Sunday, 23rd June 2024

ರಾಜ್ಯದಲ್ಲಿ 28ಕ್ಕೆ ಅಷ್ಟೂ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ: ಹರಿಪ್ರಕಾಶ ಕೋಣೆಮನೆ

ಶಿರಸಿ: ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಶಿರಸಿಯ ದೀನದಯಾಳು ಸಭಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಕೇಂದ್ರ ಸರಕಾರದ ಸಾಧನೆ, ಯುವಕರ ಉತ್ಸಾಹ, ಕಾಂಗ್ರೆಸ್ ನ ವೈಫಲ್ಯವೇ ನಮಗೆ ಉತ್ತಮ ವಾತಾವರಣ ನೀಡಿದ್ದು. ರಾಜ್ಯದಲ್ಲಿ 28 ಕ್ಕೆ ಅಷ್ಟೂ ಕ್ಷೆರತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ಉದ್ಯೋಗ ಭರವಸೆಯ ಸುಳ್ಳು. ಕಿಸಾನ್ ಸನ್ಮಾನ್ ಹಾಗೂ ಫಸಲ್ ಭೀಮಾ ಯೋಜನೆ ಹಣಗಳು ಎಲ್ಲ ಫಲಾನುಭವಿ ರೈತರ ಕಜಾತೆಗೆ ಜಮಾ ಆಗಿರುವುದು ಸಂತಸದ ವಿಷಯ. ಈ ಕುರಿತು 24 ಘಂಟೆಯ ಒಳಗಡೆ ಸ್ಪಷ್ಟೀಕರಣ ನೀಡಲಿ ಎಂದು ಕೋಣೆಮನೆ ಹೇಳಿದರು

ಈ ಸಂದರ್ಭದಲ್ಲಿ ಬಿಜೆಪಿ ವಕ್ತಾರ ಸದಾನಂದ ಭಟ್, ಶ್ರೀರಾಮ ನಾಯ್ಕ ರವೀಶ ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!