Friday, 20th September 2024

ಸಂಕಷ್ಟದಲ್ಲಿರುವ ’ಕೈ’ಗೆ ಕರ್ನಾಟಕದ ಆಸರೆ ?

ಅಶ್ವತ್ಥಕಟ್ಟೆ ರಂಜಿತ್ ಎಚ್ ಅಶ್ವತ್ಥ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರವಹಿಸಿದ್ದ, ಸ್ವತಂತ್ರ ಬಂದ ಬಳಿಕ ಐದಾರು ದಶಕಗಳ ಕಾಲ ದೇಶವನ್ನು ಆಳಿದ್ದ ಕಾಂಗ್ರೆಸ್‌ನ ಸದ್ಯದ ಪರಿಸ್ಥಿತಿ ಮಾತ್ರ ಆಶಾದಾಯಕವಾಗಿಲ್ಲ. ಆಂತರಿಕ ಸಂಘರ್ಷದಿಂದ ಕೆಲವು ರಾಜ್ಯದ ಪ್ರಮುಖ ನಾಯಕರೇ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ಇಲ್ಲವೇ, ಪಕ್ಷವನ್ನು ತೊರೆದು ಇನ್ನೊಂದು ಪಕ್ಷಕ್ಕೆ ಹಾರುತ್ತಿದ್ದಾರೆ. ಈ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ, ಕಾಂಗ್ರೆಸ್ ನಾಯಕರಿಗೆ ಕರ್ನಾಟಕ ಆಶಾದಾಯಕ ರಾಜ್ಯವಾ ಗಿಯೇ ಉಳಿದಿದೆ ಎಂದರೆ ತಪ್ಪಾಗುವುದಿಲ್ಲ. ಕರ್ನಾಟಕ ಹೊರತು ಪಂಬಾಜ್‌ನಲ್ಲಿ ಕ್ಯಾ.ಅಮರಿಂದರ್ ಸಿಂಗ್ ಅವರ […]

ಮುಂದೆ ಓದಿ

ಸನ್ಯಾಸ: ಕತ್ತಿಯಲಗಿನ ಮೇಲಿನ ನಡೆ !

ದಾಸ್ ಕ್ಯಾಪಿಟಲ್ ಟಿ.ದೇವಿದಾಸ್ dascapital1205@gmail.com ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಪ್ರಮುಖ ಘಟಕವಾದ ಸನ್ಯಾಸ ಜೀವನವನ್ನು ಲೋಕವಿರೋಧಿಯೆಂದೂ, ಅಧ್ಯಾತ್ಮವು ಸಮಾಜೋದ್ಧಾರಕ್ಕೆ ಮಾರಕವೆಂದೂ ಚಿತ್ರಿಸುವ ಕೊಳಕು ಪ್ರವೃತ್ತಿ ಮೊದಲಿಂದಲೂ...

ಮುಂದೆ ಓದಿ

ವರಿಷ್ಠರು ಆಪರೇಷನ್ ಬಿಎಸ್’ವೈ ಕಾರ್ಯಾಚರಣೆಗೆ ಕೈ ಹಾಕಿದ್ದೇಕೆ ?

ಮೂರ್ತಿ ಪೂಜೆ  ಆರ್‌.ಟಿ.ವಿಠ್ಠಲಮೂರ್ತಿ ರಾಜ್ಯದಲ್ಲಿ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಮುನ್ನಡೆಸಲು ಆಪರೇಷನ್ ಯಡಿಯೂರಪ್ಪ ಎಂಬ ಕಾರ್ಯತಂತ್ರವನ್ನು ಬಿಜೆಪಿ ಹೈಕಮಾಂಡ್ ರೂಪಿಸಿದೆ. ಕರ್ನಾಟಕದ ರಾಜಕಾರಣವನ್ನು ಬಲ್ಲವರಿಂದ ಮಾಹಿತಿ ಪಡೆದಿರುವ...

ಮುಂದೆ ಓದಿ

ಅನಂತ ಚತುರ್ದಶಿಯಂದು ಅನಂತದ್ದೊಂದು ಕಲ್ಪನೆ

ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಅನಂತವೆಂದರೆ ಕೊನೆಯಿಲ್ಲದ್ದು, ಅಪರಿಮಿತ. ನಮ್ಮ ಕಲ್ಪನೆಗೆ ನಿಲುಕದ್ದು. ಅಂದಮೇಲೆ ಅನಂತದ ಕಲ್ಪನೆ ಹೇಗೆ ಸಾಧ್ಯ? ಅಷ್ಟರ ಮಟ್ಟಿಗೆ ಈ ತಲೆಬರಹದಲ್ಲೇ...

ಮುಂದೆ ಓದಿ

ಶ್ರೀಮಂತರ ಮನೆ ನಾಯಿಯಾಗಿ ಹುಟ್ಟಲೂ ಪುಣ್ಯ ಮಾಡಿರಬೇಕು !

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ vbhat@me.com ನಾಯಿ ವಿಷಯದಲ್ಲಿ ಕೆಲವರ ಪ್ರೀತಿಗೆ ಎಯೇ ಇಲ್ಲ. ಅವರು ಮನುಷ್ಯರಿಗಿಂತ ತಮ್ಮ ನಾಯಿಯನ್ನು ಜಾಸ್ತಿ ಪ್ರೀತಿಮಾಡುತ್ತಾರೆ. ನಾಯಿಗಾಗಿ ಯಾವ...

ಮುಂದೆ ಓದಿ

ಆರ್ಥಿಕತೆಗೆ ಆಹಾರ, ಸಾಮಾಜಿಕ ಭದ್ರತೆಯ ಬಲ

ಅಭಿಮತ ಚಂದ್ರಶೇಖರ ಬೇರಿಕೆ chandrashekherberike@gmail.com ದೇಶದ ಆರ್ಥಿಕತೆಯ ಕೈಗಳು ಎಂದೆನಿಸಿಕೊಂಡಿರುವ ಅಸಂಘಟಿತ ವಲಯದ ಕಾರ್ಮಿಕರ ಬವಣೆ ಇಂದು ನಿನ್ನೆಯದಲ್ಲ. ಜೀವನ ಕಷ್ಟಗಳು ಬಳುವಳಿಯ ರೂಪದಲ್ಲಿ ಆ ವರ್ಗವನ್ನು...

ಮುಂದೆ ಓದಿ

ಸರಸ್ವತಿ ನಾಗರಿಕತೆಯಲ್ಲಿ ಕೊಚ್ಚಿ ಹೋದ ಆರ್ಯನ್ ಇತಿಹಾಸ

ವೀಕೆಂಡ್ ವಿಥ್ ಮೋಹನ್ ಮೋಹನ್ ವಿಶ್ವ camohanbn@gmail.com ಎಡಚರರು ಭಾರತೀಯ ಇತಿಹಾಸವನ್ನು ಪ್ರತಿನಿಧಿಸುವ ಆಯಕಟ್ಟಿನ ವಿಶ್ವವಿದ್ಯಾಲಯಗಳಲ್ಲಿ ತಮ್ಮ ನೆಲೆಯನ್ನು ಕಂಡುಕೂಳ್ಳುತ್ತಿದ್ದಂತೆಯೇ ಮಾಡಿದ ಮೊದಲ ಕೆಲಸ ಸುಳ್ಳು ಇತಿಹಾಸವನ್ನು...

ಮುಂದೆ ಓದಿ

ಚಿನ್ನದ ಕಥೆಯೇ ಜಗತ್ತಿನ ಇತಿಹಾಸ

ಶಿಶಿರ ಕಾಲ ಶಿಶಿರ‍್ ಹೆಗಡೆ ಶಿಕಾಗೋ shishirh@gmail.com ಚಿನ್ನ. ಜಗತ್ತಿನ ಎಲ್ಲ ಆರ್ಥಿಕ ಏರುಪೇರಿಗೆ, ಬಡತನ- ಶ್ರೀಮಂತಿಕೆಗೆ ಚಿನ್ನವೇ ಕಾರಣವೆನ್ನುವ ಮಾತಿದೆ. ಯಾವ ದೇಶದಲ್ಲಿ ಹೆಚ್ಚಿಗೆ ಚಿನ್ನವಿದೆಯೋ...

ಮುಂದೆ ಓದಿ

ಸರಹದ್ದಿನ ಸುಡು ನೆಲ ತವಾಂಗ್

ಅಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ mehandale100@gmail.com ನೀವು ಈಶಾನ್ಯ ರಾಜ್ಯ ಪ್ರವಾಸ ಮಾಡುವಾಗ ‘ತವಾಂಗ್’ ಎನ್ನುವ ಸಂಕೀರ್ಣ ನೆಲಕ್ಕೊಮ್ಮೆ ಪಾದವೂರಿ ಬರಬೇಕು. ಕಾರಣ ತವಾಂಗ್ ಬಿಟ್ಟುಕೊಟ್ಟರೆ ಶಾಶ್ವತವಾಗಿ...

ಮುಂದೆ ಓದಿ

ಹೆಸರು ಮಾಡಲು ನರ, ನೆಡಬೇಕು ಮರ

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್ ಮರ-ಗಿಡಗಳಿಗೆ, ವೃಕ್ಷಗಳಿಗೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸಾಕಷ್ಟು ಪರಿಸರ ಪ್ರಜ್ಞೆ ಜಾಗೃತವಾಗುತ್ತಿದೆ. ಅದರಲ್ಲೂ ಕರೋನಾ ತೀವ್ರತೆ ಅನುಭವಿಸಿದ ಮೇಲಂತೂ ಪರಿಸರ ಪ್ರೇಮಿಗಳು...

ಮುಂದೆ ಓದಿ