Friday, 20th September 2024

ಡೆಲ್ಲಿಗೆ ತಿಳಿಯುವುದೇ ಬುಲ್ಸ್

ಪ್ರೊ ಕಬಡ್ಡಿ ಮೊದಲ : ಇಂದು ಬೆಂಗಳೂರು ಬುಲ್‌ಸ್‌-ದಬಾಂಗ್ ಡೆಲ್ಲಿ ಕಾದಾಟ ಪವನ್ ಮೇಲೆ ಎಲ್ಲರ ಚಿತ್ತ   ಅಹಮದಾಬಾದ್: ಏಳನೇ ಆವೃತ್ತಿಿಯ ಪ್ರೊೊ ಕಬಡ್ಡಿಿ ಎಲಿಮಿನೇಟರ್-1ರ ಪಂದ್ಯದಲ್ಲಿ ಯು.ಪಿ ಯೋಧಾ ವಿರುದ್ಧ ರೋಚಕ ಜಯ ಸಾಧಿಸಿದ ಹಾಲಿ ಚಾಂಪಿಯನ್ ಬೆಂಗಳೂರು ಬುಲ್‌ಸ್‌ ತಂಡ ಇಂದು ಸೆಮಿಫೈನಲ್ ಹಣಾಹಣಿಯಲ್ಲಿ ಅಂಕಪಟ್ಟಿಿಯಲ್ಲಿ ಅಗ್ರ ಸ್ಥಾಾನದಲ್ಲಿರುವ ದಬಾಂಗ್ ಡೆಲ್ಲಿ ವಿರುದ್ಧ ಸೆಣಸಲು ಸಿದ್ಧವಾಗಿದೆ. ಮದಗಜಗಳ ಕಠಿಣ ಹೋರಾಟಕ್ಕೆೆ ಇಲ್ಲಿನ ಇಕೆಎ ಅರೇನಾ ಟ್ರಾಾನ್‌ಸ್‌ ಸ್ಟೇಡಿಯಾ ಅಂಗಳದಲ್ಲಿ ಸಜ್ಜಾಾಗಿದೆ. ಪ್ರಸಕ್ತ ಆವೃತ್ತಿಿಯ […]

ಮುಂದೆ ಓದಿ

ಪಿ.ವಿ. ಸಿಂಧು, ಪ್ರಣೀತ್ ಶುಭಾರಂಭ

ಡೆನ್ಮಾಕ್ ಓಪನ್: ಮೊದಲ ಸುತ್ತಿನಲ್ಲೇ ಸೋತ ಪರುಪಳ್ಳಿ, ಸೌರಭ್ ಸಾತ್ವಿಕ್-ಚಿರಾಗ್ ಡಬಲ್‌ಸ್‌ ಜೋಡಿಗೆ ಜಯ ಓಡೆನ್‌ಸ್‌: ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಹಾಗೂ ಸಾಯಿ ಪ್ರಣೀತ್ ಇಲ್ಲಿ...

ಮುಂದೆ ಓದಿ

ಕಾಮನ್‌ವೆಲ್‌ತ್‌ ರಾಷ್ಟ್ರಗಳಿಗೆ ಕ್ರಿಕೆಟ್ ತರಬೇತಿ ಶಿಬಿರ

ದೆಹಲಿ: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ವತಿಯಿಂದ 16 ವಯೋಮಿತಿ ಬಾಲಕರಿಗೆ ಕ್ರಿಿಕೆಟ್ ತರಬೇತಿ ಶಿಬಿರವನ್ನು ಕಾಮನ್‌ವೆಲ್‌ತ್‌ ರಾಷ್ಟ್ರಗಳ 16 ವಯೋಮಿತಿ ಬಾಲಕರಿಗಾಗಿ ಆಯೋಜಿಸಲಾಗಿದೆ. ಕರ್ನಾಟಕ ರಾಜಧಾನಿ ಬೆಂಗಳೂರಿನ...

ಮುಂದೆ ಓದಿ

ಭಾರತ-ಬಾಂಗ್ಲಾ ಪಂದ್ಯ ಡ್ರಾ

ಕೊಲ್ಕತ್ತಾ: ಆದಿಲ್ ಖಾನ್ ಅವರು ಗಳಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ತಂಡ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿಿನ ಮೂರನೇ ಪಂದ್ಯದಲ್ಲಿ ಬಾಂಗ್ಲಾಾದೇಶ ವಿರುದ್ಧ 1-1 ಅಂತರದಲ್ಲಿ...

ಮುಂದೆ ಓದಿ