Friday, 13th December 2024

ಇಂಧನದ ಬೆಲೆಯಲ್ಲಿ ಏರಿಕೆ: ಪ್ರಮುಖ ನಗರಗಳಲ್ಲಿ ತೈಲ ದರ ಇಂತಿದೆ

ನವದೆಹಲಿ: ಇಂದು ಕೂಡ ಇಂಧನದ ಬೆಲೆಯಲ್ಲಿ ಏರಿಕೆಯಾಗಿದ್ದು, ದೇಶದ ವಿವಿಧ ನಗರಗಳಲ್ಲಿನ ಪೆಟ್ರೋಲ್ – ಡೀಸೆಲ್ ಬೆಲೆ ಹೀಗಿದೆ.

ಬೆಂಗಳೂರು- ಪೆಟ್ರೋಲ್ 93.21 ರೂ., ಡೀಸೆಲ್ 85.44 ರೂ.,

ಮುಂಬೈ- ಪೆಟ್ರೋಲ್ 96.62 ರೂ., ಡೀಸೆಲ್ 87.67 ರೂ.,

ಚೆನ್ನೈ- ಪೆಟ್ರೋಲ್ 92.25 ರೂ., ಡೀಸೆಲ್ 85.63 ರೂ.,

ಕೋಲ್ಕತ್ತಾ- ಪೆಟ್ರೋಲ್ 91.41 ರೂ., ಡೀಸೆಲ್ 84.19 ರೂ.,

ದೆಹಲಿ- ಪೆಟ್ರೋಲ್ 90.19 ರೂ., ಡೀಸೆಲ್ 80.60 ರೂ.,

ಕಳೆದ 50 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 23 ಬಾರಿ ಹೆಚ್ಚಾಗಿದೆ. ಕಳೆದ 11 ದಿನಗಳಿಂದ ನಿರಂತರವಾಗಿ ಬೆಲೆ ಏರಿಕೆ ಏರಿಸಿದ್ದು 11 ದಿನಗಳಿಂದ ಒಟ್ಟು 3.83 ಪೈಸೆ ಬೆಲೆ ಹೆಚ್ಚಳ ಮಾಡಲಾಗಿದೆ. ಫೆಬ್ರವರಿ 19ರಂದು ಮತ್ತೆ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 36 ಪೈಸೆ ಹೆಚ್ಚಳ ಮಾಡಲಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 72.85 ರೂಪಾಯಿ ಇದೆ.