ಬೆಂಗಳೂರು: ಕರೋನಾ ಸೋಂಕನ್ನು ಹೋಮಿಯೋಪಥಿ ಔಷಧಿ ‘ಆರ್ಸೆನಿಕಮ್ ಆಲ್ಬಮ್’ ನಿಂದ ನಿವಾರಣೆ ಮಾಡಬಹುದು ಎಂಬುದು ಸುಳ್ಳು ಸುದ್ದಿ ಎಂದು ಆಯುಷ್ ಇಲಾಖೆ ಸ್ಪಷ್ಟಪಡಿಸಿದೆ. ಖಾಲಿ ಹೊಟ್ಟೆಯಲ್ಲಿ ಆರ್ಸೆನಿಕಮ್ ಆಲ್ಬಮ್ ಔಷಧಿಯನ್ನು ಮೂರು ದಿನ ಸೇವಿಸಿದರೆ ಸೋಂಕು ನಿವಾರಣೆಯಾಗುತ್ತದೆ ಎಂಬ ಸುಳ್ಳು ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹಿರಿದಾಡಿತ್ತು. ನೆಗಡಿ, ಶೀತ, ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಗೆ ಈ ಔಷಧಿಯನ್ನು ಬಳೆಕೆ ಮಾಡಲಾಗುತ್ತದೆ. ಆದರೆ, ಕರೊನಾ ಸೋಂಕಿಗೆ ಬಳಸುವುದಿಲ್ಲ. ಈ ಬಗ್ಗೆ ಯಾವುದೇ ಸಂಶೋಧನೆ ನಡೆದಿಲ್ಲ ಎಂದು ಇಲಾಖೆ ತಿಳಿಸಿದೆ. […]
ಬೆಂಗಳೂರು: ಕೊರೋನಾ ಮಹಾಮಾರಿ ಸೋಂಕು ನಿಯಂತ್ರಣಕ್ಕಾಗಿ ಕಾಂಗ್ರೆಸ್ ಶಾಸಕರು ತಲಾ ಕನಿಷ್ಠ 1 ಲಕ್ಷ ರೂ. ದೇಣಿಗೆಯನ್ನು ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ....
ಬೆಂಗಳೂರು: ರಾಜ್ಯದ ಬೆಂಗಳೂರು, ಧಾರವಾಡ, ರಾಯಚೂರು ಹಾಗೂ ಶಿವಮೊಗ್ಗದ ಕೃಷಿ ವಿಶ್ವವಿದ್ಯಾಾಲಯಗಳಲ್ಲಿನ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಮತ್ತು ಗುತ್ತಿಗೆ ಆಧಾರಿತ ಸಿಬ್ಬಂದಿಗಳಿಗೆ ಮಾ.23 ರಿಂದ ಮಾ.31ರವರೆಗೆ ರಜೆ...
ಬೆಂಗಳೂರು: ತೀವ್ರ ಭೀತಿಯುಂಟು ಮಾಡಿರುವ ಕರೋನಾ ವೈರಸ್ ಹಿನ್ನೆಲೆಯಲ್ಲಿ ಈ ಮಾಸಾಂತ್ಯದವರೆಗೆ ನಗರದ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ್ ಭವನಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್...
ಬೆಂಗಳೂರು: ಹಲವು ಕನ್ನಡ ಚಿತ್ರಗಳಿಗೆ ಫೈನ್ಸ್ ಮಾಡಿದ್ದ ಉದ್ಯಮಿ ಕಪಾಲಿ ಮೋಹನ್ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದ ಬಳಿ ಇರುವ ಹೋಟೆಲ್ವೊಂದರಲ್ಲಿ ಆತ್ಮಹತ್ಯೆೆಗೆ ಶರಣಾಗಿದ್ದಾರೆ. ವಿಷಯ ತಿಳಿದು...
ಕರೋನಾದಿಂದ ಉದ್ಭವಿಸಬಹುದಾದ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳಿಗೆ ವಿಶೇಷ ಜವಾಬ್ದಾರಿಗಳನ್ನು ವಹಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ಹೊರಡಿಸಿದ್ದಾರೆ. ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್, ಮೀನಾ ನಾಗರಾಜ್, ಗೌರವ್...
ಬೆಂಗಳೂರು: ಜೀವ ತೆಗೆಯುವ ಕರೋನಾ ವೈರಸ್ ಹರಡುವಿಕೆ ಭೀತಿ ನಡುವೆಯೂ ಬೆಂಗಳೂರು ಜನರು ಬೀದಿಯಲ್ಲಿ ಯಾವುದೇ ಭಯವಿಲ್ಲದೆ ತಿರುಗಾಡುತ್ತಿದ್ದಾರೆ. ಇನ್ನೂ ರಾಜ್ಯದ ನಾನಾ ಪ್ರದೇಶದ ಜನ, ಕರೋನಾಗೂ...
ದೇಶದ ಮಧ್ಯಮ ವರ್ಗ ಯಾವಾಗಲೂ ಬಜೆಟ್ ವೇಳೆ ಕಾಯುವುದೇ ಆದಾಯ ತೆರಿಗೆಯಲ್ಲಿ ರಿಲೀಫ್ ಇರಲಿದೆಯೇ ಎಂಬ ಕಾತರದಿಂದ. ವೈಯಕ್ತಿಕ ಆದಾಯದ ಮೇಲಿನ ತೆರಿಗೆಯನ್ನು ಸರಳೀಕರಿಸಲಾಗಿದೆ. ಹಾಲಿ ಹಾಗೂ...
ಹುಣಸೂರು ಕಾಂಗ್ರೆೆಸ್‌ಗೆ, ಯಶವಂತಪುರ ಜೆಡಿಎಸ್‌ಗೆ 12 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಮೇಲ್ನೋೋಟಕ್ಕೆೆ ಮಾತ್ರ ಕಾಂಗ್ರೆೆಸ್-ಜೆಡಿಎಸ್ ಮೈತ್ರಿಿ ಅಂತ್ಯ ಎಂದು ಬೀಗುತ್ತಿಿರುವ ಎರಡೂ ಪಕ್ಷದ...
ಜೆಡಿಎಸ್‌ಗೆ ಮಹಾಲಕ್ಷ್ಮೀ ಲೇಔಟ್, ಕೆ.ಆರ್.ಪೇಟೆ, ಹುಣಸೂರಿನಲ್ಲಿ ನೆಲೆ ಕಳೆದುಕೊಳ್ಳುವ ಭೀತಿ ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಉಪ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಸೆಣೆಸಾಟದಲ್ಲಿ ಪ್ರಾಾದೇಶಿಕ ಪಕ್ಷ ಗೆಲ್ಲುವುದು ಸವಾಲಾಗಿದ್ದರೂ...