ವಿಶ್ವವಾಣಿ ವಿಶೇಷ ಬೆಂಗಳೂರು: ಕಳೆದೊಂದು ವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಧರಣಿಯಿಂದ ಕಾಂಗ್ರೆಸ್ ಶಾಸಕರು ಸುಸ್ತಾಗಿದ್ದಾರೆ. ವಾರಾಂತ್ಯದಲ್ಲಿಯೂ ವಿಧಾನಸೌಧದಿಂದ ಹೊರಬಾರದೇ, ನಡೆಸುತ್ತಿರುವ ಈ ಧರಣಿಯಿಂದ ಪಕ್ಷಕ್ಕೆ ಯಾವುದೇ ಲಾಭವಾಗುವುದಿಲ್ಲ ಎನ್ನುವ ಮಾತನ್ನು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದರೂ ಇಂತಹ ಸಾಹಸಕ್ಕೆ ಕೈಹಾಕಲು ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದ್ದು ಯಾರೆಂಬ ಪ್ರಶ್ನೆಗೆ ‘ಪಿಆರ್ ಏಜೆನ್ಸಿ’ ಎನ್ನುವ ಉತ್ತರ ಬರುತ್ತಿದೆ. ಹೌದು, ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಆರಂಭವಾಗಿರುವ ಅಹೋರಾತ್ರಿ ಧರಣಿ ಬಗ್ಗೆ ಬಹುತೇಕ ಕಾಂಗ್ರೆಸಿಗರಿಗೆ ಒಪ್ಪಿಗೆಯಿಲ್ಲ. ಆದರೂ ಕಾಂಗ್ರೆಸ್ […]
ವಿಶ್ವವಾಣಿ ಕಳಕಳಿ: ರಾಧಾಕೃಷ್ಣ ಭಡ್ತಿ ಬೆಂಗಳೂರು ಶಾಸನ ಸಭೆಯಲ್ಲೂ ರಾಜಕೀಯ ಸದನದ ಸಮಯ, ಜನರ ತೆರಿಗೆ ಮೌಲ್ಯವನ್ನರಿಯದ ನಾಯಕರು ಪ್ರಜಾಪ್ರಭುತ್ವದಲ್ಲಿ ಶಾಸನಸಭೆಗೆ (ವಿಧಾನಸಭೆ, ವಿಧಾನ ಪರಿಷತ್) ತನ್ನದೇ...
ಅತ್ಯುತ್ತಮ ಪ್ರೋಟಿನ್‌ಯುಕ್ತ, ಶಕ್ತಿದಾಯಕ ಆಹಾರ ಉದ್ದಿನ ಬೇಳೆ. ಇದರಲ್ಲಿ ಪ್ರೊಟೀನ್ ಕಾರ್ಬೋಹೈಡ್ರೇಟ್ಸ ಅಽಕವಾಗಿದೆ, ವಿಟಮಿನ್ ಬಿ ಶ್ರೀಮಂತ ವಾಗಿದೆ. ಬಿ ಕುಟುಂಬದ ಹಲವು(ಬಿ ಕಾಂಪ್ಲೆಕ್ಸ್) ವಿಟಮಿನ್‌ಗಳೂ ಇದರಲ್ಲಿ...
ಉಡುಪಿ ಶಾಲೆಯ ಸುದ್ದಿ ಪಾಕಿಸ್ತಾನ, ಅಲ್‌ಜಜಿರ ಟೀವಿಗಳಲ್ಲಿ ಮೊದಲು ಬರಬೇಕಾದರೆ ಇದರ ಹಿಂದೆ ಬಹು ದೊಡ್ಡ ಷಡ್ಯಂತ್ರ ಇದೆ, ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟದಾಗಿ ತೋರಿಸುವ, ಭಾರತದಲ್ಲಿ...
ಬೇಕಾದಂತೆ ಬರಲು ಅದು ಕಾಲೇಜು, ಮನೆಯಲ್ಲ: ಯಶ್‌ಪಾಲ್ ಸಿಎಫ್ಐ ಸಂಘಟನೆಯ ಕುಮ್ಮಕ್ಕಿನಿಂದ ಇವರು ಹೀಗಾಡುತ್ತಿದ್ದಾರೆ ಸಂದರ್ಶನ: ರಂಜಿತ್ ಎಚ್.ಅಶ್ವತ್ಥ ಇಂದು ಈ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಬಿಟ್ಟರೆ,...
ಸಂದರ್ಶನ: ರಂಜಿತ್ ಎಚ್. ಅಶ್ವತ್ಥ್ ಬೆಂಗಳೂರು ಮುಕ್ತ ವಿವಿಯ ಸಹಾಯದಲ್ಲಿ ಕಟ್ಟಡ ನಿರ್ಮಾಣ: ಸಂದರ್ಶನದಲ್ಲಿ ಮಾಹಿತಿ ನೀಡಿದ ಕುಲಪತಿ ಅನ್ನದ ಭಾಷೆಯಾಗಿಯೂ ಪೊರೆಯಬಲ್ಲ ಸಂಸ್ಕೃತ | ರಾಜ್ಯದಲ್ಲಿ 40...
ಬೆಂಗಳೂರು: ದಕ್ಷಿಣ ಭಾರತ ಪುಟ್ಟ ರಾಜ್ಯವಾಗಿರುವ ಗೋವಾದಲ್ಲಿ ಅಧಿಕಾರದ ಗದ್ದುಗೆ ಏರಲೇಬೇಕು ಎಂದು ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್, ಶೇ.50ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಕನ್ನಡಿಗರನ್ನೇ ಉಸ್ತುವಾರಿಯನ್ನಾಗಿ ನೇಮಿಸಿದೆ. ಗೋವಾ...
ಇದು ಜಾತಿ ವಿಷಯವಲ್ಲ, ಭಾಷೆಯ ವಿಷಯ ರಂಜಿತ್ ಎಚ್. ಅಶ್ವತ್ಥ ಬೆಂಗಳೂರು ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರೇ? ಸಾಮಾನ್ಯ ವರ್ಗದ ಕನ್ನಡಿಗನೊಬ್ಬ ಕರ್ನಾಟಕದಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂ.ಡಿ....
ಬಜೆಟ್ ಆತ್ಮನಿರ್ಬರ ಸಂಕಲ್ಪಕ್ಕೆ ಅವಕಾಶ ಒದಗಿಸುವ ಒಂದು ಹೊಸ ಪ್ರಯೋಗದಂತಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಅನೇಕ ಯೋಜನೆಗಳು ಮುಂದಿನ ನಾಲ್ಕೈದು ವರ್ಷಗಳಲ್ಲಿ ದೇಶದ ಆರ್ಥಿಕ ವ್ಯವಸ್ಥೆಯನ್ನು ಉತ್ತೇಜಿಸುವ...
ಬಜೆಟ್ ಸರಳವಾಗಿ ಆರ್ಥಿಕ ಸುಧಾರಣೆಗೆ ಕೈಗೊಂಡಿರುವ ಬ್ಲೂಪ್ರಿಂಟ್‌ನಂತಿದೆ ಎಂಬುದು ಐಸಾಕ್‌ನ ನಿವೃತ್ತ ನಿರ್ದೇಶಕ ಆರ್. ಎಸ್.ದೇಶಪಾಂಡೆ ಅವರ ಅಭಿಮತ. ಜನರ ಮೇಲೆ ತೆರಿಗೆ ಭಾರ ಹಾಕದೆ, ಹೆಚ್ಚು...