Friday, 20th September 2024

ಬೆಲೆ ಏರಿಕೆಯೊಂದಿಗೆ, ಆದಾಯವೂ ಹೆಚ್ಚಬೇಕು

ಉದ್ಯೋಗ ಹಾಗೂ ಆದಾಯ ನಷ್ಟದ ಈ ಕಾಲಘಟ್ಟದಲ್ಲಿ ಜನರಿಗೆ ನಿತ್ಯವೂ ಬೆಲೆ ಏರಿಕೆಯ ಬಿಸಿ ತಾಗುತ್ತಿದೆ. ಎಲ್‌ಪಿಜಿ ಸಿಲಿಂಡರ್, ತೈಲೋತ್ಪನ್ನ ಹಾಗೂ ವಿದ್ಯುತ್ ದರ ಏರಿಕೆಯಿಂದಾಗಿ ಸಾಮಾನ್ಯ ಜನರ ಜೀವನ ದುಬಾರಿಯಾಗಿದೆ. ಕೋವಿಡ್ ಸೃಷ್ಟಿಸಿರುವ ಅನಿಶ್ಚಿತ ಸ್ಥಿತಿ ನಿವಾರಣೆಯಾಗಿ, ಮಾರುಕಟ್ಟೆಯಲ್ಲಿ ಚಟುವಟಿಕೆಗಳು ಪೂರ್ಣ ಚೈತನ್ಯದೊಂದಿಗೆ ನಡೆಯಲು ಆರಂಭವಾದ ನಂತರದಲ್ಲಿ ಕೈಗೊಳ್ಳಬಹುದಾಗಿದ್ದ ಕೆಲವು ಕ್ರಮಗಳನ್ನು ಆಳುವ ವರ್ಗಗಳು, ಸಂಕಷ್ಟ ಕಾಲದಲ್ಲಿಯೇ ಕೈಗೊಳ್ಳುತ್ತಿವೆ. ಜನರ ಆದಾಯದ ಸ್ಥಿತಿ ಎಲ್ಲಿಗೆ ತಲುಪಿದೆ ಎಂಬುದನ್ನೂ ಗಮನಿಸದೆಯೇ ತನ್ನ ವರಮಾನ ಕೊರತೆಯನ್ನು ಮಾತ್ರ ಸರಕಾರವು […]

ಮುಂದೆ ಓದಿ

ಆಫ್ಘನ್ ಜನರ ರಕ್ಷಣೆಗೆ ವಿಶ್ವಸಂಸ್ಥೆ ಮುಂದಾಗಲಿ

ಆಫ್ಘನ್ ನೆಲದಿಂದ ತನ್ನ ಸೇನಾ ತುಕಡಿಗಳನ್ನು ತಾಲಿಬಾನಿಗಳಿಗೆ ಕೊಟ್ಟ ಗಡುವಿನ ಮುನ್ನವೇ ಅಮೆರಿಕ ಖಾಲಿ ಮಾಡಿದೆ. ಕಾಬೂಲ್‌ನಲ್ಲಿದ್ದ ತನ್ನ ರಾಯಭಾರ ಕಚೇರಿಗೂ ಬೀಗ ಹಾಕಿದ್ದು, ತನ್ನ ಹೊಣೆಗಾರಿಕೆಯೆಂದು...

ಮುಂದೆ ಓದಿ

ಭಾರತದ ಗಡಿಯಲ್ಲಿ ಎಚ್ಚರ ಅತ್ಯಗತ್ಯ

ಕಳೆದ ಕೆಲ ದಿನಗಳಿಂದ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ವಿದ್ಯಮಾನದಿಂದ ಭಾರತದ ಮೇಲಾಗುವ ಪರಿಣಾಮಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಅದರಲ್ಲಿಯೂ ಇದೀಗ ಅಮೆರಿಕ ತನ್ನ ಸೈನ್ಯವನ್ನು ಸಂಪೂರ್ಣವಾಗಿ ಹಿಂಪಡೆದಿದ್ದರಿಂದ,...

ಮುಂದೆ ಓದಿ

ಹಬ್ಬದ ಗುಂಗಲ್ಲಿ ಕರೋನಾ ಮರೆಯದಿರೋಣ

ದೇಶಾದ್ಯಂತ ಈಗ ಸಾಲು ಸಾಲಾಗಿ ಹಬ್ಬಗಳ ಸಂಭ್ರಮ. ಈ ಸಂಭ್ರಮದ ಗುಂಗಲ್ಲಿರುವ ಜನತೆ ಕರೋನಾವನ್ನು ನಿರ್ಲಕ್ಷ್ಯ ಮಾಡುವ ಸಾಧ್ಯತೆ ಬಹಳಷ್ಟಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೂಡ...

ಮುಂದೆ ಓದಿ

ಹೇಳಿಕೆ ನೀಡುವಾಗ ಬದ್ಧತೆ ಇರಲಿ

ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರಿಗೂ ತಮ್ಮದೇ ಆದ ಜವಾಬ್ದಾರಿಯಿರುತ್ತದೆ. ಅದರಲ್ಲಿಯೂ ಜನಪ್ರತಿನಿಧಿಗಳು, ಸಚಿವರಾಗಿರುವವರು ಹೇಳಿಕೆ ನೀಡುವಾಗ ಜವಾಬ್ದಾರಿಯುತವಾಗಿರಬೇಕು. ಎರಡು ದಿನದ ಹಿಂದೆ ಮೈಸೂರಿನಲ್ಲಿ ಚಾಮುಂಡಿ ಬೆಟ್ಟದ ಆಸುಪಾಸಿನಲ್ಲಿ ಸಾಮೂಹಿಕ...

ಮುಂದೆ ಓದಿ

ಶೀಘ್ರದಲ್ಲೇ ಉಳಿದ ತರಗತಿಗಳೂ ಆರಂಭಗೊಳ್ಳಲಿ

ಕೋವಿಡ್ ಸಂಕಷ್ಟದಿಂದ ಕಳೆದ ಒಂದೂವರೆ ವರ್ಷದಿಂದ ಮುಚ್ಚಿದ್ದ 9 ರಿಂದ 12 ನೇ ತರಗತಿಗಳನ್ನು ಆ.23ರಿಂದ ಆರಂಭಿಸಲಾಗಿದೆ. ಹಲವೆಡೆ ವಿದ್ಯಾರ್ಥಿಗಳು ನಿರಾಸಕ್ತಿ ತೋರಿದ್ದರೂ ಶಿಕ್ಷಕರು, ಪೋಷಕರು, ಶಿಕ್ಷಣ...

ಮುಂದೆ ಓದಿ

ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಅಲೆ ಆರಂಭ

ಮೈಸೂರು ಮಹಾನಗರಪಾಲಿಕೆಯಲ್ಲಿ ಬಿಜೆಪಿ ಮೇಯರ್ ಆಯ್ಕೆಯೊಂದಿಗೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮರೆಯುವುದಕ್ಕೆ ಆರಂಭಿಸಿದೆ ಎನ್ನಬಹುದು. ಬಿಜೆಪಿ ಉತ್ತರ ಕರ್ನಾಟಕ ಹೊರತುಪಡಿಸಿ ಬೆಂಗಳೂರು ನಗರದಲ್ಲಿ...

ಮುಂದೆ ಓದಿ

ಉಗ್ರರ ಉಪಟಳಕ್ಕೆ ಲಗಾಮು ಹಾಕುವುದು ಅನಿವಾರ್ಯ

ಕಳೆದ ವಾರ ಅಫ್ಘಾನಿಸ್ತಾನವನ್ನು ತಾಲಿಬಾನಿ ಗುಂಪು ವಶಕ್ಕೆ ಪಡೆದ ಬಳಿಕ, ಕೆಲ ಗಂಟೆಗಳ ಕಾಲ ಶಾಂತಿ ಪ್ರಿಯವಾಗಿದ್ದೇವೆ ಎನ್ನುವ ಮಾತನ್ನು ಹೇಳಿಕೊಂಡಿತ್ತು. ಈ ಮಾತು ತಾಲಿಬಾನ್ ಉಗ್ರರು...

ಮುಂದೆ ಓದಿ

ಶಾಲೆ ಆರಂಭದ ಬಗ್ಗೆ ಇರಲಿ ಎಚ್ಚರ

ಕರ್ನಾಟಕದಲ್ಲಿ ಸೋಮವಾರದಿಂದ 9ರಿಂದ ದ್ವಿತೀಯ ಪಿಯುಸಿವರೆಗೆ ಭೌತಿಕ ತರಗತಿಯನ್ನು ಆರಂಭಿಸಲಾಗಿದೆ. ಮೊದಲ ದಿನ ಶೇ.36ರಷ್ಟು ವಿದ್ಯಾರ್ಥಿಗಳು ಆಗಮಿಸಿದ್ದು, ಇನ್ನು ಅನೇಕರು ಆನ್‌ಲೈನ್ ತರಗತಿಯ ಮೊರೆಯನ್ನೇ ಹೋಗಿದ್ದಾರೆ. ಮೂರನೇ...

ಮುಂದೆ ಓದಿ

ಓಲೈಕೆಗಾಗಿ ಹೇಳಿಕೆಗಳನ್ನು ನೀಡಬೇಡಿ

ಗಣೇಶ ಉತ್ಸವಕ್ಕೆ ಅಡ್ಡಿ ಮಾಡಿದರೆ ನಾವು ಕೇಳುವುದಿಲ್ಲ. ನಾವು ಉತ್ಸವ ಮಾಡುವುದಕ್ಕೆ ನಿಮ್ಮ ಅನುಮತಿ ಯೂ ಬೇಕಿಲ್ಲ. ಗಣೇಶ ಉತ್ಸವ ಮಾಡಿದರೆ ಮಾತ್ರ ಕರೋನಾ ಬರುತ್ತಾ?. ನಾನು...

ಮುಂದೆ ಓದಿ