Saturday, 21st September 2024

ಪ್ಯಾರಿಸ್‌ ಆರ್ಚರಿ ವರ್ಲ್ಡ್ ಕಪ್‌: ಭಾರತಕ್ಕೆ ಚಿನ್ನದ ಹ್ಯಾಟ್ರಿಕ್‌

ಪ್ಯಾರಿಸ್‌: ಪ್ಯಾರಿಸ್‌ ಆರ್ಚರಿ ವರ್ಲ್ಡ್ ಕಪ್‌’ನಲ್ಲಿ ಭಾನುವಾರ ಭಾರತ ಬಂಗಾರದ ಹ್ಯಾಟ್ರಿಕ್‌ ಸಾಧಿಸಿತು. ಸ್ವರ್ಣ ಸಾಧನೆಯಲ್ಲಿ ಆರ್ಚರ್‌ ದೀಪಿಕಾ ಕುಮಾರಿ ಪಾಲು ಮಹತ್ವದ್ದಾಗಿತ್ತು. ಆರಂಭದಲ್ಲಿ ವನಿತಾ ರಿಕರ್ವ್‌ ತಂಡ ಸ್ವರ್ಣ ಪದಕ ಜಯಿಸಿತು. ಬಳಿಕ ಅತನು ದಾಸ್‌-ದೀಪಿಕಾ ಕುಮಾರಿ ಮಿಶ್ರ ತಂಡ ವಿಭಾಗದಲ್ಲಿ ಬಂಗಾರ ಬೇಟೆಯಾಡಿತು. ಕೊನೆಯಲ್ಲಿ ವೈಯಕ್ತಿಕ ರಿಕರ್ವ್‌ ಸ್ಪರ್ಧೆಯಲ್ಲೂ ದೀಪಿಕಾ ಚಿನ್ನವನ್ನು ಕೊರಳಿಗೆ ಅಲಂಕರಿಸಿಕೊಂಡರು. ಈ ಕೂಟದಲ್ಲಿ ಭಾರತ ಗೆದ್ದ ಚಿನ್ನದ ಸಂಖ್ಯೆ 4ಕ್ಕೆ ಏರಿತು. ಶನಿವಾರ ಅಭಿಷೇಕ್‌ ವರ್ಮ ಬಂಗಾರದ ಖಾತೆ ತೆರೆದಿದ್ದರು. […]

ಮುಂದೆ ಓದಿ

ಮುಗ್ಗರಿಸಿದ ಭಾರತದ ವನಿತೆಯರು

ಬ್ರಿಸ್ಟಲ್‌ : ನಿಧಾನ ಬ್ಯಾಟಿಂಗ್‌ ಹಾಗೂ ಕಳಪೆ ಬೌಲಿಂಗಿನಿಂದಾಗಿ ಭಾರತೀಯ ವನಿತೆಯರ ತಂಡ ಇಂಗ್ಲೆಂಡ್‌ ಎದುರಿನ ಮೊದಲ ಏಕದಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಕಳೆದುಕೊಂಡಿದೆ. ನಾಯಕಿ ಮಿಥಾಲಿ ರಾಜ್‌...

ಮುಂದೆ ಓದಿ

ಯೂರೊ ಕಪ್‌ ಫುಟ್‌ಬಾಲ್: ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟ ಇಟಲಿ

ಲಂಡನ್: ಸತತ 12ನೇ ಪಂದ್ಯದಲ್ಲಿ ಜಯ ಸಾಧಿಸಿದ ಇಟಲಿ ತಂಡವು ಯೂರೊ ಕಪ್‌ ಫುಟ್‌ ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದೆ. ವೆಂಬ್ಲಿ ಕ್ರೀಡಾಂಗಣದಲ್ಲಿ ಶನಿವಾರ ತಡರಾತ್ರಿ ನಡೆದ...

ಮುಂದೆ ಓದಿ

ಲಂಕಾ ಆಟಗಾರರ ಕಳಪೆ ಆಟಕ್ಕೆ ಅಭಿಮಾನಿಗಳ ಟ್ವಿಟರ್‌’ನಲ್ಲಿ ಆಕ್ರೋಶ

ಲಂಡನ್/ ಕೊಲಂಬೋ: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದಕ್ಕೆ ಶ್ರೀಲಂಕಾ ಆಟಗಾರರ ವಿರುದ್ಧ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿ ದ್ದಾರೆ. #unfollowcricketers ಎಂಬ...

ಮುಂದೆ ಓದಿ

ವೆಸ್ಟ್ ಇಂಡೀಸ್ ಶುಭಾರಂಭ: ಎವಿನ್‌ ಲೆವಿಸ್‌ ಭರ್ಜರಿ ಆಟ

ಗ್ರೆನೆಡಾ: ಮೊದಲ ಟಿ20 ಪಂದ್ಯವನ್ನು ಎಂಟು ವಿಕೆಟ್ ಗಳ ಅಂತರದಿಂದ ಗೆದ್ದ ವೆಸ್ಟ್ ಇಂಡೀಸ್ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಶುಭಾರಂಭ...

ಮುಂದೆ ಓದಿ

‘ಚಿಯರ್‌ ಅಪ್‌’ ಅಭಿಯಾನಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಚಾಲನೆ

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ‘ಚಿಯರ್‌ ಅಪ್‌’ ಅಭಿಯಾನಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಶನಿವಾರ ಚಾಲನೆ ನೀಡಿದರು. ದೇಶದ 100 ಕ್ರೀಡಾಪಟುಗಳು ಈಗಾಗಲೇ...

ಮುಂದೆ ಓದಿ

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಪಿಆರ್ ಶ್ರೀಜೇಶ್, ದೀಪಿಕಾ ನಾಮನಿರ್ದೇಶನ

ನವದೆಹಲಿ: ಭಾರತದ ಮಾಜಿ ಮಹಿಳಾ ಆಟಗಾರ್ತಿ ದೀಪಿಕಾ ಹಾಗೂ ಹಾಕಿ ತಂಡದ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಹಾಕಿ ಇಂಡಿಯಾ...

ಮುಂದೆ ಓದಿ

ರಾಷ್ಟ್ರೀಯ ಟಿ20 ತಂಡಕ್ಕೆ ಮರಳಿದ ಆಂದ್ರೆ ರಸೆಲ್

ಗ್ರೆನೆಡಾ: ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಆಂದ್ರೆ ರಸೆಲ್ ಒಂದು ವರ್ಷದ ಬಳಿಕ ರಾಷ್ಟ್ರೀಯ ಟಿ20 ತಂಡಕ್ಕೆ ಮರಳಿದರು. ಅವರು ದಕ್ಷಿನ ಆಫ್ರಿಕಾ ವಿರುದ್ಧದ ಟಿ20 ಸರಣಿಗಾಗಿ...

ಮುಂದೆ ಓದಿ

ಯುಎಇಗೆ ಟಿ20 ವಿಶ್ವಕಪ್ ಕೂಟ ಸ್ಥಳಾಂತರ: ಬಿಸಿಸಿಐ

ಮುಂಬೈ: ಟಿ20 ಮಾದರಿಯ ವಿಶ್ವಕಪ್ ಕೂಟ ಇದೀಗ ಯುನೈಟೆಟ್ ಅರಬ್ ಎಮಿರೇಟ್ಸ್ ಗೆ ಸ್ಥಳಾಂತರವಾಗಿದೆ. ಭಾರತದಲ್ಲಿ ನಡೆಯಬೇಕಿದ್ದ ಕೂಟ ಯುಎಇ ನಲ್ಲಿ ನಡೆದರೂ ಕೂಟದ ಎಲ್ಲಾ ಹಕ್ಕುಗಳು...

ಮುಂದೆ ಓದಿ

ರೂಬಿಕ್ಸ್ ಕ್ಯೂಬ್ ಪರಿಹಾರಕರಾಗಿ ಲಕ್ಷ್ಮೀ ರಾಜಾರಾಮ್, ರೇಹಾನ್ ರಶೀದ್, ಆರ್ಯನ್ ಛಾಬ್ರಾ, ಭಾರ್ಗವ್ ನರಸಿಂಹನ್

೧೫ ದೇಶಗಳ ರೆಡ್ ಬುಲ್ ರೂಬಿಕ್ಸ್ ಕ್ಯೂಬ್ ವಿಶ್ವಕಪ್ ವಿಶ್ವ ಫೈನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ ~ ಭಾರತ ಅರ್ಹತಾ ಪಂದ್ಯಗಳಿಗೆ ತಮ್ಮ ಮನೆಗಳಿಂದ ಆನ್‌ಲೈನ್‌ನಲ್ಲಿ ಸ್ಪರ್ಧಿಸಲು ೫೯೯...

ಮುಂದೆ ಓದಿ