರಾಗುವ ಸವಾಲುಗಳು, ಅರಗಿಸಿಕೊಳ್ಳ ಬೇಕಾದ ಮುಜುಗರಗಳು, ಅನುಭವಿಸಬೇಕಾಗಿ ಬರುವ...

ಮುಂದೆ ಓದಿ

ಹಾಜಬ್ಬ ಮತ್ತು ನಾವು : ನಮ್ಮ ಮುಂದೆ ಏಳುವ ಪ್ರಶ್ನೆಗಳ ಕಾವು

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ vbhat@me.com ಇತ್ತೀಚೆಗೆ ನನಗೆ ಬಂದ ಒಂದು ವಾಟ್ಸಪ್ ಸಂದೇಶದಲ್ಲಿದ್ದ ಸಂಗತಿಯನ್ನು ನಿಮಗೆ ತಿಳಿಸಲೇಬೇಕು. ಈ ಸಂದೇಶವನ್ನು ಬರೆದವರು ಜಗತ್ತಿನಲ್ಲಿ ಪ್ರತಿಷ್ಠಿತ...

ಮುಂದೆ ಓದಿ

ಸಾಗರದೊಡಲು ಸೇರುತ್ತಿದೆ ಪ್ಲಾಸ್ಟಿಕ್‌ ತ್ಯಾಜ್ಯಪಾತ !

ಆತಂಕ ಎಲ್.ಪಿ.ಕುಲಕರ್ಣಿ, ಬಾದಾಮಿ ಕರೋನಾ ಭೂಮಿಯ ಮೇಲೆ ಮಾಡಿದ ಹಾನಿಯ ಲೆಕ್ಕಾಚಾರ ಇನ್ನೂ ನಡೆಯುತ್ತಲೇ ಇದೆ. ಆದರೆ ಸಮುದ್ರಕ್ಕೂ ಚಾಚಿದೆ ಇದರ ಕರಾಳ ಬಾಹು. ಈ ಶತಮಾನದ...

ಮುಂದೆ ಓದಿ

ನೆಹರು ಹೆಸರಲ್ಲೇಕೆ ಮಕ್ಕಳ ದಿನಾಚರಣೆ ?

ವೀಕೆಂಡ್ ವಿತ್ ಮೋಹನ್ ಮೋಹನ್ ವಿಶ್ವ camohanbn@gmail.com ಭಾರತದ ಸಂಪನ್ಮೂಲಗಳು ತನ್ನ ಅಪ್ಪನ ಮನೆಯ ಆಸ್ತಿಯೆಂಬಂತೆ ಪಕ್ಕದ ದೇಶಗಳಿಗೆ ನೆಹರು ಹಂಚಿರುವುದಕ್ಕೆ ಸಾಕ್ಷಿ ಬಹಳಷ್ಟಿದೆ. ದೂರದೃಷ್ಟಿಯಿಲ್ಲದೆ ಸಂಪನ್ಮೂಲಗಳನ್ನು...

ಮುಂದೆ ಓದಿ

ಮಣಿಪುರದಲ್ಲಿ ಕಾಡಿದ ಮೀನು, ಉಪವಾಸ…

ಅಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ ಹೆಚ್ಚಿನ ಮಣಿಪುರಿಗಳು ಮಾಂಸಾಹಾರಿಗಳು ಊಟದ ಜತೆಗೆ ವಿವಿಧ ರೀತಿಯ ಸಾಂಪ್ರದಾ ಯಿಕ ಕಲೆ ಮತ್ತು ಸಂಗೀತವನ್ನು ಅವರು ಹಾಸು ಹೊಕ್ಕಾಗಿ ಬಳಸಿರುವಷ್ಟು...

ಮುಂದೆ ಓದಿ