Thursday, 28th November 2024

ಕ್ಷೇತ್ರಕ್ಕೆ ಅಪರಿಚಿತನಾದ ಅಣ್ಣಾ

ಪತ್ನಿಯ ಕ್ಷೇತ್ರದಲ್ಲಿ ಮಗ್ನರಾದ ಸಂಸದ ಸಂಸದರ ಹೆಸರನ್ನೇ ಮರೆತ ಕ್ಷೇತ್ರದ ಜನ ವಿಶೇಷ ವರದಿ: ವಿನಾಯಕ ಮಠಪತಿ ಬೆಳಗಾವಿ: ಇವರು ಹೆಸರಿಗಷ್ಟೇ ಚಿಕ್ಕೋಡಿ ಲೋಕಸಭಾ ಸದಸ್ಯರು. ಆದರೆ ತಮ್ಮ ಧರ್ಮಪತ್ನಿ ಪ್ರತಿನಿಧಿಸುವ ನಿಪ್ಪಾಣಿ ಕ್ಷೇತ್ರಕ್ಕೆ ಮಾತ್ರ ಸೀಮಿತ ರಾಗಿರುವ ಸಂಸದರು. ಚುನಾಯಿತರಾಗಿ ಎರಡು ವರ್ಷ ಕಳೆದರೂ ಇನ್ನೂಇವರ ಮುಖದರ್ಶನ ಕ್ಷೇತ್ರದ ಜನ ಪಡೆದಿಲ್ಲ. ಜನರ ಸಂಕಷ್ಟ ಕೇಳುವ ಮನಸ್ಸು ಇವರೂ ಮಾಡಿಲ್ಲ. ಯಾರು ನಮ್ಮ ಸಂಸದರು ಎಂದು ಜನರಲ್ಲೇ ಒಂದು ದ್ವಂದ್ವ ಶುರುವಾಗಿದೆ. ಅಷ್ಟಕ್ಕೂ ಈ ಸಂಸದರು ಮಹಿಳಾ […]

ಮುಂದೆ ಓದಿ

ಖಾಸಗಿ ದೇಗುಲಗಳಿಗೆ ಸರಕಾರದ ಶಾಪ

ದೇವಸ್ಥಾನ ನೋಂದಣಿ, ಆಸ್ತಿ ವಿವರ ಸಲ್ಲಿಕೆ ಕಡ್ಡಾಯ ಚರ್ಚ್, ಮಸೀದಿ, ಬಸದಿಗಳಿಗೆ ಆದೇಶ ಅನ್ವಯ ಇಲ್ಲ ಬೆಂಗಳೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ, ಹಿಂದೂಪರ ಎಂದು ಹೇಳಿಕೊಳ್ಳುತ್ತಲೇ...

ಮುಂದೆ ಓದಿ

’ಆರೋಗ್ಯ’ಕರ ಬಜೆಟ್

ಡಾ.ಸಿ.ರಾಮಚಂದ್ರ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕರು ಕರೋನಾ ಮಹಾಮಾರಿಯಿಂದಾಗಿ ನಿರೀಕ್ಷೆಯಲ್ಲಿದ್ದ ಕಾರ್ಯಕ್ರಮಗಳಿಗೆ ಸ್ವಲ್ಪ ಹಿಂಜರಿತವಾಗಿರಬಹುದು. ಕರೋನಾ ನಿಯಂತ್ರಣಕ್ಕೆ ವಿಶೇಷ ಒತ್ತು ನೀಡಿರುವುದು ನಿಜಕ್ಕೂ ಶ್ಲಾಘನೀಯ. ಆದರೆ,...

ಮುಂದೆ ಓದಿ

ರಾಜ್ಯದ ಪಾಲಿಗಿದು ಜಿಎಸ್‌ಟಿ ಬಾಕಿ ವಸೂಲಿ ಬಜೆಟ್

ಹೆಚ್ಚಿದ ತೆರಿಗೆ, ಸೆಸ್‌ಗಳಿಂದ ರಾಜ್ಯದ ಸಾಲದ ಹೊರೆ ಕಡಿಮೆ ಪರಿಹಾರ ಕೇಳಲು ರಾಜ್ಯ ಪ್ಲ್ಯಾನ್ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು: ಅನೇಕ ರೀತಿಯ ಸೆಸ್ ಮತ್ತು ತೆರಿಗೆ...

ಮುಂದೆ ಓದಿ

ಕರೋನಾ ಸಂದರ್ಭದಲ್ಲಿ ಕೇಂದ್ರಕ್ಕೆ ಶಿಕ್ಷಣ ಆದ್ಯತಾ ಕ್ಷೇತ್ರವಾಗಲಿಲ್ಲ!

ನಿರಂಜನಾರಾಧ್ಯ ವಿ.ಪಿ. ಶಿಕ್ಷಣ ತಜ್ಞ ದೇಶದ ಅಭಿವೃದ್ಧಿಗೆ ಪೂರಕವಾಗಿ ಭವಿಷ್ಯದ ಜನಾಂಗವನ್ನು ರೂಪಿಸುವ ಶಿಕ್ಷಣ ಇಲಾಖೆಯನ್ನು ಕೇಂದ್ರ ಸರಕಾರ ಮತ್ತೊಮ್ಮೆ  ನಿರ್ಲಕ್ಷಿಸಿದೆ. ಕರೋನಾ ಸಂಕಷ್ಟದ ವೇಳೆ ದೇಶದ...

ಮುಂದೆ ಓದಿ

ಆತ್ಮನಿರ್ಭರ ಭಾರತ ಕನಸು ನನಸು

ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆಗೆ 14,778 ಕೋಟಿ ರು. ಪ್ರಕಟಿಸಲಾಗಿದ್ದು, ಇದರಿಂದ 58 ಕಿ.ಮೀ. ಹೊಸ ಮಾರ್ಗ ನಿರ್ಮಿಸಲು ಸಾಧ್ಯ ಇದು ಕರ್ನಾಟಕಕ್ಕೆ ನಮ್ಮವರೇ ಆದ ಅರ್ಥ...

ಮುಂದೆ ಓದಿ

ಅನ್ನ ನೀಡುವ ರೈತರನ್ನು ದೇಶದ್ರೋಹಿ ಅನ್ನದಿರಿ

ನಾಡಿನ ಜನರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಕೇಂದ್ರ ಸರಕಾರದ ರೈತ ವಿರೋಧಿ ನೀತಿಯ ವಿರುದ್ಧ ಕಿಡಿ ಗೌರವಾನ್ವಿತ ರಾಷ್ಟ್ರಪತಿಗಳ ಬಾಯಲ್ಲಿ ಈ ಮೂರೂ ಕಾಯಿದೆಗಳು ರೈತ...

ಮುಂದೆ ಓದಿ

ಕಾಲಮಿತಿಯಲ್ಲಿ ಕಾಂಗ್ರೆಸ್‌ ಕೇಡರ್‌ ಪಕ್ಷ

ವಿಶ್ವವಾಣಿ ಸಂದರ್ಶನ: ಶಿವಕುಮಾರ್‌ ಬೆಳ್ಳಿತಟ್ಟೆ ಪಕ್ಷದಲ್ಲಿ ಯುವಜನತೆ ಕಡಿಮೆ ಎನ್ನುವ ಕೊರಗು ನಿವಾರಿಸಿ, ಸಾಮೂಹಿಕ ನಾಯಕತ್ವದಲ್ಲಿ ಕೆಲಸ ಮಾಡಿ, ಪಕ್ಷವನ್ನು ಬಲಪಡಿಸಿ ಅಧಿಕಾರಕ್ಕೆ ತರುವ ಹೊಸ ಚಿಂತನೆ...

ಮುಂದೆ ಓದಿ

ಮದ್ಯದಂಗಡಿ ತೆರೆಯದಂತೆ ಒತ್ತಾಯ

ವೈ.ಎನ್.ಹೊಸಕೋಟೆ : ಗ್ರಾಮದ ಬೆಸ್ತರಹಳ್ಳಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮದ್ಯದಂಗಡಿಯನ್ನು ತೆರೆಯದಂತೆ ಸಾರ್ವಜನಿಕರು ಜಿಲ್ಲಾ ಅಬಕಾರಿ ಅಧಿಕಾರಿಗಳನ್ನು ಒತ್ತಾಯಿಸಿದರು. ಮದ್ಯದಂಗಡಿಯ ಕಟ್ಟಡ ಪರಿಶೀಲಿಸಲು ಮಂಗಳವಾರ ಜಿಲ್ಲಾ ಅಬಕಾರಿ...

ಮುಂದೆ ಓದಿ

ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಶಾಸಕಿ ಚಾಲನೆ

ಕುಂದಗೋಳ: ತಾಲೂಕು ಯರಗುಪ್ಪಿ ಗ್ರಾಮದಲ್ಲಿ ಪಲ್ಸ್ ಪೋಲಿಯೋ ಲಸಿಕೆಯನ್ನು ಶಾಸಕಿ ಕುಸುಮಾವತಿ ಸಿ ಶಿವಳ್ಳಿಯವರು ಹಾಕಿದರು. ಈ ಸಂದರ್ಭದಲ್ಲಿ ಅಡಿವೆಪ್ಪ ಶಿವಳ್ಳಿ, ಉಮೇಶಗೌಡ್ರ ಪಾಟೀಲ, ಸಂಜೀವರಡ್ಡಿ ತಹಶೀಲ್ದಾರ,...

ಮುಂದೆ ಓದಿ