Saturday, 4th January 2025

ಅಕ್ರಮ ಮಧ್ಯ ಮಾರಾಟ: ಇಬ್ಬರ ಬಂಧನ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಲಾಕ್ ಡೌನ್ ನಡುವೆಯೂ ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿಜಯನಗರದ ಆರ್.ಪಿ.ಸಿ ಲೇಔಟ್ ನ ಧನಂಜಯ(29),ಆರ್.ಟಿ ನಗರದ ಸಂಜಯ್(29) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 1 ಲಕ್ಷ 25 ಸಾವಿರ ಮೌಲ್ಯದ ಕಿಂಗ್ ಫಿಶರ್, ವೊಡ್ಕಾ,ವಿಸ್ಕಿ,ಸೇರಿದಂತೆ 100 ಮದ್ಯದ ಬಾಟಲುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಪೋಲಿಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಆರೋಪಿಗಳು ಆರ್.ಟಿ ನಗರದ ಮಹಬಾನ್ ಸ್ಟ್ರೀಟ್ ನ […]

ಮುಂದೆ ಓದಿ

ಲಾಕ್ ಡೌನ್ ಆದೇಶ‌ ಉಲ್ಲಂಘಿಸಿದರೆ ಬಂಧನ: ಪ್ರವೀಣ್ ಸೂದ್

ವಿಶ್ವವಾಣಿ ಸುದ್ದಿ ಮನೆ ಬೆಂಗಳೂರು : ಕರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಲಾಕ್ ಡೌನ್ ಆದೇಶ ಉಲ್ಲಂಘಿಸಿ, ಸಂಚಾರ ಮಾಡಿದರೆ, ನೈಸರ್ಗಿಕ ವಿಕೋಪ ಕಾಯಿದೆಯಡಿ ಬಂಧನ...

ಮುಂದೆ ಓದಿ

ಎಚ್ ಡಿಕೆ ಜನತಾ ದಾಸೋಹ

ಬೆಂಗಳೂರು: ಲಾಕ್‌ಡೌನ್‌ನಿಂದ ಉಂಟಾದ ಸಮಸ್ಯೆಗೆ ಸಿಲುಕಿದವರಿಗೆ ಆಹಾರ ಪೂರೈಸಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ’ಎಚ್‌ಡಿಕೆ ಜನತಾ ದಾಸೋಹ’ ಆರಂಭಿಸಿದ್ದಾರೆ. ಬಡವರು, ವಲಸೆ ಕಾರ್ಮಿಕರು, ನಿರ್ಗತಿಕರು,...

ಮುಂದೆ ಓದಿ

ಖಾಸಗಿ‌ ಆಸ್ಪತ್ರೆಗಳು ತೆರೆಯದಿದ್ದರೆ ಕ್ರಮ

ಬೆಂಗಳೂರು ಸಾರ್ವಜನಿಕರಿಗೆ ವೈದ್ಯಕೀಯ ಸೇವೆಗಳು ಅತ್ಯಗತ್ಯವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆ, ನಸಿರ್ಂಗ್ ಹೋಂ, ಕ್ಲೀನಿಕ್ ಹಾಗೂ ಸ್ಕ್ಯಾನಿಂಗ್ ಮಾಡುವ ಲ್ಯಾಬೋರೇಟರಿಗಳು ಕಡ್ಡಾಯವಾಗಿ ತೆರೆಯಬೇಕು....

ಮುಂದೆ ಓದಿ

ಲಾಕ್ ಡೌನ್ ವೇಳೆ ಎಲ್ಲ ವ್ಯವಸ್ಥೆ ಮಾಡಿ: ಸಿಎಸ್ ಸೂಚನೆ

ಧಾರವಾಡ ಕೊರೊನಾ ಸೋಂಕು ನಿಯಂತ್ರಣ ಹಿನ್ನೆಲೆ ಘೋಷಿಸಲಾಗಿರುವ ಲಾಕ್‍ಡೌನ್ ವೇಳೆ ಜನತೆಗೆ ಅಗತ್ಯವಸ್ತುಗಳು, ಕೃಷಿ, ಮಾರುಕಟ್ಟೆ ಸೇರಿದಂತೆ ಎಲ್ಲ ವ್ಯವಸ್ಥೆಗಳ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಸಮತೋಲನ ಸಾಧಿಸಬೇಕು ಸರ್ಕಾರದ...

ಮುಂದೆ ಓದಿ

ಇನ್ಫೋಸೀಸ್ ನಿಂದ ಉಡುಪಿ ಜಿಲ್ಲೆಗೆ ನೆರವು

ವಿಶ್ವವಾಣಿ ಸುದ್ದಿಮನೆ ಸುಧಾ ಮೂರ್ತಿ ಇವರು ತಮ್ಮ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಉಡುಪಿ ಜಿಲ್ಲೆಗೆ ಸುಮಾರು ೫೪ ಲಕ್ಷ ರುಪಾಯಿ ಮೌಲ್ಯದ ಅಗತ್ಯ ವೈದ್ಯಕೀಯ ಪರಿಕರಗಳನ್ನು ಒದಗಿಸಿ...

ಮುಂದೆ ಓದಿ

ಪೆಟ್ ಶಾಪ್‌ಗಳ ಮೇಲೆ ದಾಳಿ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯು ಭಾನುವಾರ ನಗರದ ಪೆಟ್‌ಶಾಪ್‌ಗಳ ಮೇಲೆ ದಾಳಿ ಮಾಡಿ ಬಂಧಿಯಾಗಿದ್ದ ಪ್ರಾಣಿಗಳ ರಕ್ಷಣೆ ಮಾಡಿದೆ. ಕರೋನಾದಿಂದಾಗಿರುವ ಲಾಕ್‌ಡೌನ್...

ಮುಂದೆ ಓದಿ

ಇನ್ಫೋಸಿಸ್ ಫೌಂಡೇಷನ್‌ನಿಂದ 100 ಹಾಸಿಗೆಗಳ ಕ್ವಾರಂಟೈನ್ ಸೌಲಭ್ಯ

ಸಮಾಜದ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಉಚಿತ ಚಿಕಿತ್ಸಾ ಸೌಲಭ್ಯ ಬೆಂಗಳೂರು ಇನ್ಫೋಸಿಸ್ ಸಂಸ್ಥೆಯ ಜನೋಪಕಾರಿ ಅಂಗಸಂಸ್ಥೆಯಾಗಿರುವ ಇನ್ಫೋಸಿಸ್ ಫೌಂಡೇಷನ್ ಮತ್ತು ದೇಶದ ಅತಿ ದೊಡ್ಡ ಆರೋಗ್ಯ ರಕ್ಷಣೆ...

ಮುಂದೆ ಓದಿ

ಲಾಕ್‌ಡೌನ್: ಪಾಸ್‌ಗಳ ದುರ್ಬಳಕೆಗೆ ಆಯುಕ್ತರ ಬೇಸರ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಲಾಕ್ ಡೌನ್ ವೇಳೆಯಲ್ಲಿ ಜನರಿಗೆ ಹಾಗೂ ಅಗತ್ಯ ಸೇವೆ ಪೂರೈಕೆ ಮಾಡುವವರಿಗೆ ಡಿಸಿಪಿ ಕಚೇರಿಗಳಲ್ಲಿ ನೀಡಲಾಗುತಿದ್ದ ಸಾಮಾನ್ಯ ಪಾಸ್ ಗಳು ಸದ್ಯ ದುರ್ಬಳಕೆ...

ಮುಂದೆ ಓದಿ

ನಕಲಿ ಸ್ಯಾನಿಟೈಸರ್:ಆರೋಪಿ ಬಂಧಿತ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ನಕಲಿ ಸ್ಯಾನಿಟೈಸರ್ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶ್ರೀರಾಂಪುರ ನಿವಾಸಿ ಶಿವಕುಮಾರ್ ಬಂಧಿತ ಆರೋಪಿ. ಆರೋಪಿಯು ಸ್ಯಾನಿಟೈಸರ್ ಗೆ...

ಮುಂದೆ ಓದಿ