Thursday, 19th September 2024

ರಾಜ್ಯದ ಪ್ರಗತಿಗೆ ಹೊಸ ಮುಖ್ಯಮಂತ್ರಿ ಗಮನ ಹರಿಸಲಿ

ರಾಜ್ಯದ ೩೦ ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿದ್ದ ರಾಜಕೀಯ ಕಸರತ್ತು ಇದರೊಂದಿಗೆ ಕೊನೆಗೊಂಡಿದೆ. ಮುಖ್ಯಮಂತ್ರಿ ಹುದ್ದೆಗೆ ಹಲವಾರು ಹೆಸರುಗಳು ಕೇಳಿಬಂದಿದ್ದವು. ಲಾಬಿ, ಪ್ರಯತ್ನಗಳು ಸತತವಾಗಿ ನಡೆಯು ತ್ತಿದ್ದರೂ ಅನಿರೀಕ್ಷಿತವಾಗಿ ಬೊಮ್ಮಾಯಿ ಆಯ್ಕೆ ಯಾಗಿದ್ದಾರೆ. ತಾವು ಈ ಹುದ್ದೆಗಾಗಿ ದೆಹಲಿಗೆ ಹೋಗಿ ಎಂದೂ ಲಾಬಿ ಮಾಡಿಲ್ಲ ಎಂದು ಬಸವರಾಜ ಬೊಮ್ಮಾಯಿ ಅವರೇ ಹೇಳಿದ್ದಾರೆ. ಆದರೆ ಯಡಿಯುರಪ್ಪ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು […]

ಮುಂದೆ ಓದಿ

ಯುವ ನಾಯಕತ್ವ ಗುರುತಿಸಲು ಸಕಾಲ

ಕರ್ನಾಟಕದಲ್ಲಿ ಕಳೆದ ಐದು ದಶಕದಿಂದ ಬಿಜೆಪಿಯನ್ನು ಕಟ್ಟಿ ಬೆಳಸಿದ್ದ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವುದಾಗಿ ಯಡಿಯೂರಪ್ಪ ಹೇಳಿದ್ದರೂ, ಮುಂದಿನ ಚುನಾವಣೆ...

ಮುಂದೆ ಓದಿ

ಸಿಎಂ ಆಯ್ಕೆ ಬಗ್ಗೆ ಇರಲಿ ಎಚ್ಚರ

ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ನೀಡಿಯಾಗಿದೆ. ಈ ಮೂಲಕ ಕಳೆದ ಕೆಲ ತಿಂಗಳುಗಳಿಂದ ರಾಜ್ಯ ಬಿಜೆಪಿ ಹಾಗೂ ಸರಕಾರದಲ್ಲಿ ಆಗುತ್ತಿದ್ದ ಹಲವು ಗೊಂದಲಗಳಿಗೆ ತಾರ್ತಿಕ...

ಮುಂದೆ ಓದಿ

ಕರೋನಾ ಬೆನ್ನಲ್ಲೇ ಪ್ರವಾಹ; ಎಚ್ಚೆತ್ತುಕೊಳ್ಳಲಿ ಆಡಳಿತ ಯಂತ್ರ

ಕರೋನಾದ ಹೊಡೆತದಿಂದ ಚೇತರಿಸಿಕೊಳ್ಳುವ ಮೊದಲೇ ರಾಜ್ಯಾದ್ಯಂತ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ರಾಜ್ಯವನ್ನು ಮತ್ತಷ್ಟು ಕಷ್ಟಕ್ಕೆ ದೂಡಿದೆ. ಪ್ರತಿ ವರ್ಷ ನೆರೆ ಹಾವಳಿಗೆ ತುತ್ತಾಗುವ ಉತ್ತರ ಕರ್ನಾಟಕದ ಜನತೆ...

ಮುಂದೆ ಓದಿ

ಕಾಮಗಾರಿಗಳಿಗೆ ವೇಗ ನೀಡಬೇಕಿದೆ

ಕರ್ನಾಟಕದಲ್ಲಿ ಲಾಕ್‌ಡೌನ್ ಹೇರಿದ್ದರಿಂದ ಈ ಸಮಯವನ್ನು ಬಳಸಿಕೊಂಡು ರಸ್ತೆ, ಮೇಲ್ಸೇತುವೆ, ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿಗಳನ್ನು ರಾಜ್ಯದ ಹಲವು ಭಾಗದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಈ ರೀತಿಯ...

ಮುಂದೆ ಓದಿ

#covid
ಮೂರನೇ ಅಲೆ ಬಗ್ಗೆ ಇರಲಿ ಎಚ್ಚರ

ಕರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಈ ಹೊತ್ತಿನಲ್ಲಿ ದೇಶದಲ್ಲಿ ನಿಧಾನವಾಗಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಈಗಾಗಲೇ ಆಗಸ್ಟ್ ಮೂರನೇ ಅಲೆಯಲ್ಲಿ ಸೋಂಕು ಹೆಚ್ಚಾಗುತ್ತದೆ ಎನ್ನುವ ಎಚ್ಚರಿಕೆಯನ್ನು...

ಮುಂದೆ ಓದಿ

ಶೈಕ್ಷಣಿಕ ಕ್ಷೇತ್ರ ಆರಂಭಿಸಲು ಸಕಾಲ

ಕರೋನಾ ಎರಡನೇ ಅಲೆಯು ಸಂಪೂರ್ಣ ನಿಯಂತ್ರಣಕ್ಕೆ ಬಂದಿರುವ ಬೆನ್ನಲ್ಲೇ ದೇಶದಲ್ಲಿ ಪದವಿ ಕಾಲೇಜುಗಳನ್ನು ಆರಂಭಿಸಲು ಸರಕಾರಗಳು ಸಿದ್ಧತೆ ನಡೆಸಿಕೊಂಡಿವೆ. ಕರ್ನಾಟಕದಲ್ಲಿಯೂ ಜುಲೈ 26ರಿಂದ ಪದವಿ ಕಾಲೇಜು ಆರಂಭಿಸುವುದಾಗಿ...

ಮುಂದೆ ಓದಿ

ಪ್ರವಾಹ ನಿರ್ವಹಣೆ ಮುನ್ನೆಚ್ಚರಿಕೆ ಇರಲಿ

ಕರೋನಾ ಎರಡನೇ ಅಲೆಯಿಂದ ಹೊರ ಬಂದಿರುವ ಕರ್ನಾಟಕಕ್ಕೆ ಇದೀಗ ಪ್ರವಾಹ ಪರಿಸ್ಥಿತಿ ನಿಭಾಯಿಸುವ ಸವಾಲು ಎದುರಾಗಿದೆ. ಸದ್ಯಕ್ಕೆ ಆರಂಭಿಕ ಪರಿಸ್ಥಿತಿಯಲ್ಲಿರುವ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ, ಮುಂಜಾಗ್ರತ ಕ್ರಮವಾಗಿ...

ಮುಂದೆ ಓದಿ

ಉತ್ತರಿಸಲು ಅವಕಾಶ ಬೇಕಲ್ಲ?

ಇತ್ತೀಚಿಗೆ ಸಂಸತ್ ಅಧಿವೇಶನವೇ ಇರಲಿ, ವಿಧಾನಸಭೆ ಅಧಿವೇಶನವೇ ಇರಲಿ ಅಲ್ಲಿ ಚರ್ಚೆಗಿಂತ ಹೆಚ್ಚು ಗದ್ದಲ, ಗಲಾಟೆ, ಪ್ರತಿಪಕ್ಷಗಳ ಕೂಗಾಟ, ವಾಕ್ಸಮರ ಸಾಮಾನ್ಯವಾಗಿದೆ. ಜನರ ತೆರಿಗೆ ಹಣದಲ್ಲಿ ನಡೆಯುವ ಈ ಅಽವೇಶನದ...

ಮುಂದೆ ಓದಿ

ಅಭಿವೃದ್ಧಿ ಕಾರ್ಯದತ್ತ ಗಮನಹರಿಸಲಿ

ರಾಜ್ಯ ಬಿಜೆಪಿಯಲ್ಲಿ ಕಳೆದ ಹಲವು ದಿನಗಳಿಂದ ಎದ್ದಿದ್ದ ನಾಯಕತ್ವ ಬದಲಾವಣೆ ಗೊಂದಲಕ್ಕೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ದೆಹಲಿ ಒಂದು ತಾರ್ತಿಕ ಅಂತ್ಯ ಹಾಡಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು...

ಮುಂದೆ ಓದಿ