Friday, 29th November 2024

ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

ರಾಜ್ಯ ಸರ್ಕಾರದ 2021-22 ಸಾಲಿನ ಬಜೆಟ್ ನಲ್ಲಿ ಅಂಗನವಾಡಿ ನೌಕರರ ಕಡೆಗಣನೆ ಪಾವಗಢ: ಪಟ್ಟಣದ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಕಚೇರಿಯ ಮುಂದೆ ಅಂಗನವಾಡಿ ಕಾರ್ಯಕರ್ತರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಗುಲ್ಜಾರ್ ವೃತ್ತದ ನಾಯಕಿ ಮಾತನಾಡಿ 2021-22 ರ ಬಜೆಟ್ ನಲ್ಲಿ ಅಂಗನವಾಡಿ ನೌಕರರ ಬೇಡಿಕೆಗಳನ್ನು ಪರಿಶೀಲನೆ ಮಾಡಲು ಒತ್ತಾಯಿಸಿ ಕರೋನಾ ಸಂದರ್ಭದಲ್ಲಿ ಅಂಗನವಾಡಿ ನೌಕರರು ಕಡಿಮೆ ಸವಲತ್ತುಗಳಿಗೆ ದುಡಿಯು ತ್ತಿದ್ದರೂ ಕೂಡಾ ಈ ಸಂಧರ್ಭದಲ್ಲಿ ಸರ್ಕಾರ ಸೂಚನೆ ಕೊಟ್ಟ ಕೂಡಲೇ ಯಾವುದೇ ಶರತ್ತಗಳಿಲ್ಲದೆ ‘ಕರೋನಾ […]

ಮುಂದೆ ಓದಿ

ಗೋವುಗಳ ಬಾಲ ಕತ್ತರಿಸಿದ ದುರುಳರು

ಮೂರು ಗೋವುಗಳ ಬಾಲ ತುಂಡರಿಸಿ, ಮಾರಕಾಸ್ತ್ರಗಳಿಂದ ಕೆಚ್ಚಲಿಗೆ ಗಾಯ ಗದಗ: ಸನಾತನ ಸಂಸ್ಕೃತಿಯಲ್ಲಿ ಗೋವುಗಳನ್ನು ದೇವರೆಂದು ಪೂಜಿಸಲಾಗುತ್ತದೆ.  ರಾಜ್ಯದಲ್ಲಿ ಗೋಹತ್ಯೆೆ ನಿಷೇಧ ಕಾಯಿದೆ ಜಾರಿಯಲ್ಲಿದೆ. ಹೀಗಿದ್ದರೂ, ಕೆಲ...

ಮುಂದೆ ಓದಿ

ರಾಜ್ಯದಲ್ಲಿಲ್ಲ ಲಾಕ್‍‍ಡೌನ್‍, ನೈಟ್ ಕರ್ಫ್ಯೂ: ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಕರೋನಾ ಪ್ರಕರಣಗಳು ಹೆಚ್ಚಳವಾಗಿರುವ ಕುರಿತಂತೆ ಸೋಮವಾರ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ರಾಜ್ಯದಲ್ಲಿ ಲಾಕ್‌ಡೌನ್‌ ಹಾಗೂ ನೈಟ್‌ ಕರ್ಫ್ಯೂ ಇಲ್ಲ ಎಂದು ಹೇಳಿದ್ದಾರೆ....

ಮುಂದೆ ಓದಿ

ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಹೊಳಲು: ಸಾಲಬಾದೆ ತಾಳಲಾರದೆ ಪೂಜಾರ ಹುಚ್ಚೀರಪ್ಪ ತಂದೆ ಸಣ್ಣವೀರಪ್ಪ (61) ಎಂಬ ರೈತನೋರ್ವ ತನ್ನ ಜಮೀನಿ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಳಲು ಗ್ರಾಮದಲ್ಲಿ...

ಮುಂದೆ ಓದಿ

ಕಿರುಕುಳ ತಾಳಲಾರದೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಆತ್ಮಹತ್ಯೆ ಯತ್ನ

ಪಾವಗಡ: ಮೆಟ್ಟಿಲು ಹಾಕುವ ವಿಷಯದಲ್ಲಿ ಆರ್.ಓಬಯ್ಯ, ರಾಜಣ್ಣ, ಮಂಜುಳಾ ಎಂಬುವರ ಕಿರುಕುಳ ಸಹಿಸದೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಮನನೊಂದು ವಿಷ ಸೇವಿಸಿದ ಘಟನೆ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ...

ಮುಂದೆ ಓದಿ

ಕಲ್ಗುಡಿಯಲ್ಲಿ 7ನೇ ತಾಲೂಕು ಸಾಹಿತ್ಯ ಸಮ್ಮೇಳನ

ಗಂಗಾವತಿ: ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ಭಾನುವಾರ ನಡೆದ 7ನೇ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದರು. ಸಮ್ಮೇಳನದ ಅಧ್ಯಕ್ಷರಾಗಿ ಅಲ್ಪ ಸಂಖ್ಯಾತ ಸಮಾಜದ ಮಹಿಳೆ...

ಮುಂದೆ ಓದಿ

ಪೊಲೀಸ್‌ ವ್ಯವಸ್ಥೆಯ ರಿಯಲ್‌ ಹೀರೋಗಳು ಕಾನ್‌ಸ್ಟೆಬಲ್ಸ್‌

ವಿಶ್ವವಾಣಿ ಸಂದರ್ಶನ ಕರ್ನಾಟಕದಲ್ಲಿ ‘ಸಿಂಘಂ’ ಎಂದು ಹೆಸರು ಪಡೆದು ಪೊಲೀಸ್ ಇಲಾಖೆಯಲ್ಲಿ ಗರ್ಜಿಸಿದ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಈಗ ಸ್ವಯಂ ನಿವೃತ್ತಿ ಪಡೆದು ತಮಿಳುನಾಡಿನಲ್ಲಿ ಬಿಜೆಪಿ ಸೇರ್ಪಡೆಯಾಗಿ...

ಮುಂದೆ ಓದಿ

ಮಂತ್ರಾಲಯದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಲಿಂಬಾವಳಿ

ಮಂತ್ರಾಲಯ: ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ಮಠದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸಲು ಅಗತ್ಯವಿರುವ ಎಲ್ಲಾ ಸಹಕಾರ ನೀಡುವುದಾಗಿ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ...

ಮುಂದೆ ಓದಿ

ಗಣೇಶನಗರದಲ್ಲಿ ಗೌರಿಗೆ ಒಲಿದ ಗಂಗೆ

ನೀರಿಲ್ಲದೇ ಸೊರಗುತ್ತಿರುವ ತೋಟಕ್ಕೆ ಬಾವಿ ನಿರ್ಮಾಣ ಯಾರ ಸಹಾಯವೂ ಇಲ್ಲದೇ ಬಾವಿ ತೋಡಿದ ವೀರ ಮಹಿಳೆ ವಿಶೇಷ ವರದಿ: ವಿನುತಾ ಹೆಗಡೆ ಶಿರಸಿ: ಸಾಧಿಸಬೇಕೆಂಬ ಛಲವೊಂದಿದ್ದರೆ ಸಾಕು ನಮ್ಮಲ್ಲಿಯ...

ಮುಂದೆ ಓದಿ

ಸ್ವಚ್ಛ ನಗರಗಳ ಪಟ್ಟಿಗೆ ಸೇರ್ಪಡೆಗೊಳ್ಳಲಿದೆ ಕಾರವಾರ

3 ಸ್ಟಾರ್‌ಗೆ ಪ್ರವೇಶಾವಕಾಶ ಪಡೆದಿರುವ ಕಾರವಾರ ನಗರಸಭೆ ಕೇಂದ್ರ ವಸತಿ, ನಗರಾಭಿವೃದ್ಧಿ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಮಾಹಿತಿ ಭರ್ತಿ ವಿಶೇಷ ವರದಿ: ರವಿ ಗೌಡಾ ಕಾರವಾರ: ಸ್ವಚ್ಛ ಭಾರತ್ ಮಿಶನ್...

ಮುಂದೆ ಓದಿ