Tuesday, 26th November 2024

ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆ -8 ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್  ಬೆಂಗಳೂರು : ಬಂಗಾಳ ಕೊಲ್ಲಿ ‌ಹಾಗೂ ಅರಬ್ಬಿ ಸಮುದ್ರದಲ್ಲಿ‌ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ‌ ರಾಜ್ಯದಲ್ಲಿ ‌ಮಳೆಯಾಗುತ್ತಿದ್ದು, ಮುಂದಿನ 5 ದಿನ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಕೊಡಗು‌ ಹಾಗೂ‌‌ ಚಿಕ್ಕಮಗಳೂರಿನಲ್ಲಿ ಜು.9ರಿಂದ. 3 ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು, ‌ಬೆಂ.ಗ್ರಾ, […]

ಮುಂದೆ ಓದಿ

ಗರ್ಭಿಣಿಯರಿಗಾಗಿ ಪ್ರತ್ಯೇಕ ಒಟಿ ಸ್ಥಾಾಪನೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಗರ್ಭಿಣಿ ಮಹಿಳೆಯರಲ್ಲಿ ಕರೋನಾ ಸೋಂಕು ಹೆಚ್ಚಾಾಗುತ್ತಿರವುದರಿಂದ ಆಸ್ಪತ್ರೆಯ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಆತಂಕ ಹೆಚ್ಚಾಗುವಂತೆ ಮಾಡಿದೆ. ನಗರದಲ್ಲಿ ಬಹುತೇಕ ಆಸ್ಪತ್ರೆೆಗಳು ಇದೀಗ ಸೋಂಕಿತ ಗರ್ಭಿಣಿ...

ಮುಂದೆ ಓದಿ

ಸುಸಜ್ಜಿತ ಕರೋನಾ ಆಸ್ಪತ್ರೆಯಾಗಿ ರೂಪುಗೊಳ್ಳುತ್ತಿದೆ  ಬ್ರಾಡ್ ವೇ ಆಸ್ಪತ್ರೆ

ಬೆಂಗಳೂರು: ಶಿವಾಜಿನಗರದ ಬ್ರಾಡ್ ವೇ ರಸ್ತೆಯಲ್ಲಿರುವ ಬಿಬಿಎಂಪಿಗೆ ಸೇರಿದ ಕಟ್ಟಡವನ್ನು ಸುಸಜ್ಜಿತ ಕರೋನಾ ಆಸ್ಪತ್ರೆಯಾಗಿ ಸಜ್ಜುಗೊಳಿಸಲಾಗುತ್ತಿದೆ. ಇಲ್ಲಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಸುಧಾಕರ್...

ಮುಂದೆ ಓದಿ

ರಾಕ್ ಲೈನ್ ವೆಂಕಟೇಶ್ಆಸ್ಪತ್ರೆಗೆ ದಾಖಲು

ಬೆಂಗಳೂರು ಕನ್ನಡದ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಕರೋನಾ ಸೋಂಕಿಗೆ ಒಳಗಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತೀಚೆಗಷ್ಟೇ ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಶ್ ಅವರಿಗೆ...

ಮುಂದೆ ಓದಿ

ಒಂದೇ ಠಾಣೆಯ 12 ಪೊಲೀಸರಿಗೆ ಕರೋನಾ ಸೋಂಕು ದೃಢ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಸಿಲಿಕಾನ್ ಸಿಟಿ ಪೊಲೀಸರಿಗೆ ಕರೋನಾ ಬೆಂಬಿಡದೆ ಬೇತಾಳನಂತೆ  ಬೆನ್ನಟ್ಟಿಿದೆ. ಒಂದೇ ದಿನ ಪೊಲೀಸ್ ಠಾಣೆಯ 12 ಮಂದಿ ಪೊಲೀಸರಿಗೆ ಕರೋನಾ ಸೋಂಕು ದೃಢಪಟ್ಟಿಿದೆ....

ಮುಂದೆ ಓದಿ

ಅಶಾ ಕಾರ್ಯಕರ್ತೆಯರಿಂದ ಎಚ್ಚರಿಕೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಗುತ್ತಿಗೆ ವೈದ್ಯರ ಉಪವಾಸದ  ಬೆನ್ನಲ್ಲೇ ಅಶಾ ಕಾರ್ಯಕರ್ತೆಯರ ಬೇಡಿಕೆ  ಧರಣಿ ಕೆಲಸ  ಸ್ಥಗಿತ  ಬೆದರಿಕೆ ಸರಕಾರಕ್ಕೆ ಧರ್ಮ ಸಂಕಟ, ತಲೆ ನೋವನ್ನು ಒಟ್ಟಿಗೆ...

ಮುಂದೆ ಓದಿ

ಗುತ್ತಿಗೆ ಆಧಾರದ ಮೇಲೆ ಸರಕಾರಿ ಜಮೀನು ಖಾಯಂ ಮಾಡಲು ಆದೇಶ

ಬೆಂಗಳೂರು ಖಾಸಗಿ ಸಂಘ ಸಂಸ್ಥೆಗಳಿಗೆ ವಿವಿಧ ಉದ್ದೇಶಗಳಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿರುವ ಸರಕಾರಿ ಜಮೀನುಗಳನ್ನು ಗುತ್ತಿಗೆ ಪಡೆದ ಸಂಸ್ಥೆ ಖಾಯಂ ಆಗಿ ಮಂಜೂರು ಮಾಡುವ ಬಗ್ಗೆ...

ಮುಂದೆ ಓದಿ

ತುಸು ಮೆಲ್ಲನೆ ಸರಿದ ಕರೋನಾ

ವಿಶ್ವವಾಣಿ‌ ಸುದ್ದಿಮನೆ ಬೆಂಗಳೂರು:  ವಿಶ್ವಮಾರಿ ಕೊರೊನಾ ರಾಜ್ಯದಲ್ಲಿ ಇಂದು ಕೂಡ ತನ್ನ ಅಟ್ಟಹಾಸವನ್ನು ತುಸು ಕಡಿಮೆಯಾಗಿದೆ. ಮಂಗಳವಾರ 1, 498 ಹೊಸ ಸೋಂಕಿತರ ಪತ್ತೆಯಾಗಿದ್ದಾರೆ. ಇನ್ನು ಈವರೆಗೆ...

ಮುಂದೆ ಓದಿ

ಅಬಕಾರಿ‌ ರಕ್ಷಕರಿಗೆ ಬಡ್ತಿ ಮರೀಚಿಕೆ ವಿಶ್ವವಾಣಿ‌ ಸುದ್ದಿಮನೆ ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಅಬಕಾರಿ ರಕ್ಷಕರಿಗೆ ಬಡ್ತಿ ಎಂಬುದು ಮರೀಚಿಕೆಯಾಗಿದೆ.  ಕೇವಲ ಮೇಲಧಿಕಾರಿಗಳ ವರ್ಗದವರಿಗೆ ಮಾತ್ರ  ಸೀಮಿತವಾಗಿದೆ. ಸರಕಾರಕ್ಕೆ...

ಮುಂದೆ ಓದಿ

ಜುಲೈ ತಿಂಗಳ ಅಂತ್ಯಕ್ಕೆೆ ಕರೋನಾ ಸೋಂಕು ಅಧಿಕವಾಗುವ ಸಾಧ್ಯತೆ

ಬೆಂಗಳೂರು ನಗರದಲ್ಲಿ ಕರೋನಾ ಪ್ರಕರಣಗಳು ದಿನದಿಂದ ದಿನಕ್ಕೆೆ ಹೆಚ್ಚಾಗುತ್ತಲೇ ಇವೆ. ಕಳೆದ 5 ದಿನಗಳಿಂದ ನಗರದಲ್ಲಿ  ಅಧಿಕ ಕರೋನಾ ಸೋಂಕು ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ತಿಂಗಳಾಂತ್ಯಕ್ಕೆ ಕರೋನಾ...

ಮುಂದೆ ಓದಿ