Friday, 20th September 2024

2021ರಲ್ಲೂ ಐಪಿಎಲ್ ಆಡುತ್ತೇನೆ: ಧೋನಿ

ಚೆನ್ನೈ: ಮುಂದಿನ 2020ರ ಐಪಿಎಲ್ ಆವೃತ್ತಿಿಯ ಜತೆಗೆ, 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಾಜಿ ನಾಯಕ ಎಂ.ಎಸ್ ಧೋನಿ, ಚೆನ್ನೈ ಸೂಪರ್ ಕಿಂಗ್‌ಸ್‌ ತಂಡದಲ್ಲೇ ಬ್ಯಾಾಟ್ ಬೀಸಲಿದ್ದಾರೆ. 2021ರ ಆವೃತ್ತಿಿಯಲ್ಲೂ ಐಪಿಎಲ್ ಆಡುತ್ತೇನೆ ಎಂದು ಸ್ವತಃ ಧೋನಿಯೇ ತನ್ನ ಸಿಎಸ್ಕೆೆ ಫ್ರಾಾಂಚೈಸಿ ಮಾಲೀಕರ ಬಳಿ ಹೇಳಿದ್ದಾಾರೆ. 2020ರ ಆವೃತ್ತಿಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹರಾಜು ಪ್ರಕ್ರಿಿಯೆ ಮುನ್ನವೇ ಧೋನಿ, 2021ರ ಐಪಿಎಲ್ ಟೂರ್ನಿಯಲ್ಲಿ ಆಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ, ಅವರು ಚುಟುಕು ಕ್ರಿಿಕೆಟ್‌ನಿಂದ ನಿವೃತ್ತಿಿ ಸದ್ಯಕ್ಕೆೆ ಘೋಷಣೆ […]

ಮುಂದೆ ಓದಿ

ಎರಡನೇ ಸುತ್ತಿಗೆ ಕಿಡಂಬಿ ಶ್ರೀಕಾಂತ್

ಲಖನೌ: ಮೂರನೇ ಶ್ರೇಯಾಂಕಿತ ಕಿಡಂಬಿ ಶ್ರೀಕಾತ್ ಅವರು ಇಲ್ಲಿ ನಡೆಯುತ್ತಿಿರುವ ಸೈಯದ್ ಮೋದಿ ಇಂಟರ್‌ನ್ಯಾಾಷನಲ್ ಬ್ಯಾಾಡ್ಮಿಿಂಟನ್ ಟೂರ್ನಿಯ ಮೊದಲ ಸುತ್ತಿಿನ ಪಂದ್ಯದಲ್ಲಿ ಗೆದ್ದು ಎರಡನೇ ಸುತ್ತಿಿಗೆ ಪ್ರವೇಶ...

ಮುಂದೆ ಓದಿ

15 ನಿಮಿಷಗಳಲ್ಲಿ ನಾಲ್ಕು ಗೋಲು !

ರಾಬರ್ಟ್ ಲೆವನ್‌ಡೊವಸ್ಕಿಿ ಕೇವಲ 15 ನಿಮಿಷಗಳಲ್ಲಿ ನಾಲ್ಕು ಗೋಲು ಗಳಿಸಿ ಚಾಂಪಿಯನ್‌ಸ್‌ ಲೀಗ್ ಫುಟ್ಬಾಾಲ್ ಟೂರ್ನಿಯಲ್ಲಿ ಹೊಸ ಮೈಲುಗಲ್ಲು ಸ್ಥಾಾಪಿಸಿದರು. ಇವರ ದಾಖಲೆಯ ಗೋಲುಗಳ ನೆರವಿನಿಂದ ಬಹ್ರೈನ್...

ಮುಂದೆ ಓದಿ

ಆರ್ಚರಿ: ಅಭಿಷೇಕ್-ಜ್ಯೋತಿ ಜೋಡಿಗೆ ಚಿನ್ನ

ಬ್ಯಾಾಂಕಾಕ್: ಭಾರತದ ಅಭಿಷೇಕ್ ವರ್ಮಾ ಹಾಗೂ ಜ್ಯೋೋತಿ ಸುರೇಖಾ ವೆನ್ನಮ್ ಜೋಡಿಯು ಇಲ್ಲಿಂದು ಮುಕ್ತಾಾಯವಾದ 21ನೇ ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್ ಕಾಪೌಂಡ್ ಮಿಶ್ರ ವಿಭಾಗದಲ್ಲಿ ಚಿನ್ನದ ಪದಕ...

ಮುಂದೆ ಓದಿ

ಎರಡನೇ ಟೆಸ್‌ಟ್‌‌ಗೆ ಬೌಲ್ಟ್ ಇಲ್ಲ

ಕ್ರೈಸ್‌ಟ್‌‌ಚರ್ಚ್: ಇಂಗ್ಲೆೆಂಡ್ ವಿರುದ್ಧ ಮೊದಲ ಟೆಸ್‌ಟ್‌ ಪಂದ್ಯದಲ್ಲಿ ಇನಿಂಗ್‌ಸ್‌ ಜಯ ಸಾಧಿಸಿದ್ದ ನ್ಯೂಜಿಲೆಂಡ್ ತಂಡಕ್ಕೆೆ ಎರಡನೇ ಪಂದ್ಯ ಆರಂಭಕ್ಕೂ ಮುನ್ನವೇ ಆಘಾತ ಉಂಟಾಗಿದೆ. ಇದೇ 29 ರಿಂದ...

ಮುಂದೆ ಓದಿ

ಫಿಟ್ನೆಸ್ ಆರಂಭಿಸಿದ ಹಾರ್ದಿಕ್ ಪಾಂಡ್ಯ

ಮುಂಬೈ: ಸತತ ಗಾಯದ ಸಮಸ್ಯೆೆಗಳಿಂದ ಕಂಗಾಲಾಗಿದ್ದ ಭಾರತ ತಂಡದ ಸ್ಟಾಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಮರಳಿ ಅಭ್ಯಾಾಸ ಆರಂಭಿಸಿದ್ದು, ಟೀಮ್ ಇಂಡಿಯಾಗೆ ಮರಳುವ ಹಾದಿಯಲ್ಲಿದ್ದಾರೆ. ಬೆನ್ನು...

ಮುಂದೆ ಓದಿ

ಟಿ-20 ಸರಣಿಗೆ ಶಿಖರ್ ಧವನ್ ಔಟ್

ದೆಹಲಿ ಅನುಭವಿ ಆರಂಭಿಕ ಬ್ಯಾಾಟ್‌ಸ್‌‌ಮನ್‌ಗೆ ಮೊಣಾಕಾಲು ಗಾಯ ಮತ್ತೇ ಟೀಮ್ ಇಂಡಿಯಾಗೆ ಮರಳಿದ ಸಂಜು ಸ್ಯಾಾಮ್ಸನ್ ದೆಹಲಿ: ಗಾಯಗೊಂಡು ಚೇತರಿಸಿಕೊಳ್ಳುತ್ತಿಿರುವ ಎಡಗೈ ಆರಂಭಿಕ ಬ್ಯಾಾಟ್‌ಸ್‌‌ಮನ್ ಶಿಖರ್ ಧವನ್...

ಮುಂದೆ ಓದಿ

ಆರ್ಚರ್ ಬಳಿ ವೈಯಕ್ತಿಕ ಕ್ಷಮೆ: ವಿಲಿಯಮ್ಸನ್

ಅಂಕ್ಲೆೆಂಡ್: ಇಂಗ್ಲೆೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್‌ಟ್‌ ಪಂದ್ಯದ ಐದನೇ ಹಾಗೂ ಕೊನೆಯ ದಿನ ಜನಾಂಗೀಯ ನಿಂದನೆಗೆ ಒಳಗಾಗಿದ್ದ ವೇಗಿ ಜೊಫ್ರಾಾ ಆರ್ಚರ್ ಅವರ ಬಳಿ...

ಮುಂದೆ ಓದಿ

ರಕೀಮ್ ಸ್ಪಿನ್‌ಗೆ ಆಫ್ಘನ್ ತತ್ತರ

ಲಖನೌ: ಯುವ ವೇಗಿ ರಕೀಮ್ ಕಾರ್ನ್‌ವಾಲ್ (75ಕ್ಕೆೆ 7) ಸ್ಪಿಿನ್ ಮೋಡಿಯ ನೆರವಿನಿಂದ ವೆಸ್‌ಟ್‌ ಇಂಡೀಸ್ ತಂಡ ಏಕೈಕ ಟೆಸ್‌ಟ್‌ ಪಂದ್ಯದ ಪ್ರಥಮ ಇನಿಂಗ್‌ಸ್‌‌ನಲ್ಲಿ ಅಫ್ಘಾಾನಿಸ್ತಾಾನ ತಂಡವನ್ನು...

ಮುಂದೆ ಓದಿ

ದೇವದತ್ತ ಸ್ಪೋಟ: ಜಾರ್ಖಂಡಗೆ ಕಠಿಣ ಗುರಿ

ಸೂರತ್: ದೇವದತ್ತ ಪಡಿಕ್ಕಲ್ (63 ರನ್) ಅವರ ಆಕರ್ಷಲ ಅರ್ಧಶತಕದ ಬಲದಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿಯ ಸೂಪರ್ ಲೀಗ್‌ನ ಎರಡನೇ ಪಂದ್ಯದಲ್ಲಿ ಜಾರ್ಖಂಡ್...

ಮುಂದೆ ಓದಿ