ಕಾಕತಾಳೀಯ ಅಂದ್ರೆ ಒಂದು ದಿನಕ್ಕೆ ಇಪ್ಪತ್ನಾಲ್ಕು ಗಂಟೆಗಳಿರುವುದು ಮತ್ತು ಒಂದು ಕೇಸಿನಲ್ಲಿ ಇಪ್ಪತ್ನಾಲ್ಕು ಬಿಯರ್ ಬಾಟಲಿಗಳಿರುವುದು.
ಕೆಲವರು ಗುಂಡು ಹಾಕುತ್ತಾಾರೆ, ಕಾರಣ ಎಲ್ಲ ರಹಸ್ಯಗಳನ್ನು ಬಾಟಲಿಯಲ್ಲಿಡಲು ಅವರಿಗೆ ಇಷ್ಟ...
ವಕ್ರತುಂಡೋಕ್ತಿ ಪ್ರೀತಿ ನಿಜವಾಗಿಯೂ ಸುಂದರವಾಗಿಯೇ ಇರುತ್ತದೆ, ಅದರ ಬಲೆಗೆ ಬೀಳುವವರೆಗೂ...
ನೀವು ನಿಮ್ಮ ವಯಸ್ಸಿಗಿಂತ ಯಂಗ್ ಆಗಿ ಕಾಣಬೇಕೆಂದರೆ ನಿಮ್ಮ ವಯಸ್ಸನ್ನು ಕನಿಷ್ಠ ಐದು ವರ್ಷವಾದರೂ ಜಾಸ್ತಿ...
ಒಂದು ವೇಳೆ ಟೈಟಾನಿಕ್ ನ್ಯೂಯಾರ್ಕ್ ತಲುಪದಿದ್ದರೆ , ಅದು ಹತ್ತರಲ್ಲಿ ಹನ್ನೊಂದನೇ ಹಡಗು ಎಂದು...
ಮೀಟಿಂಗಿನಲ್ಲಿ ಕುಳಿತಾಗ ಯಾರಾದರೂ ತಮ್ಮ ಫೋನಿನಲ್ಲಿ ಮುಳುಗಿದ್ದರೆ , ಅವರನ್ನು ಡಿಸ್ಟರ್ಬ್ ಮಾಡಬಾರದು. ಕಾರಣ ನಿಮ್ಮೊಡನೆ ಮಾತಾಡುವುದು ಇನ್ನೂ ಇಂಟರೆಸ್ಟಿಂಗ್ ಆಗಿದ್ದರೆ ಅವರು ಫೋನಿನಲ್ಲಿ...
ಬಿಯರ್ ಹೇಗಿದೆ ಎಂದು ಪರೀಕ್ಷಿಸಲು ಒಂದು ಸಿಪ್ ಸಾಕು. ಆದರೂ ಕನಿಷ್ಠ ಒಂದು ಬಾಟಲಿಯನ್ನಾದರೂ ಕುಡಿದು ಚೆನ್ನಾಗಿ ಪರೀಕ್ಷಿಸುವುದು...
ಪತ್ರಿಕೆಯಲ್ಲಿ ದಿನಭವಿಷ್ಯವನ್ನೇ ಓದಬೇಕಿಲ್ಲ, ಬೆಳಗಿನ ಟೀ – ಕಾಫಿ ಮಾಡುವಾಗ ಅಡುಗೆ ಮನೆಯಿಂದ ಬರುವ ಶಬ್ದದಿಂದಲೂ...