Sunday, 10th November 2024

ಸಂಚಲನ ಮೂಡಿಸಬಹುದೆ ಹೊಸಬರ ದಂಡು

ಅವಲೋಕನ ರಮಾನಂದ ಶರ್ಮಾ ಇತ್ತೀಚೆಗೆ ನಡೆದ ಒಂದು ಕಿರುತೆರೆ ಪ್ರಶಸ್ತಿ ಸಮಾರಂಭದಲ್ಲಿ ವೀಕ್ಷಕರ ಗಮನ ಸೆಳೆದದ್ದು; ಪ್ರಶಸ್ತಿ ಯಾರು ಪಡೆದರು ಎನ್ನುವುದಕ್ಕಿಂತ ಪ್ರಶಸ್ತಿ ಪಟ್ಟಿಯಲ್ಲಿರುವ ಹೊಸಬರ ದಂಡು. ಒಂದೆರಡು ಹಳೆ ಮುಖಗಳು ಇದ್ದರೂ, ಹೊಸ ಮುಖಗಳೇ ಎದ್ದು ಕಾಣುತ್ತಿದ್ದವು. ಪ್ರತಿಯೊಂದು ಪ್ರಶಸ್ತಿಯನ್ನೂ ಈ ಹೊಸ ಮುಖಗಳೇ ಬಾಚಿಕೊಳ್ಳುತ್ತಿದ್ದವು. ತೀರಾ ಇತ್ತೀಚಿನವರೆಗೆ ಕೇವಲ ಕೆಲವರೆ ನಿರಂತರ ವಾಗಿ ಪ್ರಶಸ್ತಿಗಳನ್ನು ಸ್ವೀಕರಿಸುತ್ತಿದ್ದನ್ನು ನೋಡಿದ ವೀಕ್ಷಕರಿಗೆ ಆಶ್ಚರ್ಯ ಕಾದಿತ್ತು ಮತ್ತು ಒಂದು ರೀತಿಯ ನವಿರಾದ ಹೊಸ ಅನುಭವ ಅಗುತ್ತಿತ್ತು. ಕಿರುತೆರೆಗೆ ಹೊಸತನ […]

ಮುಂದೆ ಓದಿ

ಜೋಸೆಫ್ ಬೈಡನ್, ಡೊನಾಲ್ಡ್ ಟ್ರಂಪ್ ಮತ್ತು ವಸುಂಧರೆ

ಶಿಶಿರಕಾಲ ಶಿಶಿರ್‌ ಹೆಗಡೆ, ನ್ಯೂಜೆರ್ಸಿ Don is gone. ಅಂತೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗ ಖಾಲಿ ಮಾಡಿದ್ದಾನೆ. ಜೋ ಬೈಡನ್ ಅಧಿಕಾರ ಸ್ವೀಕರಿಸಿ ಆಗಿದೆ....

ಮುಂದೆ ಓದಿ

ಗುರುಗಿಂತ ಎತ್ತರವಾಗಬೇಕು, ಅವರ ಸಮಾಧಿಯ ಮೇಲೆ ನಿಂತಲ್ಲ

ಪ್ರಾಣೇಶ್ ಪ್ರಪಂಚ್‌ ಗಂಗಾವತಿ ಪ್ರಾಣೇಶ್‌ ಉಡುಪಿಯ ಪೇಜಾವರ ಮಠದಿಂದ ಹೊರಡುವ ‘ತತ್ವವಾದ’ ಎಂಬ ಮಾಸಿಕ ಪತ್ರಿಕೆಯು ಬಹಳ ದಿನಗಳಿಂದ ಬರುತ್ತಿದೆ. (ಸಂಪುಟ-9, ಸಂಚಿಕೆ-12) ಮೌಲಿಕ ಆಧ್ಯಾತ್ಮ ಲೇಖನಗಳು...

ಮುಂದೆ ಓದಿ

ಇದು ಅಜ್ಞಾತವಾಗಿ ಸತ್ತ ನೆಹರು ’ಭಾವ’ನ ದುರಂತ ಕಥೆ !

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ಲಾಕ್ ಡೌನ್ ಕಾಲದಲ್ಲಿ ಓದಬೇಕೆಂದು ಒಂದು ಪುಸ್ತಕವನ್ನು ಎತ್ತಿಟ್ಟುಕೊಂಡಿದ್ದೆ. ಆದರೆ ಕಾರಣಾಂತರಗಳಿಂದ ಓದಲು ಆಗಿರಲಿಲ್ಲ. ಈಜಿಪ್ತ್ ರಾಜಧಾನಿ ಕೈರೋಗೆ ಹೋದಾಗ, ಭಾರತ...

ಮುಂದೆ ಓದಿ

ಪ್ರಾದೇಶಿಕ ಭಾಷೆಗಳನ್ನು ಸಮನಾಗಿ ಕಾಣುವಂತಾಗಲಿ

ಅಭಿಮತ ಉಷಾ ಜೆ.ಎಂ., ಬೆಂಗಳೂರು ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಬಹುಭಾಗಗಳಲ್ಲಿ ಕಾಣಬಹುದು. ಇಂತಹ ಶೌರ್ಯಭರಿತ ಇತಿಹಾಸ ವುಳ್ಳ ಕನ್ನಡ ನಾಡನ್ನು ಪ್ರತಿನಿಧಿಸುತ್ತಿರುವ ಇಂದಿನ ಜನಪ್ರತಿನಿಧಿಗಳು...

ಮುಂದೆ ಓದಿ

ಆನ್‌ಲೈನ್‌ ಬ್ಯಾಂಕಿಂಗ್‌ ವ್ಯವಸ್ಥೆ ಸುರಕ್ಷಿತವೇ ?

ಅನಿಸಿಕೆ ಅನಿತಾ ಪಿ.ತಾಕೊಡೆ ‘ನಾವು ಹೀಗೆಯೇ ಸುಖವಾಗಿದ್ದೇವಪ್ಪಾ, ಇದಕ್ಕಿಂತ ಹೆಚ್ಚಿನ ಜ್ಞಾನ ಬೇಕಾಗಿಲ್ಲ. ಬ್ಲ್ಯಾಕ್ ಮನಿ, ವೈಟ್‌ಮನಿ ಅಂತ ನಮಗೆ ಕಲಿಸುವುದಕ್ಕೆ ಬರಬೇಡಿ’ ಎನ್ನುತ್ತಿದ್ದ ಹಳ್ಳಿಗರೆಲ್ಲ ಕೆಲವು...

ಮುಂದೆ ಓದಿ

Munirathna
ಆರೆಸ್ಸೆಸ್‌ ನಾಯಕರು ಕಣ್ಣಿಗೆ ಬಟ್ಟೆಕಟ್ಟಿ ಕುಳಿತಿದ್ಯಾಕೋ ?!

ಬೇಟೆ ಜಯವೀರ ವಿಕ್ರಮ ಸಂಪತ್‌ ಗೌಡ, ಅಂಕಣಕಾರರು ಅದು ಬಿಜೆಪಿ ಇರಬಹುದು, ಕಾಂಗ್ರೆಸ್ ಇರಬಹುದು, ಸಮಸ್ಯೆಯಿರುವುದು ಕರ್ನಾಟಕದಲ್ಲಿ ಅಲ್ಲ, ಪಕ್ಷದ ಹೈಕಮಾಂಡಿನಲ್ಲಿ. ದಿಲ್ಲಿಯಲ್ಲಿರುವ ನಾಯಕರಿಗೆ ಕರ್ನಾಟಕ ಎಂಬುದು...

ಮುಂದೆ ಓದಿ

ಗ್ರಾಹಕನೇ, ಸಬಲನಾಗು ಅಥವಾ ತಬರನಾಗು

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ ನಮ್ಮ ಜತೆ ವಾಸವಿದ್ದ ನನ್ನ ಅತ್ತೆ ಮತ್ತು ದಿವ್ಯಾಂಗೀ ಭಾವಮೈದ ಹಲವು ವರ್ಷಗಳ ಹಿಂದೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಲುಫಾನ್ಸಾ ಏರ್‌ಲೈನ್ಸ್ ನಲ್ಲಿ...

ಮುಂದೆ ಓದಿ

ಬಿಎಸ್’ವೈ ಕಡೆ ವರಿಷ್ಠರ ಮೃದುಧೋರಣೆಗೆ ಕಾರಣವೇನು ?

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ್ ಜೆಡಿಎಸ್-ಕಾಂಗ್ರೆಸ್ ಸರಕಾರ ಪತನದ ಬಳಿಕ ಅಧಿಕಾರದ ಗದ್ದುಗೆ ಏರಿದ ಮುಖ್ಯಮಂತ್ರಿ ಯಡಿಯೂರಪ್ಪನವರು, ಅಂದಿನಿಂದ ಹಗ್ಗದ ಮೇಲೆಯೇ ನಡೆದುಕೊಂಡು ಬಂದಿದ್ದರು. ಒಂದೆಡೆ ಸರಕಾರ ನಡೆಸುವ...

ಮುಂದೆ ಓದಿ

ಚಾಡಿ ಹೇಳುವ ನಾಲಗೆಯನ್ನಲ್ಲ, ಕೇಳುವ ಕಿವಿಯನ್ನು ಕತ್ತರಿಸಬೇಕು

ದಾಸ್ ಕ್ಯಾಪಿಟಲ್ ಟಿ.ದೇವಿದಾಸ್, ಬರಹಗಾರ, ಶಿಕ್ಷಕ ಚಾಡಿ ಹೇಳುವುದು ಮತ್ತು ಕೇಳಿಸಿಕೊಳ್ಳುವುದು – ಈ ಪ್ರಕ್ರಿಯೆಯೇ ಸೈಕಲಾಜಿಕಲ್ ಸಮಸ್ಯೆಯಿಂದ ಹುಟ್ಟುವಂಥದ್ದು. Backbiting or tale – bearing...

ಮುಂದೆ ಓದಿ