Monday, 16th September 2024

‘ಮೇಕೆ’ಗೆ ಚಿಕಿತ್ಸೆ ಅಗತ್ಯ

ಪ್ರಸ್ತುತ ಬೆಂಗಳೂರು ನಗರಕ್ಕೆ ದಿನವೊಂದಕ್ಕೆ 1350 ಮಿಲಿಯನ್ ಲೀಟರ್ ಕಾವೇರಿ ನೀರು ಪೂರೈಯಾಗುತ್ತಿದೆ. 2030ರ ವೇಳೆಗೆ 2285 ಮಿಲಿಯನ್ ಲೀಟರ್ ನೀರಿನ ಅವಶ್ಯಕತೆ ಇದೆ. ಈ ಕಾರಣದಿಂದ ಮೇಕೆದಾಟು ಯೋಜನೆಯ ಅನುಷ್ಠಾನ ಮುಖ್ಯ. ಆದರೆ ಯೋಜನೆ ಆರಂಭದಲ್ಲಿಯೇ ತಮಿಳುನಾಡು ಆರಂಭಿಸಿದ ಕ್ಯಾತೆಯಿಂದಾಗಿ ಯೋಜನೆ ಅನುಷ್ಠಾನ ಕುಂಟುತ್ತ ಸಾಗುತ್ತಿದೆ. ತಮಿಳುನಾಡಿಗೆ ದೊರೆಯಬೇಕಾದ 177 ಟಿಎಂಸಿ ನೀರನ್ನು ನೀಡಿ, ಉಳಿದ ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗದಂತೆ ತಡೆಯುವುದು ಜಲಾಶಯ ನಿರ್ಮಾಣದ ಉದ್ದೇಶ. ಆದರೆ ತಮಿಳುನಾಡು ಸರಕಾರ ಯೋಜನೆ ವಿರೋಧಿಸಿ ಸುಪ್ರೀಂ ಕೋರ್ಟ್‌ ನಲ್ಲಿ ಅರ್ಜಿ […]

ಮುಂದೆ ಓದಿ

ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಮಹತ್ವದ ಬದಲಾವಣೆ

370ನೇ ವಿಧಿ ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಹಿಂಸಾಚಾರ ಗಮನಾರ್ಹವಾಗಿ ಕಡಿಮೆ ಯಾಗಿದೆ. 2019ಕ್ಕೆ ಹೋಲಿಸಿದರೆ 2020ರಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದಿರುವ ಭಯೋತ್ಪಾದಕ ಚಟುವಟಿಕೆಗಳ...

ಮುಂದೆ ಓದಿ

ಸಂದಿಗ್ಧ ಕಾಲದ ಸಮರ್ಪಕ ಬಜೆಟ್

ರಾಜ್ಯದ 2020-21ನೇ ಸಾಲಿನ ಬಜೆಟ್ ಬಗ್ಗೆ ಜನರ ನಿರೀಕ್ಷೆಗಳು ಬಹಳಷ್ಟು. ಮುಖ್ಯವಾಗಿ ಈ ಬಾರಿ ನಿರೀಕ್ಷೆಗಳು ಹೆಚ್ಚಲು ಇರುವ ಕಾರಣ, ಕರೋನಾದಿಂದಾಗಿ ಜನರಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟ,...

ಮುಂದೆ ಓದಿ

ಏಕೀಕರಣ ಆಶಯಗಳ ಕಡೆಗಣನೆ

ಇಂದು ಅನೇಕ ಹೋರಾಟಗಾರರು ಅಭಿವೃದ್ಧಿಗಾಗಿ ಸರಕಾರವನ್ನು ಒತ್ತಾಯಿಸುವ ವೇಳೆಯಲ್ಲಿ ಪ್ರಾಂತ್ಯವಾರು ಅಭಿವೃದ್ಧಿಗಾಗಿ ಆಗ್ರಹಿಸುತ್ತಿದ್ದಾರೆ. ಈ ಬೆಳವಣಿಗೆಯನ್ನು ಗಮನಿಸಿದರೆ, ಈ ಬೆಳವಣಿಗೆಯು ಸಮಗ್ರ ಕರ್ನಾಟಕದ ಕಲ್ಪನೆಗೆ  ವಿರೋಧಿ ಯಾಗಿರುವುದು...

ಮುಂದೆ ಓದಿ

ವರದಿ ಬಹಿರಂಗದ ವಿಳಂಬ ವಿಪರ್ಯಾಸ

ವಿಧಾನ ಪರಿಷತ್‌ನಲ್ಲಿ ಸದಸ್ಯರು ಪಕ್ಷಭೇದ ಮರೆತು ಜಾತಿಗಣತಿಯನ್ನು ಬಹಿರಂಗಪಡಿಸುವಂತೆ ಒಕ್ಕೂರಲಿನಿಂದ ಆಗ್ರಹಿಸಿ ದ್ದಾರೆ. ಇದರಿಂದ ಜಾತಿ ಗಣತಿಯ ವಿಷಯ ಮತ್ತೊಮ್ಮೆ ಮಹತ್ವಪಡೆದುಕೊಂಡಿದೆ. ರಾಜ್ಯದ ಹಲವು ಸಮುದಾಯಗಳ ಶೈಕ್ಷಣಿಕ,...

ಮುಂದೆ ಓದಿ

ಕುತಂತ್ರ ನಡೆಗೆ ನೀಡಬೇಕಿದೆ ತಕ್ಕ ಉತ್ತರ

೨೦೨೦ರ ಜೂನ್ ಮಾಸದಲ್ಲಿ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಮೇಲೆ ದಾಳಿನಡೆಸುವ ಮೂಲಕ ಚೀನಾ ಗಡಿ ಸಂಘರ್ಷ ಸೃಷ್ಟಿಸಿತು. ಅಂದಿನ ಸಂಘರ್ಷದಲ್ಲಿ 20 ಭಾರತೀಯ ಯೋಧರು ಮೃತರಾಗುವುದರೊಂದಿಗೆ ಸಂಘರ್ಷ...

ಮುಂದೆ ಓದಿ

ಸಂಭ್ರಮದ ಕ್ಷಣದಲ್ಲಿ ಸಂಕಷ್ಟ

ಕನ್ನಡ ಚಿತ್ರರಂಗದ ಪಾಲಿಗೆ ಪ್ರಸ್ತುತ ಮಹತ್ವದ ಕ್ಷಣ. ಕಾರಣ, ಕನ್ನಡದ ಮೊದಲ ವಾಕ್ಚಿತ್ರ 87 ವರ್ಷಗಳನ್ನು ಪೂರೈಸಿರು ವುದು. ಈ ಸಂಭ್ರಮದ ಕ್ಷಣದಲ್ಲಿ ಕನ್ನಡ ಚಿತ್ರರಂಗ ಇಂದಿಗೂ ಸಂಪೂರ್ಣವಾಗಿ...

ಮುಂದೆ ಓದಿ

ಜಲಯೋಜನೆಗಳ ಸಮರ್ಪಕ ಅನುಷ್ಠಾನ ಮುಖ್ಯ

ಪ್ರಧಾನಿ ಮೋದಿಯವರು ಇತ್ತೀಚೆಗೆ ಘೋಷಿಸಿದ ಮಹತ್ವದ ಯೋಜನೆಗಳ ಸಾಲಿಗೆ ಸಾಗರಮಾಲಾ ಯೋಜನೆಯೂ ಸೇರಿದೆ. ಹಲವು ಜಲಯೋಜನೆಗಳಿಗೆ ಆದ್ಯತೆ ನೀಡಿದ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರವಾಗಿದ್ದಾರೆ. ಇದೀಗ ಬಂದರು...

ಮುಂದೆ ಓದಿ

ಸಾಹಿತಿಗಳ ಸ್ಮಾರಕಗಳು ಆದ್ಯತೆಯಾಗಲಿ

ಕನ್ನಡ ನಾಡು ಉತ್ತಮ ಸಾಂಸ್ಕೃತಿಕ ವಾತವರಣವನ್ನು ಹೊಂದಿದೆ. ಜತೆಗೆ ಸಾಹಿತ್ಯದ ಸಾಧನೆಯಲ್ಲೂ ಶ್ರೇಷ್ಠತೆಯನ್ನು ಸಾಧಿಸಿದೆ. ಜತೆಗೆ ಕಲಬುರಗಿ ಹಾಗೂ ಗೌರಿ ಲಂಕೇಶರಂಥ ಸಾಹಿತಿಗಳ ಹತ್ಯೆ ಮೂಲಕ ಕುಖ್ಯಾತಿಗೂ...

ಮುಂದೆ ಓದಿ

ಅಂಚೆ ಇಲಾಖೆ ಸಾಧನೆ ಶ್ಲಾಘನೀಯವಾದದ್ದು

ದೇಶದ ಅಂಚೆ ವ್ಯವಸ್ಥೆಯಲ್ಲಿ ರಾಜ್ಯದ ಅಂಚೆ ಇಲಾಖೆ ಮಹತ್ವದನ್ನು ಸಾಧಿಸಿದೆ. ಇಂದಿನ ಸಾಮಾಜಿಕ ಮಾಧ್ಯಮಗಳ ಪೈಪೋಟಿಯ ನಡುವೆ ಅಂಚೆ ಇಲಾಖೆ ಉಳಿಯುವುದೇ ದುಸ್ತರ ಎನ್ನುವಂಥ ಸನ್ನಿವೇಶ ನಿರ್ಮಾಣವಾಗಿತ್ತು....

ಮುಂದೆ ಓದಿ