Wednesday, 8th January 2025

ಖಾಸಗಿ‌ ಆಸ್ಪತ್ರೆಗಳು ತೆರೆಯದಿದ್ದರೆ ಕ್ರಮ

ಬೆಂಗಳೂರು ಸಾರ್ವಜನಿಕರಿಗೆ ವೈದ್ಯಕೀಯ ಸೇವೆಗಳು ಅತ್ಯಗತ್ಯವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆ, ನಸಿರ್ಂಗ್ ಹೋಂ, ಕ್ಲೀನಿಕ್ ಹಾಗೂ ಸ್ಕ್ಯಾನಿಂಗ್ ಮಾಡುವ ಲ್ಯಾಬೋರೇಟರಿಗಳು ಕಡ್ಡಾಯವಾಗಿ ತೆರೆಯಬೇಕು. ಇಲ್ಲದಿದ್ದಲ್ಲಿ, ಪರವಾನಿಗೆಯನ್ನು ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ. ಕೊರೋನಾ ವೈರಸ್ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಖಾಸಗಿ ಆಸ್ಪತ್ರೆ, ನಸಿರ್ಂಗ್ ಹೋಂ, ಕ್ಲಿನಿಕ್ ಹಾಗೂ ಸ್ಕ್ಯಾನಿಂಗ್ ಮಾಡುವ ಲ್ಯಾಬೋರೇಟರಿಗಳು ಮುಚ್ಚಿ ಸೇವೆ ಸ್ಥಗಿತಗೊಳಿಸಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದಿದ್ದು, ಇದನ್ನು ಜಿಲ್ಲಾಡಳಿತ […]

ಮುಂದೆ ಓದಿ

ಲಾಕ್ ಡೌನ್ ವೇಳೆ ಎಲ್ಲ ವ್ಯವಸ್ಥೆ ಮಾಡಿ: ಸಿಎಸ್ ಸೂಚನೆ

ಧಾರವಾಡ ಕೊರೊನಾ ಸೋಂಕು ನಿಯಂತ್ರಣ ಹಿನ್ನೆಲೆ ಘೋಷಿಸಲಾಗಿರುವ ಲಾಕ್‍ಡೌನ್ ವೇಳೆ ಜನತೆಗೆ ಅಗತ್ಯವಸ್ತುಗಳು, ಕೃಷಿ, ಮಾರುಕಟ್ಟೆ ಸೇರಿದಂತೆ ಎಲ್ಲ ವ್ಯವಸ್ಥೆಗಳ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಸಮತೋಲನ ಸಾಧಿಸಬೇಕು ಸರ್ಕಾರದ...

ಮುಂದೆ ಓದಿ

ಇನ್ಫೋಸೀಸ್ ನಿಂದ ಉಡುಪಿ ಜಿಲ್ಲೆಗೆ ನೆರವು

ವಿಶ್ವವಾಣಿ ಸುದ್ದಿಮನೆ ಸುಧಾ ಮೂರ್ತಿ ಇವರು ತಮ್ಮ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಉಡುಪಿ ಜಿಲ್ಲೆಗೆ ಸುಮಾರು ೫೪ ಲಕ್ಷ ರುಪಾಯಿ ಮೌಲ್ಯದ ಅಗತ್ಯ ವೈದ್ಯಕೀಯ ಪರಿಕರಗಳನ್ನು ಒದಗಿಸಿ...

ಮುಂದೆ ಓದಿ

ಪೆಟ್ ಶಾಪ್‌ಗಳ ಮೇಲೆ ದಾಳಿ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯು ಭಾನುವಾರ ನಗರದ ಪೆಟ್‌ಶಾಪ್‌ಗಳ ಮೇಲೆ ದಾಳಿ ಮಾಡಿ ಬಂಧಿಯಾಗಿದ್ದ ಪ್ರಾಣಿಗಳ ರಕ್ಷಣೆ ಮಾಡಿದೆ. ಕರೋನಾದಿಂದಾಗಿರುವ ಲಾಕ್‌ಡೌನ್...

ಮುಂದೆ ಓದಿ

ಇನ್ಫೋಸಿಸ್ ಫೌಂಡೇಷನ್‌ನಿಂದ 100 ಹಾಸಿಗೆಗಳ ಕ್ವಾರಂಟೈನ್ ಸೌಲಭ್ಯ

ಸಮಾಜದ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಉಚಿತ ಚಿಕಿತ್ಸಾ ಸೌಲಭ್ಯ ಬೆಂಗಳೂರು ಇನ್ಫೋಸಿಸ್ ಸಂಸ್ಥೆಯ ಜನೋಪಕಾರಿ ಅಂಗಸಂಸ್ಥೆಯಾಗಿರುವ ಇನ್ಫೋಸಿಸ್ ಫೌಂಡೇಷನ್ ಮತ್ತು ದೇಶದ ಅತಿ ದೊಡ್ಡ ಆರೋಗ್ಯ ರಕ್ಷಣೆ...

ಮುಂದೆ ಓದಿ

ಲಾಕ್‌ಡೌನ್: ಪಾಸ್‌ಗಳ ದುರ್ಬಳಕೆಗೆ ಆಯುಕ್ತರ ಬೇಸರ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಲಾಕ್ ಡೌನ್ ವೇಳೆಯಲ್ಲಿ ಜನರಿಗೆ ಹಾಗೂ ಅಗತ್ಯ ಸೇವೆ ಪೂರೈಕೆ ಮಾಡುವವರಿಗೆ ಡಿಸಿಪಿ ಕಚೇರಿಗಳಲ್ಲಿ ನೀಡಲಾಗುತಿದ್ದ ಸಾಮಾನ್ಯ ಪಾಸ್ ಗಳು ಸದ್ಯ ದುರ್ಬಳಕೆ...

ಮುಂದೆ ಓದಿ

ನಕಲಿ ಸ್ಯಾನಿಟೈಸರ್:ಆರೋಪಿ ಬಂಧಿತ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ನಕಲಿ ಸ್ಯಾನಿಟೈಸರ್ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶ್ರೀರಾಂಪುರ ನಿವಾಸಿ ಶಿವಕುಮಾರ್ ಬಂಧಿತ ಆರೋಪಿ. ಆರೋಪಿಯು ಸ್ಯಾನಿಟೈಸರ್ ಗೆ...

ಮುಂದೆ ಓದಿ

ಲಾಕ್‌ಡೌನ್ ಮತ್ತಷ್ಟು ಬಿಗಿಯಾಗಿರಲಿ: ಪೊಲೀಸ್ ಆಯುಕ್ತ

ವಿಶ್ವವಾಣಿ ಸುದ್ದಿಮನೆ  ಬೆಂಗಳೂರು: ಲಾಕ್ ಡೌನ್ ಆದೇಶ ಉಲ್ಲಂಘಿಸಿದವರ ವಾಹನಗಳನ್ನು ಜಪ್ತಿ ಮಾಡುತ್ತಿದ್ದ ಸ್ಥಳಕ್ಕೆ ನಗರ ಪೋಲಿಸ್ ಆಯುಕ್ತ ಭಾಸ್ಕರ್ ಖುದ್ದು ಭೇಟಿ ನೀಡಿ ತಪಾಸಣೆ ನಡೆಸಿದರು....

ಮುಂದೆ ಓದಿ

ಕರೋನಾ ಭೀತಿ: ಕೈದಿಗಳ ಬಿಡುಗಡೆಗೆ ನಿರ್ಧಾರ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಕರೋನಾ ಹರಡುವ ಭೀತಿಯಿಂದ  ಪರಪ್ಪನ ಅಗ್ರಹಾರ ಜೈಲಿನಲ್ಲಿರುವ  ಕೈದಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ‌ ಸದ್ಯ 4 ಸಾವಿರಕ್ಕೂ ಹೆಚ್ವು...

ಮುಂದೆ ಓದಿ

ಕರೊನ ಪರಿಹಾರ ನಿಧಿಗೆ ಒಂದು ಲಕ್ಷ ದೇಣಿಗೆ

ಬೆಂಗಳೂರು : ಕೆಪಿಸಿಸಿ ಆರಂಭಿಸಿರುವ ಕರೊನ ಪರಿಹಾರ ನಿಧಿಗೆ ವೈಯಕ್ತಿಕವಾಗಿ ತಲಾ ಕನಿಷ್ಟ ಒಂದು ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡುವಂತೆ ಕಾಂಗ್ರೆಸ್ ಪಕ್ಷದ ಶಾಸಕರು, ಸಂಸದರಿಗೆ ವಿಧಾನಸಭೆಯ...

ಮುಂದೆ ಓದಿ