Saturday, 21st September 2024

2022ರ ಐಪಿಎಲ್ ಗೂ ಬಿಸಿಸಿಐ ರಣತಂತ್ರ

ಮುಂಬೈ: ಕೋವಿಡ್ ಕಾರಣದಿಂದ ಅರ್ಧಕ್ಕೆ ನಿಂತಿರುವ ಪ್ರಸಕ್ತ ಸಾಲಿನ ಐಪಿಎಲ್ ಕೂಟ ಸಪ್ಟೆಂಬರ್ ತಿಂಗಳಲ್ಲಿ ಮತ್ತೆ ಮುಂದುವರಿಯಲಿದೆ. ಆದರೆ ಈ ನಡುವೆ ಮುಂದಿನ ಹರಾಜು ಪ್ರಕ್ರಿಯೆಗೆ ಬಿಸಿಸಿಐ ಸಿದ್ದತೆ ನಡೆಸುತ್ತಿದೆ. 2022ರ ಐಪಿಎಲ್ ಗೂ ಬಿಸಿಸಿಐ ರಣತಂತ್ರ ಸಿದ್ದವಾಗುತ್ತಿದೆ. ಮುಂದಿನ ಎಪ್ರಿಲ್ ನಲ್ಲಿ ಭಾರತದಲ್ಲೇ ಐಪಿಎಲ್ ನಡೆಸಲು ಬಿಸಿಸಿಐ ಯೋಜನೆ ಸಿದ್ದಪಡಿಸುತ್ತಿದೆ. ಹೈಲೈಟ್ ಎಂದರೆ ಎರಡು ಹೆಚ್ಚುವರಿ ತಂಡಗಳ ಸೇರ್ಪಡೆ. ಆಗಸ್ಟ್ ತಿಂಗಳಿನಿಂದ ಕೆಲಸ ಆರಂಭವಾಗಲಿದ್ದು, ಅಕ್ಟೋಬರ್ ನಲ್ಲಿ ಎರಡು ತಂಡಗಳ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ ಎಂದು […]

ಮುಂದೆ ಓದಿ

ಗೆಲುವಿನ ಹಳಿಯೇರಿದ ಮಿಥಾಲಿ ಪಡೆ

ವೂರ್ಸ್ಟರ್: ಅಂತಿಮ ಏಕದಿನ ಪಂದ್ಯವನ್ನು ನಾಲ್ಕು ವಿಕೆಟ್ ಅಂತರದಿಂದ ಗೆದ್ದ ಮಿಥಾಲಿ ರಾಜ್ ಬಳಗ ವೈಟ್ ವಾಶ್ ಅವಮಾನದಿಂದ ಪಾರಾಗಿದೆ. ಸತತ ಸೋಲಿನ ಬಳಿಕ ತಂಡ ಇಂಗ್ಲೆಂಡ್...

ಮುಂದೆ ಓದಿ

BCCI

ಸೆಪ್ಟೆಂಬರ್ 21ರಿಂದ ದೇಶೀಯ ಕ್ರಿಕೆಟ್ ಆರಂಭ: ಬಿಸಿಸಿಐ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ 2021-22 ರ ಋತುವಿನಲ್ಲಿ ಭಾರತದಲ್ಲಿ ದೇಶೀಯ ಕ್ರಿಕೆಟ್ ಹಿಂದಿರುಗಿಸುವು ದಾಗಿ ಶನಿವಾರ ಘೋಷಿಸಿದೆ. ಈ ಋತುವು ಸೆಪ್ಟೆಂಬರ್...

ಮುಂದೆ ಓದಿ

41ನೇ ಹುಟ್ಟುಹಬ್ಬ ಸಂಭ್ರಮದಲ್ಲಿ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್

ಜಲಂಧರ್‌: ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಶನಿವಾರ ತಮ್ಮ 41ನೇ ಹುಟ್ಟುಹಬ್ಬ ಆಚರಿಸಿಕೊಂಡರು. 1998 ಮಾರ್ಚ್ 25ರಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್‌...

ಮುಂದೆ ಓದಿ

ಸೆಮಿ ಫೈನಲ್‌ಗೆ ಮುನ್ನಡೆದ ಇಟಲಿ, ಸ್ಪೇನ್

ಮ್ಯೂನಿಚ್ : ಯೂರೋ-2020 ಫುಟ್ಬಾಲ್ ಟೂರ್ನಿ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಪ್ರಬಲ ಇಟಲಿ ಮತ್ತು ಸ್ಪೇನ್ ಸೆಮಿ ಫೈನಲ್‌ಗೆ ಮುನ್ನಡೆದಿವೆ. ನಿಕೊಲೊ ಬರೆಲ್ಲಾ ಮತ್ತು ಲೊರೆನ್ಸೊ ಇನ್‌ಸೈನ್...

ಮುಂದೆ ಓದಿ

ಕಾಮನ್ವೆಲ್ತ್ ಬಿಲ್ಲುಗಾರಿಕೆ, ಶೂಟಿಂಗ್ ಚಾಂಪಿಯನ್‌ ಶಿಪ್‌ ರದ್ದು

ನವದೆಹಲಿ: 2022 ರ ಬರ್ಮಿಂಗ್ ಹ್ಯಾಮ್ ಕ್ರೀಡಾಕೂಟಕ್ಕೆ ಮುಂಚಿತವಾಗಿ ಚಂಡೀಗಢದಲ್ಲಿ ನಡೆಯಬೇಕಿದ್ದ ಕಾಮನ್ವೆಲ್ತ್ ಬಿಲ್ಲುಗಾರಿಕೆ ಮತ್ತು ಶೂಟಿಂಗ್ ಚಾಂಪಿಯನ್‌ ಶಿಪ್‌ಗಳನ್ನು ರದ್ದುಪಡಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕದ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ...

ಮುಂದೆ ಓದಿ

ಮಿಥಾಲಿ ಪಡೆಯ ಕಳಪೆ ಬ್ಯಾಟಿಂಗ್‌: ಇಂಗ್ಲೆಂಡಿಗೆ ಮುನ್ನಡೆ

ಟಾಂಟನ್: ಇಂಗ್ಲೆಂಡ್‌ ಬೌಲರ್‌ಗಳ ಪರಿಣಾಮಕಾರಿ ದಾಳಿಯ ಮುಂದೆ ಮಿಥಾಲಿ ರಾಜ್ ಮತ್ತೊಮ್ಮೆ ಮಿಂಚಿದರೂ, ಭಾರತ ತಂಡಕ್ಕೆ ಎರಡನೇ ಪಂದ್ಯದಲ್ಲೂ ಜಯ ತಂದುಕೊಡಲಾಗಲಿಲ್ಲ. ಬುಧವಾರ ನಡೆದ ಎರಡನೇ ಏಕದಿನ...

ಮುಂದೆ ಓದಿ

ಅಕ್ಟೋಬರ್‌ 17ರಿಂದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಆರಂಭ

ದುಬೈ: ಪ್ರಸಕ್ತ ವರ್ಷದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯಗಳು ಬರುವ ಅಕ್ಟೋಬರ್‌ 17ರಿಂದ ನವೆಂಬರ್‌ 14ರ ವರೆಗೂ ನಡೆಯಲಿವೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಮಂಗಳವಾರ...

ಮುಂದೆ ಓದಿ

ಬಯೋಬಬಲ್​ ಉಲ್ಲಂಘನೆ: ವಿವಾದದಲ್ಲಿ ನಿರೋಶನ್​ ಡಿಕ್​ವೆಲ್ಲಾ, ಕುಸಲ್​ ಮೆಂಡಿಸ್

ಕೋಲಂಬೋ: ಶ್ರೀಲಂಕಾ ಕ್ರಿಕೆಟಿಗರಾದ ನಿರೋಶನ್​ ಡಿಕ್​ವೆಲ್ಲಾ ಹಾಗೂ ಕುಸಲ್​ ಮೆಂಡಿಸ್​​ ಬಯೋಬಬಲ್​ ಉಲ್ಲಂಘನೆಯ ಆರೋಪ ಎದುರಿಸುತ್ತಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಸೀಮಿತ ಓವರ್​ಗಳ ಸರಣಿಯಲ್ಲಿ ಶ್ರೀಲಂಕಾ ತಂಡದ ಆಟಗಾರರು ಹೊಸ...

ಮುಂದೆ ಓದಿ

ಐಎಸ್‌ಎಸ್‌ಎಫ್ ಶೂಟಿಂಗ್‌: ಚಿನ್ನ ಗೆದ್ದ ರಾಹಿ ಸರ್ನೊಬತ್

ಒಸಿಜೆಕ್‌: ವಿಶ್ವಕಪ್ʼನ ಐಎಸ್‌ಎಸ್‌ಎಫ್ ಶೂಟಿಂಗ್‌ನಲ್ಲಿ, ಸೋಮವಾರ ಮಹಿಳೆಯರ 25 ಮೀ ಪಿಸ್ತೂಲ್ ಪಂದ್ಯದಲ್ಲಿ ರಾಹಿ ಸರ್ನೊಬತ್ ಚಿನ್ನದ ಪದಕ ಗೆದ್ದದ್ದಾರೆ. ಪಂದ್ಯಾವಳಿಯ ಆರಂಭದಲ್ಲಿ ಒಂದು ಬೆಳ್ಳಿ ಮತ್ತು...

ಮುಂದೆ ಓದಿ